Bhai ಹುಡಗಿ ಕೈ ಕೊಟ್ಟಳು ಅಂತಾ ಬಾರ್ ಸೇರಿ ದೇವದಾಸ್ ಆಗು ಮಾತೇ ಇಲ್ಲ .... ಪ್ರೀತಿ ಇಲ್ಲದಾಗ ಒಂಚೂರು ನೋವು ಆಗತದ but ಅದನ್ನ ವಾಟ್ಸ್ ಆ್ಯಪ್ ಸ್ಟೇಟಸ್ ಇಡು ಮಜಾನೇ ಬ್ಯಾರೆ #Brake up # new trend ...
-
ಬದುಕಿನಲ್ಲಿ ಕಷ್ಟಗಳು ಸಹಜ ಅದನ್ನ ಎದುರಿಸಿ ಮುನ್ನುಗ್ಗಿ ಜಯ ಸಾಧಿಸುವುದೇ ಸಾಧನೆ
ಸಾಧನೆಗೆ ಕೊನೆ ಇಲ್ಲ.. ಸಾವು ಬರುವುದರೊಳಗೆ ಬದುಕನ್ನ ಹಸನಾಗಿಸಿಕೊಳ್ಳುವದೆ ಸಾಧನೆ-
ಅಂದು ಹಕ್ಕಿಯಂತೆ ಹಾರಾಡುತ್ತಿದ್ದ ನನಗೆ
ರೆಕ್ಕೆಯಿಲ್ಲದಂತಗಿದೆ, ಇಂದು ನೀನಲ್ಲದೆ ಮೌನ ಆವರಿಸಿದೆ,,ನಿನ್ನ ಮಾತುಗಳಿಂದ ಜಗವ ಮರೆಸುತ್ತಿದ್ದೆ
ಮನಸು ಕನಸುಗಳಲ್ಲಿ ಬೆಂಬಿಡದೆ ಕಾಡುತಿದೆ ನಿನ್ನ ಸವಿನೆನಪು...
ಒಂಟಿತನ ಹೋಗಲಾಡಿಸಲು Collab ಮಾಡುತ್ತಿರುವೆ...-
ಅನಿಸಿದ್ದು ಹೇಳದೆ ಇದರ ಮೇಲೆ ನಿಮ್ಮಿಷ್ಟ ,,, ಲವ್ ಮಾಡಂಗಿದ್ರೆ ಮಾಡಿ ಇಲ್ಲಾಂದ್ರೆ ಬಿಡಿ,, ಬೆಂಗಳೂರು ನಲ್ಲೇನು ಹುಡ್ಗೀರ್ ಕಡಿಮೇನಾ ನೀವು ಇಲ್ಲಾಂದ್ರೆ ಇನ್ನೊಬ್ಳು ,, ರಿ ಈ ಟೈಮ್ ಪಕ್ಕಾ 420 ಕಣ್ರೀ ಆದ್ರೆ ನಾನು 840... 😀😀😀
-
ಟೈಮ್ ಅನ್ನೋ ಗ್ರಹಚಾರಕ್ಕೆ ಸಿಕ್ಕು ವಿಲ್ ವಿಲ್ ವದ್ದಾಡತಿದಿನಿ ಕಣ್ರೀ , ನನಗೆ ಗೊತ್ತಾಗೋಯ್ತು ಈ ಸಾರ್ತಿ ನಾ ಪರಿಕ್ಷೇಲಿ ಪಾಸ್ ಆಗೋಲ್ಲ ಅಂತಾ ನನ್ನ ಮಗಂದ ಒದಕೊಂಡಿದ್ರೆ ತಾನೇ ಪಾಸ್ ಆಗೋದು ಕ್ಲಾಸಗೆ ಬಂಕ್ ಹಾಕಿ ಪಿಚರ್ ನೋಡಿದ್ದೆ ನೋಡಿದ್ದು ಕಣ್ರೀ ....
-
ಇಷ್ಟ ಪಟ್ಟು ಬಯಸಿದ್ದು ಸಿಗುತ್ತಿಲ್ಲ ಬಯಸದೆ ಇರುವುದು ಬೇಡವೆಂದರೂ ಬಿಡುತ್ತಿಲ್ಲ,,, ಅಷ್ಟಾದರೂ ಸುಮ್ಮನೆ ನನ್ನಷ್ಟಕ್ಕೆ ಇದ್ದರೂ ಬೇರೆಯವರು ಹಂಗಿಸುವುದು ತಪ್ಪುತಿಲ್ಲ.
-
ಹಾಗೆ ಸುಮ್ಮನೆ ಬರಿ ಕಲ್ಪನೆ
ಅವಳ ನೆನಪು ಕಾಡಿತು ಹಾಗೆ ಸುಮ್ಮನೆ
ಅವಳು ಸಿಕ್ಕಳು ಅದು ನನ್ನ ಕಲ್ಪನೆ-
ಯಾವತ್ತೂ ಬದುಕು ಹಸನಗುವುದು ಎಂದೂ ಯಾರಿಗೂ ತಿಳಿಯದು ಕರ್ತವ್ಯ ಕರ್ಮ ಧರ್ಮ ಜೊತೆಗಿದ್ದರೆ ಜೀವನ್ ಸುಂದರವಾಗುವುದು
-
ಶೋಕಿಗಾಗಿ ಅಲ್ಲಾ ಹೊಟ್ಟೆಗಾಗಿ ಮಾಡೋದೇ ಎಲ್ಲರೂ ತಳಕು ಮೇಲೆಲ್ಲಾ ಕೊಳಕು ಸುತ್ತಲೂ ಬದುಕು ಕತ್ತಲೆ ಜಗತ್ತೂ ಬೆತ್ತಲೆ..
-
ಬೆತ್ತಲೆ ಜಗತ್ತು
ಕತ್ತಲೆ ಬದುಕು
ಸುತ್ತಲೂ ಕೊಳಕು
ಮೇಲೆಲ್ಲಾ ತಳಕು
ಎಲ್ಲರೂ ಮಾಡೋದೇ ಹೊಟ್ಟೆಗಾಗಿ ಅಲ್ಲಾ ಶೋಕಿಗಾಗಿ,to be continued
-