Don't be a push notification (temporary people) in someone's life
If they swipe (ignore) it, you're gone-
Be kind
Be single untill you get the best pa... read more
ಗೆಳೆತನದ ಮದ್ಯ ಸಿರಿತನವು ನೆಲೆಯೂರಿದಾಗ
ಆಗುವ ಕಹಿ ದು:ಖಕ್ಕೆ ಹೊಣೆಯಾರು?
ಕಷ್ಟ ನಷ್ಟಗಳ ನೋಡಿ ಅನ್ಯರು ನಗುವಾಗ
ಕುಗ್ಗದೆ ಎದೆಮೆಟ್ಟಿ ನಿಲ್ಲುವವರಾರು?
ಕರುಣೆಯ ಮುಂದಿಟ್ಟು ಕತ್ತಿ ಮಸೆಯುವ
ಜನಕ್ಕೆ ಮರುಳಾದವರಾರು?
ಕಾರಣಗಳು ನಿನ್ನವೇ,
ನೆಪದ ನರವಿಗೆ ಹೊರೆ ಯಾರು ಮನುಜ!
ಯೋಚನೆಗಳಿಗೆ ಬಲಿ ಯಾಕೆ,
ಯೋಜನೆಗಳ ನೆರವಿರುವಾಗ.
ಎಲ್ಲವೂ ಕಾಲಗಳ ನಿಯಮ.
-
What's most hurting things which is not part of your personal life ?
When I Start digging someono who I respected the most and
Now they screwed me to disrespect them.-
Cute pie to her mom.
Never missed college breaks to phone call her mom
I heard "mummy this class was boring",
"Mummy you had lunch".
I was wondering? at the same time I was jealous! When she talks.
my madness about her friendship.
One day I got a call from her at 8pm
Crying in a pain in feeling that she may lose her mom in hospital.
I walk to the hospital next morning, sat whole day near ICU.
NEXT MORNING...
She lost her favorite she lost her world, she lost her love,
She is alone ,
She is alone without her!
She lost the purest soul in the world called mom .
It happened 3 years ago.
Today she saw your status.
Today she wants her mom more than yesterday!
Tomorrow she may depress, searching her Mom
Stop putting status or start hidding her
Thank you everyone!
-
ಅಗಲಿ ಹೋಗುವ ಮನಸಿನ ದುಃಖಕ್ಕೆ,
ವ್ಯಥೆ ಯಾಕೋ ಹಿಂದಿನ ಕ್ಷಣಕ್ಕೆ,
ಆದರೆಕೋ ಮನಸು ಭಾರ ಮುಂದಿನ ಹೆಜ್ಜೆಗೆ,
ಜೀವನವೇ ಸಣ್ಣ ತುಣುಕು,
ಮುಂದಿನ ಪ್ರಯೋಗಕ್ಕೆ ಬದುಕು.
-
ಭದ್ರತೆಯೇ ಇಲ್ಲದ ಬಾಗಿಲಲ್ಲಿ,
ಸುಯ್ಯುತ್ತಲಿರಲು ಇಳೆ ನಿನ್ನ ಸೂರಿನೊಳಗೆ,
ನೀ ನರಳುತಿರುವುದ ನಾ ಬಲ್ಲೆ
ಬಿಗಿದಪ್ಪುವೆವು ನಿನ್ನ, ಒಳಿತಿನ ಖುಷಿಗೆ.
ಹಿಂಜರಿಕೆ ಯಾಕೆ ಮನವೇ,
ಕೈಯ ಹಿಡಿದು ಜೊತೆಗೆ ಸಾಗು ನಮ್ಮ ನಡುವೆ,
ದೊಡ್ಡವರಿಲ್ಲ, ಶಾಶ್ವತ ನಾವಲ್ಲ ,
ನೆರವಿನ ಮುಂದೆ ಯಾವುದು ಮಿಗಿಲಲ್ಲ.
-
ನಿನ್ನಲೆಷ್ಟು ವಿಬ್ಬಿನ್ನ ಚತುರ್ಯತೆಯೋ,
ಸಾಕು ಕನಸನು ಸಾಗಿಸಲು ಮುಂದೆ,
ಮುನ್ನುಗುತಿರು ಹಿಂದಿಡದೆ ನಡೆಯ,
ಸಗದು ನೇರ ದೃಷ್ಠಿ ನೀ ಕೋನವ ತಪ್ಪಿಸಿದರೆ ಹಾದಿ,
ನೆರಳು ಜೊತೆಗಿರಲಿ, ಮಾನಸು ಹಿತವಿರಲಿ,
ಅಂದುಕೊಂಡಿದ್ದೆಲ್ಲ ನಿನ್ನದಾಗಲಿ.
-
Description about you for some extent.
Man of king!
King of hearts!
Finally you are hearts of octopus🐙.
-
A shy person can not able to mingle with someone because it's frustrating.
Alone person can't love some one
Because it's highly difficult to create a covalent bond.
Quit person can not create a bond with someone because it's blindly annoying.
Yes it's me! an irony.
stay away !-
ಬಾಂಧವ್ಯವೇ ಸದಾ ತಲೆಬಾಗಿರಲು,
ಬದುಕಿಗೂ ಮಿಗಿಲಾದ ಕನಸೇ ನಿನ್ನಲಿ ತುಂಬಿರಲು,
ಅನಿರೀಕ್ಷಿತ ಬಂಧುವಿನ ವೃದ್ಧಿಯೋ, ನಿನ್ನ ಆಕಾಂಕ್ಷೆ ಮೇಲಿನ ಏಕಾಗ್ರತೆಯೋ, ಬಣ್ಣನೆಯ ಬದುಕನ್ನು ವರ್ಣಿಸಿರಲು,
ಬದಲಾಗು ನೀ... ನಿನ್ನದೆ ಸೂರು ನಿನ್ನದೆ ನಿಟ್ಟುಸಿರಿನ ಆಸೆಗೆ, ಸಂತೃಪ್ತಿಯ ಏಳಿಗೆಗೆ.
-