"ಜೀವನದಲ್ಲಿ" ಹೊಂದಾಣಿಕೆ ಇರಬೇಕು,
ಆದರೆ ಹೊಂದಾಣಿಕೆಯ "ಜೀವನ" ಸಲ್ಲದು.
'ಹೊಂದಾಣಿಕೆಯೇ' ಜೀವನವಾದಾಗ,
"ನಿನ್ನ" ಜೀವನವೇ ನಿನ್ನದಾಗಿರುವುದಿಲ್ಲ.

-