One day we will be MEMORY in someone's life or everyone's life
-
dead soul
(SK)
357 Followers · 276 Following
Indian
Kannadiga (Karnataka)
Kunda nagari BELAGAVI
Love nature photography
Like simplycity
Dre... read more
Kannadiga (Karnataka)
Kunda nagari BELAGAVI
Love nature photography
Like simplycity
Dre... read more
Joined 24 August 2019
26 NOV 2021 AT 13:58
ಮುಂದೆ ಒಂದಿನ ನಾವು
ಒಬ್ಬರ ಜೀವನದಲ್ಲಿ ಬರಿ
ನೆನಪಾಗಿ ಮಾತ್ರ ಉಳಿತಿವಿ
May be ಆ ದಿನ
ಇವತ್ತೇ ಇರಬಹುದು
ಅಥವಾ ನಾಳೆ ನೆ ಇರಬಹುದು.-
5 NOV 2021 AT 19:03
ಸತ್ತಿಹುದು ನಗುವು ಇಂದು
ಸೋತಿರುವುದು ಮನವು ಇಂದು
ನೊಂದ ಮನಸ್ಸು ಹುಡುಕುತ್ತಿದೆ
ಮಸಣ ಕೆ ದಾರಿಯು ಇಂದು-
27 OCT 2021 AT 19:55
ಯಾರೋ ನಿನ್ನ ಬಗ್ಗೆ ನಿನ್ನ ಹಿಂದೆ
ಬೋಗಳ್ತಿದಾರೆ ಅಂದ್ರೆ
ನೀನು ಅವ್ರು ಉರ್ಕೊ ಹಾಗೆ
ಏನಾದ್ರೂ ಸಾಧನೆ
ಮಾಡಿದಿಯ ಅಂತ ಅನ್ಕೊಂಡು ಖುಷಿಯಾಗಿ ಇರು
ಅವ್ರು ಇನ್ನು ಜಾಸ್ತಿ ನೇ ಉರ್ಕೋತಾರೆ-