Chitra M   (Chitra Mohan (ಚಿತ್ತ+ಆರ))
129 Followers · 45 Following

Writing to pour my heart out...
Joined 20 March 2020


Writing to pour my heart out...
Joined 20 March 2020
31 JAN AT 14:09

ನೆನಪೇನು
ಇಂದೇನು
ಮುಂದೇನು
ಉತ್ತರವೇನು
ಏನಾದರಿರಲಿ
ಉತ್ತರ ಸಿಗಲಿ ಸಿಗದಿರಲಿ
ಎಲ್ಲಕೂ ಮೊದಲು
ಜೀವವಿರಲಿ
ಜೀವಿತವಿರಲಿ
ಮೊಗ್ಗದರೋ ಇರಲಿ
ಹೂವಾದರೆ ಮೊದಲು
ಅರಳಿ ನಗುತಿರಲಿ
ಇಲ್ಲದಿರೆ
ಹಸಿರಾದರೋ ಇರಲಿ
ಜೀವವಿರಲು
ಬದುಕೆಂಬ ಲತೆಯಲಿ

-


30 DEC 2023 AT 9:12

Circles has many
angles
hiding in them
As a smile
can hide many
feelings
Floating in the
mind Continuos

-


21 DEC 2023 AT 15:08

Can be read openly to understand

-


21 DEC 2023 AT 15:06

There is still much to learn about

-


18 DEC 2023 AT 20:28

ನನ್ನ ನೆನಪಿನ ಪುಸ್ತಕದಲ್ಲಿನ
ಕೆಲವು ಸಂಪುಟಗಳ ಹರಿದಿಟ್ಟಿರುವೆ ನಾ
ಯಾರಿಗೂ ತಪ್ಪಿಯೂ
ತಿಳಿಯಬಾರದೆಂದು...
ನನ್ನ ಕನಸಿನ ಕಥೆಯ ತುಂಬಾ ತುಂಬಿರುವ
ನಿನ್ನ ಹೆಸರನ್ನು ನನಗೊಬ್ಬಳಿಗಾಗಿಯೇ
ಮುಚ್ಚಿಟ್ಟಿರುವೆ........
ಆಗಾಗ ನಾನೊಬ್ಬಳೇ ನೋಡುತ ಸವಿಯಲು

-


16 DEC 2023 AT 11:27

ಆದರೂ ಅನುಭವಿಸಲೇಕೋ ಹಿಂಜರಿಕೆ
ಕೊಡಬೇಕಾಗಬಹುದೇಷ್ಟೋ ತೆರಿಗೆ

-


15 DEC 2023 AT 22:51

In saikdo makano me
Dhoond raha hai man
Apna chotasa ghosla

-


15 DEC 2023 AT 22:32


ನಿನ್ನ ಕಂಗಳ ನೋಟ ನನ್ನ ಸುತ್ತಮುತ್ತಲೇ ಇರಲಿನ್ನು
ನನ್ನದೀಗ ದುರಾಸೆ ಏನಿಸಿದರೂ ಸರಿಯೇ
ಎಲ್ಲೋ ದೂರವಿದ್ದು ಇರುವ ಸ್ನೇಹ ಸಾಲುತ್ತಿಲ್ಲವಿನ್ನು

-


14 DEC 2023 AT 7:33

ಚಂದದ ರೂಪ ಆಕರ್ಷಣೆಗಷ್ಟೇ
ಪ್ರೇಮವಿದ್ದೆಡೆ ಎಲ್ಲವೂ ಸುಂದರವೇ

-


12 DEC 2023 AT 19:52

One thing I love between us is
The fact I experienced the Love
Same way I imagined for years

-


Fetching Chitra M Quotes