ಮಗಳು...
ಅಮ್ಮನೊಟ್ಟಿಗಿದ್ದರೆ ಅಪ್ಪ ಬೇಕೆಂದು ಜಗಳ, ಅಪ್ಪನೊಟ್ಟಿಗಿದ್ದರೆ ಅಮ್ಮ ಬೇಕೆಂದು ಜಗಳ,
ಅಪ್ಪ- ಅಮ್ಮನೊಟ್ಟಿಗಿದ್ದರೆ ಆಜ್ಜಿ- ತಾತಂದಿರು ಬೇಕೆಂದು ಜಗಳ,
ಎಲ್ಲರೂ ಒಟ್ಟಿಗೆ ಇದ್ದರಾಯ್ತು ಹವಳ ಗಣ್ಣಿನ
ನಿನ್ನ ಅರಳು ಮೊಗ ಚಂದಲೇ ಚಂದ...
Happy ಹುಟ್ದಬ್ಬ ಮಗಳೇ...
-
ಜೀವನ ಅಂದ್ರೇನೆ ಹೀಗೆ,
ಯಾವಾಗಲೂ ಪಾಠ ಕಲಿಸ್ತಾನೆ ಇರ್ತದೆ,
ಆದರೆ
ನಮ್ಮ ಮನಸ್ಸು ಕೇಳೋ ಪ್ರಶ್ನೆಗಳಿಗೆ
ಉತ್ತರನೇ ಕೊಡೋಲ್ಲ...-
I will be your valentine forever & ever and i wont ask you to be the same for me , i only ask your likes-hurdles so that i can comply and wanna see you happy & prosperous till my last breathe...
-
I Miss You
ನಿನ್ನ ಬಿಟ್ಟು ಬದುಕುವ ಧೈರ್ಯ ಇಲ್ಲ,
ನಿನ್ನ ಜೊತೆಯಾಗಿ ಬಾಳುವ ಅದೃಷ್ಟವೂ ನನಗಿಲ್ಲ, ಆದರೆ,..
ನಿನ್ನ ಭೇಟಿ ಆಗುವ ಕ್ಷಣಕ್ಕಾಗಿ wait ಮಾಡ್ತಾನೆ ಇರ್ತೀನಿ,
ಪ್ರೀತಿ ಎಂದ ತಕ್ಷಣ ಮೊದಲು ನೆನಪಾಗುವುದು ನೀನೇ ಗೆಳತೀ
-
ಬರದಿಹುದರೆಣಿನಿಕೆಯಲಿ ಬಂದಿಹುದ ಮರೆಯದಿರು ।
ಗುರುತಿಸೊಳಿತಿರುವುದನು ಕೇಡುಗಳ ನಡುವೆ ।।
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ।
ಹರುಷಕದೆ ದಾರಿಯೆಲೊ – ಮಂಕುತಿಮ್ಮ ।।
~ ಡಿವಿಜಿ🏵️-
ಪ್ರಥಮವಾಗಿ ಶುಭಾಶಯಗಳು
ಪ್ರಶಾಂತತೆಯ ಮೊಗದವಳು
ಪ್ರಕಾಶವಾಗಿ ಹೊಳೆಯುವಳು
ಪ್ರಕೃತಿಯ ಚಲುವಿಗೆ ಅಪರೂಪ
ಪ್ರಣತಿಯ ಬೆಳಕಿನ ಅನುರೂಪ
ಪ್ರಜ್ವಲಿಸುತಿಹುದು ಸದ್ಗುಣ ಸ್ವರೂಪ
ಪ್ರಚಾರಕ್ಕೆ ಬೇಕಾಗಿಲ್ಲ ನಿನ್ನ ವಿಶ್ಲೇಷ
ಮಿತಬಾಷಿಣಿಯು ಸುಭಾಷಿಣಿಯು
ಉಡುಗೊರೆಯಾಗಿ ಸ್ವೀಕರಿಸು ನನ್ನೀ ಶಾಯಿರಿ
ಹುಟ್ಟು ಹಬ್ಬದ ಶುಭಾಶಯಗಳು ಅರ್ಧಾಂಗಿ ಶುಭ್ರತ....
-
ಪ್ರಥಮವಾಗಿ ಶುಭಾಶಯಗಳು
ಪ್ರಶಾಂತತೆಯ ಮೊಗದವಳು
ಪ್ರಕಾಶವಾಗಿ ಹೊಳೆಯುವಳು
ಪ್ರಕೃತಿಯ ಚಲುವಿಗೆ ಅಪರೂಪ
ಪ್ರಣತಿಯ ಬೆಳಕಿನ ಅನುರೂಪ
ಪ್ರಜ್ವಲಿಸುತಿಹುದು ಸದ್ಗುಣ ಸ್ವರೂಪ
ಪ್ರಚಾರಕ್ಕೆ ಬೇಕಾಗಿಲ್ಲ ನಿನ್ನ ವಿಶ್ಲೇಷ
ಮಿತಬಾಷಿಣಿಯು ಸುಭಾಷಿಣಿಯು
ಉಡುಗೊರೆಯಾಗಿ ಸ್ವೀಕರಿಸು ನನ್ನೀ ಶಾಯಿರಿ
ಹುಟ್ಟು ಹಬ್ಬದ ಶುಭಾಶಯಗಳು ಅರ್ಧಾಂಗಿ ಶುಭ್ರತ....
-
ಮೌನ ಆವರಿಸಿದಾಗ
ನನ್ನ ಅನುಪಸ್ಥಿತಿ ನಿನಗೆ ಮುದ
ನೀಡಿತೆಂದಾಗ
ನನ್ನೀ ಪ್ರೀತಿ ಮೂಕವಾಯಿತು.-