ಅಷ್ಟಸಿದ್ಧಿಗಳು :-
1. ಅಣಿಮ (ಸೂಕ್ಷ್ಮ ರೂಪವನ್ನು ಧರಿಸುವುದು)
2. ಮಹಿಮಾ (ದೊಡ್ಡ ರೂಪವನ್ನು ಧರಿಸುವುದು)
3. ಗರಿಮಾ (ಭಾರವಾಗುವುದು)
4. ಲಘಿಯಾ (ಹಗುರವಾಗುವುದು)
5. ಪ್ರಾಪ್ತಿ (ಅಸಾಧ್ಯವಾದುದನ್ನು ಪಡೆಯುವುದು)
6. ಪ್ರಾಕಾಮ್ಯ (ನಿರ್ಮಿಘ್ನವಾದ ಸಂಚಾರಶಕ್ತಿ)
7. ಈಶತ್ವ (ಎಲ್ಲಾ ಕಡೆಯಲ್ಲೂ ಪ್ರಭಾವ ಬೀರುವುದು)
8. ವಶತ್ವ (ಇಂದ್ರಿಯಗಳ ಸ್ವಾಧೀನತೆ)- ©Deepak Hv
7 SEP 2019 AT 17:35