Deenu Adi   (Unsung poet)
1.9k Followers · 3.7k Following

read more
Joined 28 May 2017


read more
Joined 28 May 2017
16 JUN AT 8:12

ನಮಗಾಗಿ ಬಂದ ಭೂಲೋಕದ ದೇವರು,
ಬದುಕಿನ ಪಾಠವ‌ ಹೇಳುವ ಗುರುವಿನಂತೆ ತಂದೆ...
ಅವರಿಲ್ಲದಿರಬಹುದು‌ ಇಲ್ಲಿ, ಅಲ್ಲಿ ಅವರು
" ಮಿನುಗುವ ನಕ್ಷತ್ರ "...

‌‌‌‌‌ - ಭೂಮಿಪುತ್ರ

-


14 JUN AT 12:09

The lives may be talking to us...

There is no partiality here,
but someone lost their families...
No one judges you in this place,
but the sweet
memories are cherished...
Family never forget you,
you're the sweet one for them...
They suddenly prepare for
good bye to you,
but your child never forgets your smile...
With dolour by the family is ever,
I say to all bad " GOOD BYE TO ALL"...

-


14 JUN AT 11:51

ಬಣ್ಣ ತುಂಬಿದ ಕನಸುಗಳಿಗೆ ಕಣ್ಣುಗಳೆ ಆಸರೆ,
ಓಡಬೇಕು ನಾವು ನಮ್ಮ ಕನಸುಗಳ ಹಿಂದೆ...
ಇದು ಬದುಕಿನ ಹೋರಾಟದ ಆರಂಭ,
ನಿನ್ನ ಜೀವನದ ಮಾಲೀಕ ನೀನೆ...

- ಭೂಮಿಪುತ್ರ

-


14 JUN AT 1:05

My pain response...

Pains were responses with a smile,
they touched my heart and listened...
Are you OK dear ?
My heart says I'm broken,
I cried with my heart daily...
Did you get my feelings dear baby,
don't leave me or don't go...
I need you as like breathe,
the feelings were talked to you...

- Unsung Poet

-


13 JUN AT 21:49

ವಿಧಿ ಬರೆದ ಪಯಣ...

ಹೊರಟಿದೆ ಪಯಣವು ಎಲ್ಲಿಗೂ,
ಆದರೆ ವಿಧಿ ಬರೆದ ಆಟಕೆ ಸೋತವು...
ಈ ವಿಧಿಯಾಟಕೆ ದೇವರು ಉತ್ತರಿಸುವನೆ,
ಹೋದ ಜೀವಗಳಿಗೆ ಸುಖ ನೀಡುವನೆ...
ಇದು ಬದುಕಿಗೆ ಹೊರಟವರ ಕಥೆ,
ಅನ್ನವ ಬಿಟ್ಟು ಓಡಿದವರ ಶೋಕದ ಕಥೆ...
ಎಲ್ಲರ ಆಟವೆ ಒಂದಾಗಿತ್ತು, ಆದರೆ ದೇವರ
ಆಟವೇ ಬೇರೆಯಿತ್ತೇನೊ...
ಹೋದ ಜೀವಗಳು ಮತ್ತೆ ಬರುವುದಿಲ್ಲ,
ಆ ಸವಿನೆನಪುಗಳು ಇನ್ನೂ ಕಣ್ಣ ಮುಂದಿವೆ...

- ಭೂಮಿಪುತ್ರ

-


12 JUN AT 22:07

The sad journey...

The journey started where
but where it ended, that lives
are having a future...
Yes, destiny decides everything,
they may talk to us...
Beyond the love there is nothing,
flight teaches us everyone
has to fly but you will
be landed on the earth,
Flying is good but where
you fly until you land,
everything is in life just move on...

-


12 JUN AT 21:56

Im always in you,
how can I leave you...
There is a place for me,
yes baby you're my safe place...
She gives everything to me,
but she never expects from me...
Your arms feel like baby
and mother, Hey dear come in me...

-


30 APR AT 22:48

ಪ್ರೀತಿಸು ಅಮ್ಮನಂತೆ...

ಅರೇ ನಿನ್ನಷ್ಟು ಪ್ರೀತಿಸುವ ಜೀವ ಇಲ್ಲ,
ಆದರೂ ಕೋಪವ ತೋರಿಸುವೆ...
ನಿನ್ನ ಕನಸುಗಳ ಜವಾಬ್ದಾರಿ ಇದೆ,
ನಿನ್ನ ಪ್ರೀತಿಯು ಬಂಗಾರದಂತೆ...
ಆಕಾಶವ ಮುಟ್ಟಿಸುವೆ ನಿನ್ನ ಹೆಗಲ ಮೇಲೆ,
ದೇವರಂತೆ ನೀನು ಅಪ್ಪ...
ನೀನಲ್ಲವೇ ಈ ಜೀವದ ಮಾಲೀಕ,
ನನ್ನ ಕಾಯುವ ದೇವರು ನೀನಲ್ಲವೇ...

- ವರಪುತ್ರ

-


18 APR AT 15:54

ಕೆಸರಾದ ಆ ಕೈಗಳು...

ಕಷ್ಟವ ಸಹಿಸಿದ ಜೀವ ಅದು,
ಏಳು-ಬೀಳಿನ ಹಾದಿಯದು...
ಎಷ್ಟೇ ನೋವಿದ್ದರೂ ನುಂಗಿ ನಕ್ಕೆ ನೀನು,
ಸ್ವರ್ಗವ ತೋರಿಸಿದ ದೇವರು ನೀನು.‌..
ತಾಯಿಯಂತೆ ಪ್ರೀತಿಸಿ ಗದರಿದ ಜೀವವದು,
ಕೋಪವ ತೋರಿಸದೆ ಪ್ರೀತಿಸಿದೆ ನೀನು...
ನಾವು ಬದುಕುವ ಬದುಕಿಗೆ ನಿನ್ನ
ಕೆಸರಾದ ಕೈಗಳೇ ಕಾರಣ,
ಮುಟ್ಟುವ ಅನ್ನವೂ ನಿನ್ನದೆ...
ಈ ಸುಂದರ ಬದುಕಿಗೆ ನೀನೇ ಅಲ್ಲವೇ ನಾಯಕ,
ನಿನ್ನ ತ್ಯಾಗವೇ ಈ ಜೀವನ ಅಲ್ಲವೇ...?
" ಅಪ್ಪ"

- ವರಪುತ್ರ

-


18 APR AT 8:31

Khena hai pyari mera bare mai,
mai to seerif sharif addmi ho yar...
Sun pyri, dundo tum andarse,
is duniya nahi ayega tujse keliye....
Kendrit karo apana kam kar,
jag doudte, doudte chal rahae....
Chalo, chalo is duniya ke sath,
Bhaut khub hai is duniya...

- Anamika Kavi

-


Fetching Deenu Adi Quotes