Deekshith. C  
3 Followers · 4 Following

Joined 26 December 2019


Joined 26 December 2019
4 SEP 2021 AT 21:30

ನಾವು ಇನ್ನೊಬ್ಬರಿಗೆ ನಿರಾಸೆ ಮಾಡಬಾರದು ಹೌದು, ಆದರೆ ಮೊದಲು ನಮಗೆ ನಾವೇ ನಿರಾಸೆ ಆಗಲು ಬಿಡಬಾರದು.

-


28 MAY 2021 AT 21:03

ಜೀವನದಲ್ಲಿ ಗೆಲ್ಲಬೇಕೆಂದರೆ ಮೊದಲು ನಮ್ಮನ್ನು ನಾವು ಗೆಲ್ಲಬೇಕು.

-


2 MAY 2021 AT 20:10

ಒಮ್ಮೆ ಗೆದ್ದು ಜೀವನವಿಡೀ ಸೋಲುವುದಕ್ಕಿಂತ ಒಂದು ಬಾರಿ ಸೋತು ಜೀವನವಿಡೀ ಗೆಲ್ಲಬಹುದು ಅಲ್ಲವೇ...

-


1 APR 2021 AT 21:36

Control makes man perfect ✨

-


9 MAR 2021 AT 9:16

ಜೀವನದಲ್ಲಿ ಸರಿಯಾದ ವ್ಯಕ್ತಿಯನ್ನು ಹುಡುಕುವ ಬದಲು, ಮೊದಲು ನಾವು ಸರಿಯಾದ ವ್ಯಕ್ತಿಯಾಗಲು ಬಯಸೋಣ.

-


6 MAR 2021 AT 20:55

ಒಳ್ಳೆಯ ಸಮಯ ನಮಗಾಗಿ ಯಾವತ್ತೂ ಬರುವುದಿಲ್ಲ, ಅದನ್ನು ಬರುವ ಹಾಗೆ ನಾವು ಮಾಡಬೇಕು.

-


21 DEC 2020 AT 23:05

ನಾವು ಯಾವ ರೀತಿ ಇರುತ್ತೇವೆ ಆ ರೀತಿ ಅಲ್ಲಿ ನಮಗೆ ಜಗತ್ತು ಕಾಣಿಸುತ್ತದೆ.

-


9 DEC 2020 AT 20:31

ನಮ್ಮ ಎಲ್ಲ ಆಕಾಂಕ್ಷೆಗಳು ಈಡೆರಿದ್ದೇ ಆದರೆ ಅಲ್ಲಿಗೆ ನಾವು ಹುಟ್ಟಿದ ಕಾರ್ಯ ಮುಗಿಯಿತು ಎಂದು ಅರ್ಥ.

-


5 DEC 2020 AT 19:49

ನಮ್ಮ ಜೀವನ ಬದಲಾಗಬೇಕೆ ? ಹಾಗಾದರೆ ನಮ್ಮ ಚಿಂತನೆಗಳು ಬದಲಾಗಬೇಕು.

-


13 OCT 2020 AT 19:16

ಈ ಸಂಬಂಧವೆಂದರೆ ಇದೆ, ಯಾರು ಎಲ್ಲಿ ಹೇಗೆ ಭೇಟಿಯಾಗುತ್ತಾರೆ ಎಂದು ತಿಳಿಯುವುದೇ ಇಲ್ಲ.

-


Fetching Deekshith. C Quotes