Dinesha M   (Dinesh)
10 Followers · 23 Following

Interested in literature, BBA graduate, and student of Mass Communication and Journalism.
Joined 3 September 2019


Interested in literature, BBA graduate, and student of Mass Communication and Journalism.
Joined 3 September 2019
3 MAR 2022 AT 23:36

ಅಜ್ಞಾನ ಇರೋದು...
ಅರಿವು ಬರೋದು...
ಕತ್ತಲು ಇರೋದು
ಬೆಳಕು ಬರೋದು ಅಥವಾ ತರೋದು,
ಕತ್ತಲು ಶಾಶ್ವತ
ಬೆಳಕು ..?

-


28 NOV 2021 AT 18:04

ಮಾಯೆ ನಾನು
ತಾಯಿ ನೀನು
ಸ್ವಾಮಿ ಅವನು
ಕಾಯುವವನು
ನಿನ್ನದೇನು.. ನನ್ನದೇನು
ಸ್ವಲ್ಪ ದಿನ ಇದ್ದು ಹೋಗುವವನು..

-


23 NOV 2021 AT 22:34

ಕಾಲನ ತಾಳ...
ನಮ್ಮ ಜೀವನ ಮೇಳ
ಕಳೆದುಕೊಳ್ಳಬೇಡ ಲಯ
ಹುಡುಕೋ ಮುಂಚೆ ಆಗ್ಬಹುದು ಎಲ್ಲ ಮಾಯ..
ಮತ್ತೆ ಯಾರಲ್ಲಿ ಕೇಳೋಣ ನ್ಯಾಯ... ?

-


29 SEP 2021 AT 22:42

Escapism is the problem,
just try to find possible solution for everything...
It may be desire or destination...

-


15 SEP 2021 AT 19:55

Everything has it's own limitations... But we need to maintain healthy distance with attachment,
Need to think beyond our
likes and dislikes.
I think...
Love with a particular person is attachment,
Love with the world is detachment.

-


3 SEP 2021 AT 16:32

ಸಾಧಿಸಿದವರನ್ನು... ಬಾಧಿಸಿದವರನ್ನೂ... ಅಳಿಸಿದವರನ್ನು... ಉಳಿಸಿದವರನ್ನೂ ...
ಚರಿತ್ರೆ ತನ್ನಲ್ಲಿ ಉಳಿಸಿದೆ,
ಜಗತ್ತು ತನ್ನಿಂದ ಅಳಿಸಿದೆ.
ಅಳಿಸಿ ಉಳಿಸುವ ನಡುವೆ ಏನನ್ನೋ ಕಲಿಸಿದೆ.


-


30 AUG 2021 AT 8:53

ಬಣ್ಣ ಕಪ್ಪಾದರೇನು..? ಕೃಷ್ಣ
ಭಾವ ಕಪ್ಪಾಗದಿದ್ದರೆ ಸಾಕು,
ಭವದ ಭಾರ ಗೆಲ್ಲುವುದೇ
ಮಹಾಭಾರತ ಅಲ್ಲವೇ..?
ಮತ್ಯಾಕೆ ಸುಮ್ಮನೆ ನಿಲ್ಲುವೆ?
ಎತ್ತಿಕೋ ಗಾಂಡೀವ, ಹೂಡು ಶಸ್ತ್ರಾಸ್ತ್ರಗಳ
ಮನವೇ ಕುರುಕ್ಷೇತ್ರ ಅಲ್ಲವೇ?
ನಮ್ಮೋಳಗೂ ಕೃಷ್ಣಾರ್ಜುನರಿಲ್ಲವೇ?
ಬಂದು ಬಿಡು ಮನದೊಳಗೆ...
ಇದ್ದು ಬಿಡು ಚಿರಗಳಿಗೆ...
ಮಾಡಿಬಿಡು ಕುರುಕ್ಷೇತ್ರವನ್ನು ಪುಣ್ಯಕ್ಷೇತ್ರವಾಗಿ...
ಮಾಡಿಬಿಡು ಮನವನ್ನು ಮಂದಿರವಾಗಿ...

-


26 AUG 2021 AT 22:09

Sensitivity is the strength,
if we possible to convert it, and becomes possible only
when we transparent and in touch with the world...

-


22 AUG 2021 AT 9:22

... ..

-


18 AUG 2021 AT 14:17

There is a difference between 'Imagination' and 'Illusion'; Imaginations are the possibilities but illusion's limits the possibilities of imaginations.

-


Fetching Dinesha M Quotes