dheemanth MD   (ಅನಾತ್ಮೀಯ)
1.0k Followers · 254 Following

KA & KL 💜

Suggest me some good movies to watch and good books to read, I love it ❤
Joined 9 October 2017


KA & KL 💜

Suggest me some good movies to watch and good books to read, I love it ❤
Joined 9 October 2017
14 NOV 2024 AT 8:56

ಕಥೆ: ತೀರ್ಪು

ಅಡಿ ಬರಹದಲ್ಲಿ

-


2 OCT 2024 AT 18:57

🍁
ದಿನ ಕಳೆದಂತೆ ಮನದಲ್ಲಿ
ನೆನಪುಗಳ ಠೇವಣಿ.

ಮರೆತು ಹೋಗಿದ್ದು ಸುಮಾರು
ಆಗಾಗ ಜ್ಞಾಪಕವಾಗುವುದು ನೂರಾರು
ಮರೆಯಲಾಗದ್ದು ಸಾವಿರಾರು.
🍁

-


25 SEP 2024 AT 17:46

ಒಂದು ಕಾಲದಲ್ಲಿ ಹರಿದ ಬಟ್ಟೆಯೇ
ಹಿರಿದಾಗಿತ್ತು.
ಅದೇ ಬಟ್ಟೆ ಕಾಲಕಳೆದಂತೆ ಧರಿಸಿದವರಿಗೆ
ದರಿದ್ರವೆಂದೆನಿಸಿತು.

-


23 SEP 2024 AT 14:40

Is a sea
Without waves.

Which does not exist.

-


19 SEP 2024 AT 20:42

ಅವಳು ಮುಡಿದ ಮಲ್ಲಿಗೆ
ಹಾಡುತ್ತಿತ್ತು ಮೆಲ್ಲಗೆ.

ಅವರಿಬ್ಬರನ್ನೂ ಬಿಟ್ಟು
ನಾ
ಹೋಗುವುದು "ಎಲ್ಲಿಗೆ?"

-


18 SEP 2024 AT 21:41

ಬೆಳಕು,
ಕತ್ತಲೆಯ ಸಂಹಾರಿ.
ಕತ್ತಲು,
ನಾಶದ ಅಧಿಕಾರಿ.

-


13 SEP 2024 AT 21:24

World becomes vivid.
When thyself
Starts a journey.

-


12 SEP 2024 AT 18:49

ಚಾಳಿಯೇ ಹಾಗೆ
ತಪ್ಪೆಂದು ತಿಳಿದಿದ್ದರೂ
ಮಾಡಬೇಕೆಂದು ಹುಚ್ಚು

-


11 SEP 2024 AT 19:29

🌉
ಸೇತುವೆಯು ಮುರಿದಿತ್ತು,
ದಾರಿಯೂ ಬೇಡವಾಗಿತ್ತು,
ಈಜಲು ಧೈರ್ಯವಿಲ್ಲ,
ಸರಿಪಡಿಸಲು ಆಸಕ್ತಿಯಿಲ್ಲ.
🌉

-


10 SEP 2024 AT 19:14

ಹಳೆಯ ನೆನಪುಗಳನ್ನು ಬಂಧಿಸಿಟ್ಟ ಪುಸ್ತಕ
ನೆನಪುಗಳ ತರಹವೇ ಮಾಸಿ ಧೂಳ್ ಹಿಡಿದಿತ್ತು.

ಜ್ಞಾಪಕಕ್ಕೆ ಬರಲೇಬಾರದ ನೆನಪುಗಳಿದ್ದ ಕಾರಣ
ಹಳೆಯ ಪುಸ್ತಕವು ನೆನಪುಗಳ ಜೊತೆ ಬೂದಿಯಾಯಿತು.

-


Fetching dheemanth MD Quotes