ಕಪ್ ನಮ್ದೇ... ಕಪ್ಪು ಚುಕ್ಕೆಯೂ ನಮ್ಮದೇ!!
ಈ ಸಲ ಕಪ್ ನಮ್ದು... ಹೌದು ನಮ್ದೇ !
ಆದರೆ,,, ಅದನ್ನು ಸಂಭ್ರಮಿಸುವ ಹೊತ್ತಲ್ಲೇ
ಸೂತಕದ ಛಾಯೆ...
ಜನ ಪ್ರತಿನಿಧಿಗಳ ಎಡವಟ್ಟೋ...
ಜನಸಾಮಾನ್ಯರ ಪೊರಪಾಟೋ
ಅಂತೂ ನಡೆದ್ಹೋಯಿತೊಂದು ಘೋರ ದುರಂತ.
-
ಕೊಂಡು ತಂದು ಹೊತ್ತು ಮಾರಿ ಲಾಭಗಳಿಸಲು
ವಿದ್ಯೆ ಏನು ಬಳೆಯ ಮಲ್ಲಾರವ... read more
ನಿನ್ನ ಪ್ರತಿ ಆಲಿಂಗನದಲೂ ಮಧುರ ಭಾವ
ಕಾಣುತಿರುವೆ, ನೀ ದೂರ ಹೋದ ಪ್ರತಿ ಸಲವೂ
ಹೇಳಿಕೊಳ್ಳಲಾಗದ ಅವ್ಯಕ್ತ ಭಾವದಲಿ ತೊಳಲುತಿರುವೆ... ರಾಧೇ-
ಪಳಿಯುಳಿಕೆ...
ಕಳೆದು ಹೋದವು ಶತ ಶತಮಾನಗಳು
ಸರಿದು ಹೋದವು ಯುಗ ಯುಗಗಳು
ಉರುಳಿ ಹೋದವು ಸಂವತ್ಸರಗಳು
ಅಳಿದು ಹೋದವು ಸಾಮ್ರಾಜ್ಯಗಳು
ನಶಿಸಿ ಹೋದವು ಭವ್ಯ ಪರಂಪರೆಗಳು
ಉಳಿದುಕೊಂಡಿವೆ ಅವಶೇಷಗಳು
ಕಾಡುತಿವೆ ಪಳಿಯುಳಿಕೆಗಳು!!-
ಅರ್ಥವಿಲ್ಲದ ಕವಿತೆಗೆ
ವ್ಯಕ್ತವಾಗುವ ಮೆಚ್ಚುಗೆ
ವ್ಯರ್ಥವಾಯಿತು ಅಪ್ಪುಗೆ
ಪ್ರತಿಕ್ರಿಯಿಸಿದ ಮನಸಿಗೆ
ಸುಮ್ಮನಿರದ ತಪ್ಪಿಗೆ!
-
ಬೀಸುವ ತಂಗಾಳಿ
ಮುಸ್ಸಂಜೆಯ ಜೊತೆಯಲ್ಲಿ
ಕಾಣುತ ಕಲ್ಪನೆಯ ಲೋಕದಲ್ಲಿ
ಆಡುತ ತಾರೆಗಳ ತೋಟದಲ್ಲಿ
ನೈದಿಲೆಯ ನಲ್ಮೆಯ ಸಹೃದಯಿ
ಪ್ರೀತಿಯಲಿ ಕಳೆದು ಹೋಗಿರುವೆ
ನಿನ್ನ ತೋಳ ತೆಕ್ಕೆಯಲ್ಲಿ!-
Dil ke kone me chupake
Rakha tha mere sapno ka
Armaan, patha nahi kab
Aur kaise udd gaya mere
Neend ke gehraayi yo me!?-
Baathe jo rah gayi dil me
jo bataana chahaata who
Aasu banke beh gayi..-
ಹರಿದು ಹೋಗದಂತೆ ಮನದ ಚಂಚಲತೆಯ ಎಣ್ಣೆ
ಹಿಡಿದು, ಹಗುರವಾದ ಹತ್ತಿಯಲಿ ಅರಿವಿನ ಸುಜ್ಞಾನದ
ಬತ್ತಿಯಣಿಗೊಳಿಸಿ ಮಧುರವಾದ ಬೆಳಕನೀಡುವ ದೀಪ.-