कहते हैं सब बहुत हंसते हो।
हंसने वालों के दिल में भी दर्द होता है।
चेहरे से कहा पता चलता है।
कौन अपने अन्दर कितना दर्द रखता है।-
ನಡೆದು ಹೊದ ಸಮಯ ಹಿಂದಿರುಗದೆ
ನೆನಪುಗಳನ್ನು ಬಿಟ್ಟು ಹೋದಹಾಗೆ
ಮುಂದೆ ಬರುವ ಸಮಯ
ಏನನ್ನು ಹೊತ್ತು ತರುವುದೋ?
ನೀ ಬಿಟ್ಟೋದ ಆ ಸಮಯ
ನಿಂತ ಗಡಿಯಾರ ವಾಗಿದೆ.
-
ಕಂಗಳಲಿ ನೀರಾಗಿ ಬಂದು,
ಮನದಲ್ಲಿ ನೋವಾ ತುಂಬಿ
ನಿಜವೆಲ್ಲ ಸುಳ್ಳೆನಿಸಿದೆ ,
ಮಾತೆಲ್ಲ ಮೌನವಾಗಿದೆ.-
कोई फरियाद दिल में दबी हो जैसे।
तेरे लिए एक उम्र गुजारी हो जैसे।
रात को दिन समझ लिया हो जैसे।
खुली आंखें तेरी कहानी सुनाती हो जैसे।
हर वक्त तुम्हें ही ढूंढते हैं पागल जैसे।
-
ಕಲ್ಪನೆಯಲ್ಲಿ ಸಿಕ್ಕ ಒಲವೇ,
ಕಲ್ಪನಾ ಲೋಕದಲ್ಲಿ ಇರಿಸಿ,
ವಾಸ್ತವದಲಿ ದುಃಖ ಕೊಟ್ಟು,
ನೋವು ಸಾಶ್ವತವಾಗಿರಿಸಿದೆ..!-
ಹೋಗದಿರು ನೀ ಮರೆಯಾಗಿ,
ಹೋದರೆ ನೀ ಬರುವೆಯಾ ನನಗಾಗಿ,,,?
ಹೋಗುವಾಗ ನಿನಗೆ ನೆನಪಾಗುವುದೇ ನನ್ನ...?
ಹೋದರೆ ನೀ ನನ್ನವನಾಗಿ ಉಳಿವೆಯಾ..?
ಹೋದಾಗ ನನ್ನ ಒಲವು ನಿನಗೆ ಕಾಡುವುದೇ..?
ಉಸಿರು ನಿಂತು ಹೋದಂತೆ ಮರೆತರೆ ನನ್ನ..
ನಾ ಕಾಯುತಿರುವೆ ನೀ ಬರುವ ದಾರಿಯನ್ನ..
ಬಂದರೂ ಬದಲಾದೀತೆ ವಿಧಿಯ ನಿಯಮ..? ಮರುಗುತಿಹೆ ಮನಸು
ಪ್ರೀತಿ ಪಾಲಾದಾಗಿನಿಂದ ..
ಹೇಗೆ ಸಹಿಸಲಿ ನೋವ,ನುಂಗಲೀ ದುಃಖ ಹೇಗೆ..?
ಹಣೆ ಬರಹದಲ್ಲಿ ಇಲ್ಲದಿದ್ದರೂ ಗೀಚಿರುವೆ ನಿನ್ನ...?
-
ए खामोशी गजब की शोर करती है।
मन में कुछ सवाल उठता है।
दिल जोरों से धड़कने लगता है।
-
..ಪ್ರೀತಿಯ ಏಳು ಹೆಜ್ಜೆಗಳು..
ಮೊದಲನೆ ಹೆಜ್ಜೆ.... ..ಸಹಾಯಕ್ಕಾಗಿ... ಆಸರೆಗಾಗಿ...
ಎರಡನೇ ಹೆಜ್ಜೆ....,......ಕರುಣೆ.. caring...
ಮೂರನೆ ಹೆಜ್ಜೆ...........ಸಿಹಿ ಮಾತುಗಳ ಪ್ರಾರಂಭ...
ನಾಲ್ಕನೆ ಹೆಜ್ಜೆ... ..........ಪ್ರೀತಿಯ ಅನುರಾಗ ಪ್ರಾರಂಭ..
ಐದನೆ ಹೆಜ್ಜೆ..................ಮನಸುಗಳ ಮಿಲನ....
ಆರನೆ ಹೆಜ್ಜೆ..................ದೇಹಗಳ ಸಮ್ಮಿಲನ....
ಏಳನೆ ಹೆಜ್ಜೆ..................ವಿಶ್ವಾಸ,ನಂಬಿಕೆ ಜೊತೆ
ಎಂದು ಮುಗಿಯದ ಬಂಧನ... ಎಂದೆಂದಿಗೂ ಜೊತೆಗಿರುವ
ಆತ್ಮ ಬಂಧನ.-
ಹೇ ಪ್ರೀತಿಯೇ
ಜೀವ ಹಕ್ಕಿ ಆದರೆ ನೀ ಅದರ ರೆಕ್ಕೆಗಳು.
ನೀನಿಲ್ಲದೆ ಭಾವನೆಯ ಆಕಾಶದಲ್ಲಿ
ಹೇಗೆ ಹಾರಾಡಲಿ..?-