ಕಳಚಿ ಹೋಗಲಿ ನಮ್ಮ ಸ್ವಾರ್ಥ, ಮೋಸ, ಕಪಟ, ಸುಳ್ಳಿನ ಬಲೆ ಹುಟ್ಟಿಕೊಳ್ಳಲಿ ಮನದಿ ಸದಾ ಮಾನವೀಯ ಮೌಲ್ಯಗಳ ಸೆಲೆ.
ದೀಪಾವಳಿ ಹಬ್ಬದ ಶುಭಾಶಯಗಳು .-
Ek sawera tha jab haske uthte the hum.
Aur aaj kai baar bina muskurai hi shaam hojati hai..-
ಮುಖವಾಡದ ಈ ಜಗತ್ತಿನಲ್ಲಿ ಮುಖವಾಡ ಹಾಕದೆ ನೇರವಾಗಿ ಬದುಕೊದು ಅಷ್ಟು ಸುಲಭದ ಮಾತಲ್ಲಾ ಎಷ್ಟೋ ಆದರ್ಶ ವ್ಯಕ್ತಿಗಳ ಸಾಧನೆ ಬಿಟ್ಟು ಅವರ ನ್ಯೂನತೆಯನ್ನು ಕೊಂಡಾಡಿದ ಜನರ ಇನ್ನೂ ನಾವುಗಳೆಲ್ಲಾ ಯಾವ ಲೆಕ್ಕ?
-
What's the thing you hate most? they asked.
"The Formalities", I replied.-
Life is unpredictable. You never know what’s gonna knock on your door the very next moment.
Could be tragic. Could be happiness.
You will be pushed down to rock bottom, but please for once remember it's not the end.
It's just not over, you need to build your empire again, you gotta fight, for yourself and for your loved ones.
Moreover, it takes courage, patience, and determination.
Remember you'll be glad later on that you faced the dark times, have faith and be grateful!
Always stay prepared for challenges, don't lose hope! ❤️-
ಬಹುಶಃ ಮನುಷ್ಯ ಸುಖ, ಸಮೃದ್ಧಿ,ಸಂತೋಷಗಳ ನಗುವಿಗಿಂತ ಮೌನ,ಏಕಾಂತ, ಜವಾಬ್ದಾರಿ, ಸವಾಲುಗಳ ನಡುವೆ ಮಹತ್ತಾದುದನ್ನು ಸಾಧಿಸುತ್ತಾನೇನೋ ....!
ಕೆ.ಪಿ.ಪೂರ್ಣಚಂದ್ರ ತೇಜಸ್ವಿ-
ಯಾವ ಸಂದರ್ಭದಲ್ಲಿಯೂ ಹತಾಶರಾಗದಿರಿ. ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳದಿರಿ.
ಕಾರಣವಿಲ್ಲದೇ ಋಣಾತ್ಮಕ ಭಾವನೆ ಬೆಳೆಸಿಕೊಳ್ಳದಿರಿ. ಚಿಕ್ಕ-ಪುಟ್ಟ
ಮಾತಿಗೂ ಏನೋ ಅರ್ಥ ಹಚ್ಚಿ ಮನಸ್ಸು ಮುದುಡಿಸಿಕೊಳ್ಳಬೇಡಿ. ನಮ್ಮ ಸುತ್ತಮುತ್ತಲೂ ಸಾವು ಕೇಕೆ ಹಾಕುವಾಗಲೂ ಧೈರ್ಯ ಕಳೆದುಕೊಳ್ಳದಿರಿ.
ಆಪತ್‌ಕಾಲದಲ್ಲಿ ಪರರಿಗೆ ಸಹಾಯ ಮಾಡುವಾಗ ನಿಮ್ಮ ಜೀವನೋತ್ಸಾಹದ ತವನಿಧಿಯಾಗುತ್ತದೆ.
ಸಹಾಯಹಸ್ತ ಚಾಚಿ ಪ್ರತಿಫಲ ನಿರೀಕ್ಷಿಸಬೇಡಿ. ಬದುಕಿನ ಪ್ರತಿಯೊಂದು ಕ್ಷಣವನ್ನು ಸುಖಿಸುವ ಮನದ ಸ್ಥಿತಿ ನಿಮ್ಮದಾಗಿರಲಿ.
ಕನಸು ಮನಸಿನಲಿ ಇತರರಿಗೆ ತೊಂದರೆ ನೀಡುವ ವಿಕೃತ ಸುಖದ ಸೆರೆಯಾಗಬೆಡಿ.
ನಮ್ಮೆಲ್ಲ ಮನೋವ್ಯಾಧಿಗಳ ಮೂಲ ಅಸೂಯೆ, ಅಹಂಕಾರ, ತೀರಲಾರದ ಹಣದ ಹಸಿವು. ಪರನಿಂದೆ ಹಾಗೂ ಭವಿಷ್ಯದ ಕುರಿತು ಕಾರಣವಿಲ್ಲದ ಭಯ.-
If i have the belief that I can do it, I shall surely acquire the capacity to do it even if I may not have it at the beginning
-