ಒಲವೇ.....
ನಮ್ಮಿಬ್ಬರ ಬೇಟಿ ಆಕಸ್ಮಿಕವೋ
ಋಣನೂಬಂಧವೋ ನಾ ಅರಿಯಾದದೆ
ನಮ್ಮಿಬ್ಬರಲ್ಲಿ ಮೂಡಿದ ಆ ಒಲವಿನ
ಅನುರಾಗದ ಅನುಬಂಧ
ಏಕೆ,ಏನು,ಬೇಕೋ,ಬೇಡವೋ
ಎನುವುದು ಒಂದು ಯಕ್ಷಪ್ರಶ್ನೆಯಾಗಿಯೆ
ಉಳಿದಿದೆ ಇನ್ನೂ ನನ್ನ ಮನದಲ್ಲಿ
ಪ್ರತಿಕ್ಷಣ ನಿನ್ನಯ ಸವಿ
ಮಾತುಗಳನ್ನು ನೆನೆಯುತ್ತಾ ನಿನ್ನಯ
ಕರೆಗಾಗಿ ಕಾಯುತಿರುವೆ ನಾನು......-
D.S.R. ✍
(ಮಯೂರಂಜು✍)
374 Followers · 74 Following
Joined 30 August 2019
3 MAY AT 9:26
2 JUL 2024 AT 23:46
ಆಡಂಬರದ ಅನಾವಶ್ಯಕ
ಜಂಗಮವಾಣಿ ಯಾಕೆ ಮನವೇ?
ಮನ ಮನಗಳ ನಡುವೆ ಒಲವಿನ ಬೆಸುಗೆಗೆ
ಪರಸ್ಪರ ಸ್ನೇಹ ಸಹಕಾರದ ನಲುಮೆ ಬೇಕಲ್ಲವೇ,,!!-
25 MAY 2024 AT 22:32
ನಿನ್ನ ಈ ಬೆಳಕಿನ ಆಟದ ಆನಂದದಲ್ಲಿ,
ನಾ ಕರಗಿ ಕಣ್ಮರೆಯಾದದ್ದು ಯಾರಿಗೂ ಕಾಣಲಿಲ್ಲ,,!!-
3 APR 2023 AT 5:51
ಮಂದಾರ ಮಂದಸ್ಮಿತ ಮನೆಯ ಮಗನಿವನು
ಯುಗದ ಯುವಪೀಳಿಗೆಗೆ ಯುವರಾಜ ನೀನು
ರಾರಾಜಿಸುತ್ತಿರು ರಾಜಮಹಾಜರಂತೆ ನೀನು
ಹುಟ್ಟು ಹಬ್ಬದ ಶುಭಾಶಯಗಳು ಮಯೂರ ದೇವರು ನಿನಗೆ ವಿದ್ಯಾ ಬುದ್ಧಿ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ-
25 MAR 2023 AT 22:14
ನನ್ನ ನಿನ್ನ ಸ್ನೇಹವೆಂಬ ಬಂಧ ಬೇಸದಿದ್ದೆ ಈ ಕವನವೆಂಬ ಸುಂದರವಾದ ಸೇತುವೆ ಸಂಪರ್ಕದಿಂದ ಒಲವೇ.....
-
24 MAR 2023 AT 22:13
ವರು ಸೃಷ್ಟಿಸಲಾಗದ ಪ್ರಕೃತಿಯ ಸೌಂದರ್ಯವನ್ನು ನಮ್ಮ ಕಣ್ಣುಗಳಲ್ಲಿ ಸೆರೆ ಹಿಡಿದು ಅಹ್ಲಾದಿಸಿವುದೇ ಆನಂದಿಸುವುದೆ ನಿಜವಾದ ಸೊಬಗು
-