Dear Sudhi Sir ❤️🥰
First of all I welcome you
from my heart with my greetings.
What can I say about you?
You are a wonderful writer.
You are a wonderful reader.
You are an amazing inspiration,
You are a wonderful advisor.
You are a wonderful friend,
And knowing one mind
Mindful ❤️✨🙌🫣
Words are not enough to say about you,
As an inspiration, Keep quoting us very very good motivational thoughts
in your wonderful writing form,
This has given solace to so many minds,
I am one of them.
Your writing is a bit difficult to understand but
I find it a bit difficult to understand sir😅.✨
May our guru always be happy and be happy and be an inspiration to us all. So I poke you ,
will give you some trouble sir 😅😅
A writer's value is only known to those who read his writings, not those who read them.
A price for writers is where there are readers.
I heard this from you sir 🥰🤗❤️
If you like my love words please post one in KANNADA
Thank You Sudhi Sir 🥰
— % &ಪ್ರಿಯ ಸುಧಿ ಸರ್ ಗುರುಗಳೇ❤️🙌
ಮೊದಲು ನನ್ನ ವಂದನೆಗಳೊಂದಿಗೆ
ನಿಮಗೆ ನನ್ನ ಹೃದಯದಿಂದ ಸ್ವಾಗತ ಕೋರುತ್ತೇನೆ.
ನಿಮ್ಮ ಬಗ್ಗೆ ನಾನೇನು ಹೇಳಲಿ😅
ನೀವು ಒಬ್ಬ ಅದ್ಭುತ ಬರಹಗಾರ,
ನೀವು ಒಬ್ಬ ಅದ್ಭುತ ಓದುಗಾರ,
ನೀವು ಒಬ್ಬ ಅದ್ಭುತ ಸ್ಪೂರ್ತಿಗಾರ,
ನೀವು ಒಬ್ಬ ಅದ್ಭುತ ಸಲಹೆಗಾರ,
ನೀವು ಒಬ್ಬ ಅದ್ಭುತ ಸ್ನೇಹಗಾರ,
ಮತ್ತು ಒಂದು ಮನಸ್ಸನ್ನು ಅರಿಯುವ
ಮನಸುಗಾರ❤️✨🙌🫣
ನಿಮ್ಮ ಬಗ್ಗೆ ಹೇಳಲು ಪದಗಳೇ ಸಾಲದು,
ಒಬ್ಬ ಸ್ಫೂರ್ತಿಗಾರರಾಗಿ ತುಂಬಾ ತುಂಬಾ
ಒಳ್ಳೆಯ motivational ಚಿಂತನೆಗಳನ್ನು ನಿಮ್ಮ
ಅದ್ಭುತ ಬರಹದ ರೂಪದಲ್ಲಿ ನಮಗಾಗಿ ಉಲ್ಲೇಖಿಸುತ್ತಿರಿ,
ಇದರಿಂದ ಎಷ್ಟೋ ಮನಸ್ಸುಗಳಿಗೆ ನೆಮ್ಮದಿ ಸಿಕ್ಕಿದೆ,
ಅದರಲ್ಲಿ ನಾನು ಒಬ್ಬಳು.... ,ನಿಮ್ಮ ಬರಹ ಸ್ವಲ್ಪ
ಅರ್ಥೈಸಿಕೊಳ್ಳುವುದು ಕಷ್ಟವಾದರೂ ನಾನು ಅದನ್ನ
ತಿಳಿಯಲು ಸ್ವಲ್ಪ ಕಷ್ಟ ಪಡುತ್ತೇನೆ sir😅✨
ನಮ್ಮ ಗುರುಗಳು ನೀವು ಯಾವಾಗಲೂ ಸುಖವಾಗಿ
ಸಂತೋಷವಾಗಿ ಹೀಗೆ ನಮಗೆಲ್ಲ ಸ್ಫೂರ್ತಿಯಾಗಿ
ಇರಬೇಕೆಂದು ಆಶಿಸುತ್ತೇನೆ.
ಹೀಗೆ ನಿಮಗೆ ನಾನು poke ಮಾಡಿ
ಸ್ವಲ್ಪ ತೊಂದರೆ ಕೊಡ್ತೀನಿ sir 😅😅
ಒಬ್ಬ ಬರಹಗಾರರಿಗೆ ಬೆಲೆ ಇದೆ ಎಂದರೆ ಅದು
ಅವರ ಬರಹವನ್ನು ಓದಿದವರೆ ತಿಳಿಯುತ್ತಾರೆ ಹೊರತು, ಓದಿದವರಲ್ಲ,
ಓದುಗರು ಇದ್ದಲ್ಲಿಯೇ ಬರಹಗಾರರಕ್ಕೆ ಒಂದು ಬೆಲೆ,
ಇದು ನಿಮ್ಮಿಂದ ತಿಳಿಯಿತು sir 🥰🤗❤️
ನನ್ನ ಪ್ರೀತಿಯ ಪದಗಳು ನಿಮಗೆ ಇಷ್ಟ ಆದಲ್ಲಿ ಒಂದು ಕನ್ನಡದಲ್ಲಿ ಪೋಸ್ಟ್ ಮಾಡಿ 🫡
Thank youu sir 🥰❤️
Jai hind
— % &
-