ಚಂದನಾ ❣️   ({✍️. ಮೌನಿಯ ಹೃದಯ 🖤.})
658 Followers · 10 Following

read more
Joined 24 September 2020


read more
Joined 24 September 2020
21 JAN AT 20:25

ಕಾಲವಿದ್ದರೆ
ಒಮ್ಮೆ ಸ್ಮರಿಸು...
ಹಿಂದಿಕ್ಕಿ ಬಂದ
ಸಮಯವ...‽

ಬೇಡವೆಂದೆ
ಬಿಟ್ಟ ಆ ಗಳಿಗೆ...
ಕೊಂಚ ಕಸಿವಿಸಿ
ಮಾಡುವ ಮುನ್ನವ...‽

-


6 JAN 2023 AT 19:05

ಕಳೆದದ್ದೆಲ್ಲಾ ನಿನ್ನಂತೆಯೇ
ಕಳೆಯಲಿ..!!
ವಿಶ್ವಾಸವೊಂದಿರಲಿ ನನ್ನಂತೆಯೇ
ವಿರೂಪದಲಿ..!!

-


18 DEC 2022 AT 19:22

ಮರಳುವೆ
ಮರೆಯದಂತೆ...
ನೆನೆಯುವೆ
ನೆನೆಯದಂತೆ..

-


27 SEP 2022 AT 19:35

ಅವರಿಬ್ಬರ ನಡುವೆ
ಮತ್ತೇನು ಉಳಿದಿಲ್ಲ..!!
ಮತ್ತೆ ಮತ್ತೆ ಅವ ಕಳ್ಸಿರೋ ;
ಸಂದೇಶನ ಓದೋದು ಬಿಟ್ರೆ..!!

-


6 SEP 2022 AT 18:17

ಕಾಲ
ಬದಲಾಗಿಲ್ಲ,
ನನ್ನ ನಿನ್ನ ಬಿಟ್ಟು..💔

-


24 AUG 2022 AT 17:44

ನೀ, ನನ್ನ ಬಿಟ್ಟಿದ್ದು;

ಅವಶ್ಯಕತೆಗೋ,
ಅನಿವಾರ್ಯತೆಗೋ..!!

-


3 AUG 2022 AT 22:03

ಬರೆದಷ್ಟು ಮುಗಿಯದ ಕಾದಂಬರಿ ನೀನು..
ಬರೆದಷ್ಟಕ್ಕೇ ಅರ್ಥ ಕೊಡುವ ಕವಿತೆ ನಾನು..

-


27 APR 2022 AT 17:14

ಮಾತುಗಳು
ಖಾಲಿ..
ಮೌನಗಳು
ಹಾಲಿ..

-


11 APR 2022 AT 14:52

ಇನ್ನೂ ದೂರ ಹೋಗುವೆಯಾ!!

ಮತ್ತೆಂದೂ ಕರೆದರು ಬಾರದಷ್ಟು,
ಕಣ್ಣೇಷ್ಟೂ ಹಾಯಿಸಿದರೂ ಕಾಣದಷ್ಟು...

-


27 FEB 2022 AT 19:31

ಪ್ರೀತಿ, ಮಮತೆ, ಕಾಳಜಿ, ವಾತ್ಸಲ್ಯ........

MosTLY ನಾ ಹೀಗಿರೋದಕ್ಕೆ ಇವುಗಳೇ ಕಾರಣ ಅನ್ಸುತ್ತೆ..!!

-


Fetching ಚಂದನಾ ❣️ Quotes