ನನ್ನಲ್ಲಿ ಈಗಲೂ ಇಷ್ಟು ಪ್ರೀತಿ ಬಾಕಿ ಇದೆ ಎಂದರೆ
ಯಾರು ನನ್ನನ್ನು ಶತ್ರು ಎನ್ನುತ್ತಾರೋ
ಅವರಿಗೂ ನಾನು ಪ್ರೀತಿ ಹಂಚುವಷ್ಟು-
Dharanendra Daddi
(ಇಂದ್ರ)
108 Followers · 27 Following
Joined 31 May 2018
11 JUN 2022 AT 0:14
7 OCT 2021 AT 15:59
ನನಗೆ ಯಾರೂ ಸಿಗುತ್ತಲೇ ಇಲ್ಲ
ಅನ್ನುವ ಅವಳು
ನನಗೆ ಯಾರೂ ಸಿಗುತ್ತಲೇ ಇಲ್ಲ
ಅನ್ನುವ ಅವನು
ಪರಸ್ಪರ ಪ್ರೀತಿಸಬೇಕೆಂದು
ಅಂದುಕೊಳ್ಳಲೇ ಇಲ್ಲ-
7 OCT 2021 AT 15:44
ಜನ ಒಂಬತ್ತು ದಿನ ಶಕ್ತಿ ಆರಾಧನೆಯಲ್ಲಿ
ನನಗೆ ಅವಳೇ ಶಕ್ತಿ
ಮತ್ತು ನಾನು ಸದಾ ಅವಳದ್ದೇ ಆರಾಧನೆಯಲ್ಲಿ-
7 OCT 2021 AT 15:11
ಅದೇಕೋ ಶೃಂಗಾರ ಒಲಿಯಲಿಲ್ಲ
ಎಂದು ಕೊರಗುತ್ತೇನೆ
ಅದಕ್ಕೆ ಹುಡುಗಿ ಒಲಿಯಬೇಕೆಂದು ನೆನಪಾಗಿ
ಶೋಕ ಸಾಗರದಲ್ಲಿ ಮುಳುಗುತ್ತೇನೆ-
1 OCT 2021 AT 20:43
ek to shaam usaki naam ho jaaye
aur
usaki naam ke liye hi har shaam ho jaaye
-indra-
3 SEP 2021 AT 23:12
sharabh koi bhi pee bhi sakta hai
aur chod bhi sakta hai
koi log rehte hai vo peete hi nahi
to chodane ki baat hi nahi aata hai-
3 SEP 2021 AT 23:00
patthar koi bhi pakad sakata hai
tu phool pakadana sik le
nafrat koi bhi kar sakta hai
tu pyaar karana sik le-