ಡಾಲಿ   (ಮ ಜಿ ಲಿ...)
238 Followers · 93 Following

read more
Joined 30 January 2020


read more
Joined 30 January 2020
3 APR 2023 AT 20:40

ಅಡಿ ಬರಹದಲ್ಲಿ
👇👇👇👇



-


1 APR 2023 AT 19:01

ಮಿತವಾಗಿ ನುಡಿಯುವ ಮೌನ
ಸಂಜಾತೆ...!
ಸಂಜೆಗಳಿಗೆ ಹಿತನಿಡುವ ಕಾವ್ಯಗಳ
ಸಾಹಿತೆ...!!
ಭಾವನೆಗಳ ಬೆರೆಸಿ ಮೂಡಿಸಿದೆ
ಕವಿತೆ...!!!
ಅರಿತು ಕೈಗಿಟ್ಟಳು ಒಲವೆಂಬ
ಕಾಣಿಕೆ...!!!!

-


28 MAR 2023 AT 18:05

ಅಂತರ್ಮುಖಿಯಾಗಿರು.
ಬಾಹ್ಯವಾಗಿರುವುದು
ಎಂದಿಗಾದರೂ ಬರಿದೇ...!!

-


27 MAR 2023 AT 21:14

"ಮೌನ" ಅದೆಷ್ಟು ಕ್ರೂರಿ,
ಕಲ್ಲಂತ ಹೃದಯವನ್ನೇ
ಒಂದು ಕ್ಷಣ ಕಂಪಿಸುವಂತೆ
ಮಾಡುತ್ತದೆ....!!

-


26 MAR 2023 AT 17:47

ಪರಿಚಯವಿರದ
ನಾಳೆಗಳು
ನಿನ್ನ ಹೆಸರೇಳುತಿವೆ.
ಅಂದು ನೀ ಕೊಟ್ಟ
ಉಡುಗೊರೆಗೆ.....!!

-


25 MAR 2023 AT 20:43


ಸಾನಿತ್ಯದಲ್ಲೂ ಅಂತರವಿರಲಿ.
ಕೆಲವೊಮ್ಮೆ ದೂರದರೂ,
ಬಲಹೀನನಾಗುವ ಪ್ರಮೇಯ
ಇರುವುದಿಲ್ಲ.....!!

-


23 MAR 2023 AT 18:08

ಬಣ್ಣವೇನಿದ್ದರು ಮುಖಕ್ಕೆ ಚೆಂದ,
ಮನಸ್ಸಿಗಲ್ಲ.
ಸ್ವಲ್ಪ ಪ್ರಜ್ಞೆತಪ್ಪಿದರು, ಅಳಿಸಲಾಗದ
ಕಲೆಯಾಗುವುದು...!!

-


21 MAR 2023 AT 14:17

ಮನಸ್ಸು ಚಿಕ್ಕ ಮಗುವಿನಂತೆ,
ರಮಿಸಿದಷ್ಟು ಹಠ ಜಾಸ್ತಿ.
ತಿರಸ್ಕರಿಸಿದಷ್ಟು ನೋವು ಜಾಸ್ತಿ..!!

-


19 MAR 2023 AT 22:03

ನೇರವಂತಿಕೆ ಅನ್ನುವುದು,
ಆಡುವ ಮಾತುಗಳಲ್ಲಿರುವುದಿಲ್ಲ.
ಬದಲಿಗೆ,
ನಡವಳಿಕೆಯಲ್ಲಿರುತ್ತದೆ.....!!

-


18 MAR 2023 AT 17:41

ಮನಸರಿದು ಬೆಸದ ಒಲವು
ಕಸವೇ,?
ದೇಹಬೆಸೆದು ಬಂದ ಧುರ್ನಾತ
ಸೌಖ್ಯವೇ.....🤔

-


Fetching ಡಾಲಿ Quotes