"ಅನುಮಾನ"

ಅನುಮಾನದಿ ನೋಡುವ ದೃಷ್ಟಿ
ಮನದಲ್ಲಾಗುವ ಗೊಂದಲದ ಸೃಷ್ಟಿ
ಜೀವನದ ನಾಶಕ್ಕೆ ಇದುವೇ ಪುಷ್ಟಿ

- ಡಾ.ಮಮು