ನನ್ನಾಸೆ
ಹೆಬ್ಬಯಕೆಯಾಗಿ
ಮನಕೋರಿಕೆ
ಹರಕೆಯಾಗಿ
ತನು-ಮನದ
ಪರಿಶುದ್ಧ ವ್ರತದಲಿ
ನೀ ಉಳಿದಿರು ವರವಾಗಿ...!-
dk Mynoddin
(✍️DK-M)
32 Followers · 25 Following
ಕಲ್ಪನೆಯ ಬರಹ
Joined 2 June 2020
27 MAY 2021 AT 13:49
23 MAY 2021 AT 17:19
ಮಾನವನ ಜೀವನ ಮಾನವನ್ನನ್ನೊರೆತು ಪಡಿಸಿ,
ಅನ್ಯ ಜೀವಿಗಳಿಗೂ ಸ್ಪೂರ್ತಿಯಾಗುವಂತ್ತಿದ್ದಿದ್ದರೆ.
ತುಂಬಾ ಚೆನ್ನಾಗಿರ್ತ್ತಿತ್ತು???
(ವಾಸ್ತವದಲ್ಲಿ ಅವುಗಳೇ ಸ್ಪೂರ್ತಿಯಾಗಿವೆ ಅನ್ನಿಸುತ್ತೆ!)-
15 MAY 2021 AT 14:19
ಬೇಸಿಗೆಯ ಬಿರು ಬಿಸಿಲಿನಲ್ಲಿ ನಿಂತು
ದೇಹ ಬೆವರಿದರೂ,
ಮನಸೇಕೋ ಅವಳೆದುರು;
ಮಾಗಿಯ ಚಳಿಗೆ ಸಿಕ್ಕವನಂತೆ ನಡುಗುತ್ತಿತ್ತು...-
4 MAY 2021 AT 13:07
ಕಷ್ಟವಾದರೂ ಇಷ್ಟಪಟ್ಟು ಕಾಯುವೆನು,,
ಯಾಕೆಂದರೆ;
ನೀನೇ ಬೇಕೆನ್ನುವ ಏಕಾಂಗಿ ನಾನು...!!-
1 DEC 2020 AT 19:40
ಮರ್ಕಟ ಮನಸ್ಸು
ತುಂಟಾಟ ಸೊಗಸು
ಚೆಲ್ಲಾಟ ಕ್ಷೀಣಿಸು
ಸಂಕಟ ಸಹಿಸು
ಗುರುನೂ,
ಮಿತ್ರನೂ,
ಶತ್ರುನೂ ನೀನೇ
ಸಾಯುವ ಬದಲು ಸಹಿಸಿ ಸಾಧಿಸು-