Divya NA   (ದಿವ್ಯ ಪ್ರಿಯ)
24 Followers · 2 Following

Joined 28 November 2019


Joined 28 November 2019
1 FEB 2022 AT 22:03

ತಾಯಿ ಹತ್ತಿರ ಇಡೀ ಜಗತ್ತು ಸಾಲಮಾಡಿದೆ..
ಹೇಗೆಅಂತೀರಾ..ಪ್ರತಿ ಉಸಿರುನಮ್ಗೆ
ನಮ್ಮ ತಾಯಿ ಕೊಟ್ಟಿರುವ ಸಾಲ.
🌸🌸🌸Yes R No🌸🌸🌸
ಸತ್ಯ ಅನಿಸಿದರೆ ಶೇರ್ ಮಾಡಿ ಫ್ರೆಂಡ್ಸ್— % &

-


6 DEC 2021 AT 23:27

*ತಾಳ್ಮೆ ಎಂಬುದು ವಜ್ರದ ಹಾಗೆ ಅಪ್ಪಿತಪ್ಪಿ ಕಳೆದುಕೊಂಡರೂ ಸಂಪಾದಿಸುವುದು ಬಹಳ ಕಷ್ಟ ನಾವು ಆದಷ್ಟು ತಾಳ್ಮೆಯಿಂದಿರೋಣ, ಆಗ ಜನರಿಗೆ ನಮ್ಮ ಮೇಲಿನ ನಂಬಿಕೆ ವಜ್ರದಷ್ಟು ಧೃಡವಾಗುವುದರಲ್ಲಿ ಅನುಮಾನವೇ ಇಲ್ಲ. ಸತ್ಯ ಅನಿಸಿದರೆ ಶೇರ್ ಮಾಡಿ ಫ್ರೆಂಡ್ಸ್ 🙏🏻🙏🏻

-


29 NOV 2021 AT 23:23

ಹೂವಿನಂತಮನಸು,ಚಿನ್ನದಂತಗುಣ,
ಮುತ್ತಿನಂತಮಾತು ಆತ್ಮೀಯತೆ ತುಂಬಿದ ಹೃದಯ,
ಯಾವಾಗಲೂ ನಿಮ್ಮದಾಗಿರಲಿ ಹೃದಯದಲ್ಲಿ ಸದಾ ನಗು ತುಂಬಿರಲಿ ಹಾಗೆ ನಾವು ನೀವು ಈಗೆ ಇರೋಣ 🙏🙏 ಸಾಲುಗಳು ಇಷ್ಟ ಆದರೆ ಶೇರ್ ಮಾಡಿ 🙏🏻🙏🏻🙏🏻

-


29 NOV 2021 AT 23:14

ಗುಂಡ ಮದುವೆಯ ನೋಟಕ್ಕೆ ಹೋದ.
ಹುಡುಗಿಯಾ ಮನೆಯವರು ಇಬ್ಬರೂ ಫ್ರವೆಟ್ ಆಗಿ ಮಾತನಾಡಿ ಅಂಧರು ಮದುವೆ ಆಗುವ ಹುಡುಗಿ ಮದುವೆ ಆಗುವ ಹುಡುಗನ ಹತ್ತಿರ ಅಣ್ಣ ನಿಮಗೆ ಎಷ್ಟು ಸಹೋದರಿಯರಿದ್ದಾರೆ ಎಂದು ಕೇಳಿದರು.. ನಿನ್ನೆಯವರೆಗೆ ಇಬ್ಬರು ಈಗ ಮೂರು ಎಂದು ತಲೆ ತಗ್ಗಿಸಿ ಅದೆ ವಾಪಾಸು ಬಂದ ಹುಡುಗ😂😂😂😂
ಶೇರ್ ಮಾಡಿ ನಗು ನಗುತ ಇರಿ ಫ್ರೆಂಡ್ಸ್ 🙏🏻🙏🏻

-


19 JAN 2022 AT 23:05

ಒಂದು ಹುಟ್ಟು ಎಲ್ಲಾ ಬೇಕು ಅನ್ನೋ ಆಸೆ ಹುಟ್ಟಿಸಿದರೆ, ಒಂದು ಸಾವು ಎಲ್ಲಾ ಸಾಕು ಅನ್ನೋ ನಿರಾಸೆ. ಮತ್ತು ಯಾವುದು ಶಾಶ್ವತ ಅಲ್ಲ ಅನ್ನುವುದನ್ನು ಕಲಿಸುತ್ತದೆ. ಅಲ್ವಾ ಸತ್ಯ ಅನಿಸಿದರೆ ಶೇರ್ ಮಾಡಿ ಫ್ರೆಂಡ್ಸ್ 🙏🏻🙏🏻🙏🏻

-


2 DEC 2021 AT 22:06

ಎದೆ ತಟ್ಟಿ ಹೇಳು ನಾನು 🚩ಹಿಂದು ಧರ್ಮದ ವನೆಂದು🚩ಗರ್ವದಿಂದ ಹೇಳು ನಾನು 🇮🇳ಭಾರತೀಯನೆಂದು ಹೆಮ್ಮೆಯಿಂದ ಹೇಳು ನಾನು ಕನ್ನಡಿಗನೆಂದು ಎಂದು ಕನ್ನಡಿಗರು ಇದ್ದರೆ ಶೇರ್ ಮಾಡಿ

-


28 NOV 2021 AT 22:56

ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದಾಗಬೇಕೆಂದಿಲ್ಲ,ರಾತ್ರಿ ಕಳೆದು ಹಗಲು ಬರುವಂತೆ ಒಳ್ಳೆಯ ದಿನಗಳು ಬಂದೇ ಬರುತ್ತದೆ. ಸರಿ ಅನಿಸಿದರೆ ಶೇರ್ ಮಾಡಿ ಫ್ರೆಂಡ್ಸ್ 🙏🏻🙏🏻🙏🏻

-


27 NOV 2021 AT 22:51

ಒಳ್ಳೆಯದ್ದೋ ಕೆಟ್ಟದ್ದೋ ನಾವು ಇನ್ನೊಬ್ಬರಿಗೆ ಏನು ಹಾರೈಸುತ್ತೇವೆ ಅದು ದುಪ್ಪಟ್ಟಾಗಿ ನಮಗೇ ಬಂದು ತಲುಪುತ್ತದೆ ಹೌದು ಅಲ್ವ ಫ್ರೆಂಡ್ಸ್ ಸತ್ಯ ಅನಿಸಿದರೆ ಶೇರ್ ಮಾಡಿ 🙏🏻🙏🏻🙏🏻

-


26 NOV 2021 AT 23:03

'ಬದುಕಿನ ಯಶಸ್ಸಿನ ಸಂತೋಷ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ
ಮನುಜನಿಗೆ ಮಾತ್ರ...!ಗೊತ್ತು 🙏🙏 ಸತ್ಯ ಅನಿಸಿದರೆ ಶೇರ್ ಮಾಡಿ 🙏🏻🙏🏻

-


24 NOV 2021 AT 23:45

ಮನುಷ್ಯ ತಪ್ಪು ಮಾಡಿದಾಗ ಆ ತಪ್ಪನ್ನ ಸರಿಮಾಡಲು ನೋಡಬೇಕು ಹೊರತು.ಮನುಷ್ಯನೇ ತಪ್ಪೆಂದು ದೂಷಿಸಬಾರದು..!🙏🏻 ಅಲ್ವ ಫ್ರೆಂಡ್ಸ್ ಸತ್ಯ ಅನಿಸಿದರೆ ಶೇರ್ ಮಾಡಿ ಫ್ರೆಂಡ್ಸ್ 🙏🏻🙏🏻

-


Fetching Divya NA Quotes