crazylachh p   (ಸಂಸ್ಕಾರಿ_ಮನ 🦋)
1 Followers 0 Following

be with you! Ever on ur own track......❣️
Joined 22 February 2019


be with you! Ever on ur own track......❣️
Joined 22 February 2019
16 APR 2020 AT 13:25

ಹಸಿರನ್ನೇ ಉಸಿರಾಗಿ ತೊಟ್ಟು ನಿಂತಿಹ ನೈದಿಲೆಯು ನೀನೆ...
ಇಂಪಾದ ಚಿಲಿ-ಪಿಲಿಗೆ ಸ್ಪಂದಿಸುವ ಸುಮಧುರವು ನೀನೆ....
ಕಂಗೊಳಿಸುವ ಸಾಗರವನ್ನಾವರಿಸಿದ ಕೋಮಲೆಯು ನೀನೆ..
ಧರೆಯ ಮೇಲಿನ ಸೊಗಸಾದ ಅಪ್ಸರೆಯು ನೀನೆ... ನಿನಗೆ ಬೇರೊಂದು ಹೆಸರು ಬೇಕೆ *"ಪ್ರಕೃತಿ"* ಎಂದರೆ ಅಷ್ಟೇ ಸಾಕೆ !!!
-Nature_lover❣️
( - l_axmi_p🦋)

-


10 AUG 2019 AT 11:21

ಮನುಷ್ಯ ಎಷ್ಟೇ ಬುದ್ದಿವಂತನಾದರು,
ಪ್ರಕೃತಿ ಮುಂದೆ ಅವನು ಶೂನ್ಯನೂ,

ಅಂದು ಪ್ರಕೃತಿಗೆ ತೊಂದ್ರೆ ಕೊಟ್ಟ,
ಇಂದು ಪ್ರಕೃತಿ ತೊಂದ್ರೆ ಕೊಡ್ತಾ ಇದೆ ಅಷ್ಟೆ..

ಒಳ್ಳೆಯದು, ಕೆಟ್ಟದ್ದು ನಾವು ಏನೆ ಮಾಡಿದರೂ
ಇಲ್ಲೆ ಅನುಭವಿಸಿ ಹೋಗಬೇಕು ಅಷ್ಟೆ..

-


8 JUL 2019 AT 13:54

ಮತ್ತೆ ಹುಟ್ಟಿತು ಆ ತಾವರೆ,,!🌷
ನೀಡಲೊಂದು ಕಿವಿಮಾತೊಂದನ್ನ ನನ್ನೀ ಬದುಕಿಗೆ,,,
ಜಾಗೃತಿ ಮೂಡಿಸಿತು ವಿನಯದಿ ನನ್ನೀ ಮನದಾಳಕೆ,
ಸಾಂತ್ವನ ಹಾಡಿತು ನನ್ನೀ ದುಃಖಿತ ಮನಸ್ಸಿಗೆ...
"ಕೊರಗದಿರು ಓ ಮುಗ್ದ ಮನಸೇ
ನಾ ಮತ್ತೆ ಹುಟ್ಟಿರುವೆ ನಿನ್ನೀ ಉಸಿರೆಳೆತದ ಪ್ರೇರಣೆಗೆ !!😍
ಚಿಂತಿಸದಿರು ನೀನಿಗ ನಿಂತಿರುವ ಸ್ಥಳದೀ,,
ಮುನ್ನಡೆಯುವಂತಳಾಗು ತಲುಪಬೇಕಾಗಿರುವ ಗಮ್ಯಸ್ಥಾನಕೆ...!😍
ಅದಾದೀತು ಮಹತ್ವದೊಂದು ದಿನ ನಿನ್ನೀ ಬದುಕಲಿ,,😍
ಹೊತ್ತಾಯಿತು ನಾ ಮತ್ತೆ ಹುಟ್ಟಿ ಬರುವೆ ಎಂದಿತು" ...!!
ಓ ತಾವರೆ🌷 ನೀ ಮತ್ತೆ ಹುಟ್ಟಿ ಬಾ !!
ನೀ ಮತ್ತೆ ಹುಟ್ಟಿ ಬಾ!!
ಈ ಹೃದಯ ನಿನಗೆ ಸದಾ ಚಿರರುಣಿ..!!
ಚಿರರುಣಿ..!!❣️

"ನನ್ನ ಮೊದಲ ಕವನ"❣️

- ಸಂಸ್ಕಾರಿ_ಮನ🦋




-


28 JUN 2019 AT 0:04

ಪರಿಶುದ್ಧವಾದ ಪ್ರೀತಿ ನಾ ಹುಡ್ಕೊಂಡು ಹೊರಟಿದ್ದೆ...
ಆದ್ರೆ ಮಳೆ ಬೇರೆ ಬರೊ ಹಾಗಿತ್ತು....
Weather ಕೂಡಾ chennagittu....
Mood ಅಂತು ಸಕ್ಕತ್ತಾಗಿತ್ತು ....
ಅದಕ್ಕೆ
ಪಾನಿಪೂರಿ ತಿನ್ಕೊoಡು ವಾಪಸ್ ಬಂದೆ..😜🤣

-


6 MAY 2019 AT 11:04

ಅಪರಿಚಿತರ ಪರಸ್ಪರ ಭೇಟಿ,
ಮೌನದಲ್ಲಿನ ಸುಂದರ ಮಾತಾಗಿ,
ನೋವಲ್ಲಿಯು ನಗುವನ್ನು ಚೆಲ್ಲಿ,
ಕಷ್ಟದೆದುರು ನಂಬಿಕೆಯ ಬುನಾದಿಯಾದ,
ನಿಸ್ವಾರ್ಥ ಭಾವನೆಯ ಚಿರಕಾಲದ
ಭಾಂಧವ್ಯವೇ "ಸ್ನೇಹ"...

-


5 MAY 2019 AT 21:18

When i admire d wonders of a sunset..
My soul expands in the worship
of d creator....

-


27 MAR 2019 AT 23:39

I talk, I smile, I laugh too
But, be careful..
when im silent...!!!
Self_lover..!

-


23 FEB 2019 AT 0:30

My smile is always bcz ...i evr nvr lower my standards fr👉 anyone or anything,wtevr d hell may be
gng on..
#Self respect is evrything 😍

-


Seems crazylachh p has not written any more Quotes.

Explore More Writers