ಹತ್ತಿರವಾದಷ್ಟು ಕೇವಲವಾಗುತ್ತೆವೆ
ಅವರೇ ಒಂದು ಎರಡು ಹೆಜ್ಜೆ ದೂರ ಹಾಕುವಾಗ
ನಾವು ದೂರ ಉಳಿಯುವುದೇ ಒಳೆಯದ್ದು
ಬಲವಂತವಾಗಿ ಯಾರ ಮನಸಲ್ಲೂ ಯಾರು ಜಾಗ ಮಾಡಲು ಸಾಧ್ಯವಿಲ್ಲ-
ಬರೆಯುವುದಕ್ಕೆ ಅನುಭವ ಬೇಕಿಲ್ಲ ✍️ಬರೆಯುವ ಮನೋಭಾವವಿರಬೇಕು
Re... read more
ಸತ್ಯ ಇಷ್ಟೇ
ಪ್ರೀತಿ ಅರಸಿ ಹೋದವರಿಗೆ ನೋವು ಜಾಸ್ತಿ
ಆಸ್ತಿ ಅಂತಸ್ತು ಅಂತ ಹೋದವರಿಗೆ
ಕಪಟ ನಾಟಕವೇ ಸರಿ ಎಲ್ಲಾ ಸಿಗುತ್ತೆ
ಎಲ್ಲಿ ಹೋದ್ರು ದುಡ್ಡಿಗೆ ಕೊಡೊ ಬೆಲೆ
ಪ್ರೀತಿ ವಿಶ್ವಾಸಕ್ಕೆ ಕೊಡೋಲ್ಲ
-
ಜೀವನದಲ್ಲಿ ಎಲ್ಲಾ ಇದ್ದು
ಎಲ್ಲಾ ನಿನ್ನದೇ
ಎಲ್ಲಾ ನಿನಗೆ
ಎಲ್ಲಾ ಹೇಳಿ
ಒಂದು ಹಂತದಲ್ಲಿ ಅರಿವಾಗುವುದು ಇಷ್ಟೇ
ನನ್ನದು ಅಂತ ನನ್ನ ಪ್ರಾಣ ಬಿಟ್ಟರೇ ಬೇರೇನು ನನ್ನದಲ್ಲ ಎಂದು-
ಯಾರಿಗೆ ಯಾರು ಹತ್ತಿರವಾಗುವರೋ
ಯಾರು ಯಾರಿಗೆ ದೂರವಾಗುವರೋ
ಯಾರು ಯಾವಾಗ ಅವರ ಪ್ರಾಮುಖ್ಯತೆ ಕಳೆದ್ದುಕೊಳ್ಳುವರೋ
ಯಾರು ಯಾರಿಗೆ ಯಾವಾಗ ಮುಖ್ಯವಾಗುವರೋ
ಅರ್ಥ ಮಾಡಿಕೊಂಡವರೇ ನಮ್ಮನ್ನು ಅಪಾರ್ಥ ಮಾಡಿಕೊಳ್ಳುತ್ತಾರೆ
ನೀನೆ ಎಲ್ಲಾ ಅನುವವರು ಯಾರು ನೀ ಅನುವ ಸಮಯಾವಾಗುವುದೋ
ಯಾರು ಯಾರಿಗೂ ಆಗುವುದಿಲ್ಲ
ಬಂದಿದ್ದು ಒಂಟಿ ಹೋಗುವುದು ಒಂಟಿ-
ಈಗಿನ time ನಲ್ಲಿ ಜನ ಅವರ status ಹೇಳಿಕೊಳೋದಕು
ಅವರು ಇರುವ status ಗು match ಆಗೋದಿಲ್ಲ
ಅದನ್ನು ನಂಬಿದವ್ರು ಅಷ್ಟೇ ಜೀವನದಲ್ಲಿ ಮೋಸಹೋಗೋಧು-
ಯಾರು ನಮ್ಮನ್ನು ಒಪ್ಪಿದರೆ ಏನು ಯಾರು ನಮ್ಮನ್ನು ತಿರಸ್ಕರಿಸಿದರೆ ಏನು
ಎಷ್ಟೇ ಆಗಲಿ ಸ್ವಾರ್ಥ ಪ್ರಪಂಚವಲ್ಲವೇ
ಎಲ್ಲಾ ಸಂಬಂಧಗಳು ಸ್ವಾರ್ಥಕ್ಕಾಗಿ ಹುಟ್ಟುವುದು ಸ್ವಾರ್ಥಕ್ಕಾಗಿ ತೊರೆದು ಹೋಗುವುದು-