Dhanya HM   (raadha)
149 Followers · 4 Following

Joined 6 September 2018


Joined 6 September 2018
20 FEB 2019 AT 18:03

ಯಾರೂ ಊಹೆ ಮಾಡ್ಬಾರ್ದು ಅಂತ ಮಳ್ಮಳ್ ಫೋಸ್ ಕೊಡೋದೇನೂ ಬೇಡ
ಜೋಗೀಜೀ, ನಿಮ್ಮಲ್ಲಿರೋ ಕಮಾಂಡಬಿಲಿಟಿ ಸೂಪರ್, ಎಲ್ಲರಿಗೂ ಬರೀಬೇಕು ಅಂತನ್ಸೋ ಹಾಗೆ
ಬೂಸ್ಟ ಮಾಡ್ತೀರಲ್ಲ,ಫಿದಾ ಆಗ್ತೀವಿ
ಜೋಗೀಜೀ ನೀವು ಹೇಗೇ ಇರಿ,ವೈಕ್ಯೂ ಚೆನ್ನಾಗಿದೆ

-


9 NOV 2021 AT 14:14

ಶುದ್ಧ ಮನಸ್ಸು, ಸ್ವಚ್ಛ ಕಪಟವಿಲ್ಲದ ವ್ಯಕ್ತಿತ್ವದ ಅವಶ್ಯಕತೆ ಇದೆ

-


30 OCT 2021 AT 18:09

ಎಲ್ಲವನ್ನೂ ಮರೆತುಬಿಡುತ್ತೇನೆ ಅನ್ನೋದು ಬಾಯಿಮಾತು ಮಾತ್ರ, ಆದರೆ ನೆನಪುಗಳು ಸಮಯ ಬಂದಾಗ ನೆನಪಾಗೇ ಆಗುತ್ತದೆ

-


29 OCT 2021 AT 21:26

ಚಾಡಿ ಮಾತುಗಳ ಮೀರಿ, ಮನದ ಭಾವವನ್ನು ಕೇಳುವ, ನನ್ನದರ ಜೊತೆಗೆ ನಮ್ಮದೆಂದು ಬದುಕಿ,ಬಾಳುವ ರೀತಿ

-


29 OCT 2021 AT 20:14

ಕಣ್ಣನ್ನೂ ದಾನ ಮಾಡಿ,ಕಣ್ಣು ಮುಚ್ಚಿಕೊಂಡು ಮಲಗಿರುವ ಜೀವಿ ತನ್ನ ಪಾತ್ರ, ಹಾಡಿನಿಂದ ಸದಾ ನಮ್ಮೊಂದಿಗೇ ಇರುವ

-


27 OCT 2021 AT 16:24

ಮೌಲ್ಯದ ಅರಿವಾದಾಗ

-


26 OCT 2021 AT 21:30

ಹತ್ತಿರವಾಗುವ ಮನಸ್ಸಿದ್ದಾಗ ಮಾತ್ರ

-


25 OCT 2021 AT 21:27

ನೀಲಾಕಾಶ..,ಬೆಣ್ಣೆ ಮುದ್ದೆಯಂತೆ ಕಾಣುವ ಮೋಡಗಳು
ಎಣಿಸಲಾರದಷ್ಟು ನಕ್ಷತ್ರಗಳ ನಡುವೆ ತಂಪು ಚಂದಿರ ಆಹಾ..

-


25 OCT 2021 AT 17:34

Who cares?
My heart,my emotions are so beautiful!...

-


25 OCT 2021 AT 15:54

ಕಲ್ಪನೆಗಳನ್ನು ವಾಸ್ತವಗೊಳಿಸುವ ಮನಸ್ಸು ಮಾಡಿದಾಗ

-


Fetching Dhanya HM Quotes