ಮರೆಯಲಾಗದ ನೆನಪುಗಳ ಜೊತೆಗೆ,
ಅನುಭವದ ಪಾಠ ಕಲ್ಪಿಸಿಕೊಟ್ಟೆ..-
ಕಣ್ಣಂಚಿನ ಕಾಡಿಗೆ ನಿನ್ನ ಕಣ್ಣಂದವ ಹೆಚ್ಚಿಸಿದೆ..
ನಿನ್ನ ಕಿರು ನೋಟವೇ ಸಾಕು ಪ್ರೀತಿಯಲಿ ಬೀಳುವಂತೆ ಮಾಡಿದೆ..
Chinthu-
ನಿದಿರೆ ಬಾರದು ನಾ ನಿನ್ನ ನೆನೆದಾಗ..
ಬಾಚಿ ತಪ್ಪಿಬಿಡೆನು ನಿನ್ನ ಸನಿಹಕೀಗ..
ಕಣ್ಣಂಚಿನ ಕಿರು ನೋಟವೇ ಸಾಕು..
ನನ್ನ ಸ್ನೇಹದ ಒಲವಿಗೆ ನಿನ್ನ ಪ್ರೀತಿಯೇ ಬೇಕು..
ಆ ದೇವಾ ಮಾಡಿಹನು ನಿನ್ನಂದವ..
ಒಗಳಿದರು ಸಾಲದು ನಿನ್ನ ಕಣ್ಣ್ ನೋಟವ..
Chinthu
-
ನನ್ನೆಲ್ಲಾ ಕಷ್ಟಗಳನು ಕೇಳಿ ಸ್ಪಂದಿಸದೆ ಕೈ ಬಿಟ್ಟೆ..
ನೋವನ್ನು ಕೊಟ್ಟು ನಗುವನ್ನೇ ಮರೆಸಿಬಿಟ್ಟೆ..
ಭರವಸೆ ಕೊಟ್ಟು ನಂಬಿಕೆ ಇಲ್ಲದಂತೆ ಮಾಡಿಬಿಟ್ಟೆ..
ಸಮಯ ಕೊಟ್ಟು ಸ್ವಾಭಿಮಾನವನ್ನೇ ಕಳಚಿಬಿಟ್ಟೆ..-
ಒಲವಿನ ಒಡಲೊಳಗೆ ಪ್ರೀತಿಯು ಚಿಗುರಿದಾಗ,
ಕಾಡುವ ಭಾವನೆಗಳಿಗೆ ಮನಸೋತು,
ಸುಂದರ ಕ್ಷಣಗಳ ತುಸು ಮೆಲ್ಲಗೆ ನೆನಪಿಸುತ,
ಕಾರಣವೇ ಹೇಳದೆ ಪ್ರೀತಿಯ ಜೊತೆ ಒಂದಾಗಿ,
ಮನಸ್ಸಿನ ಎದೆ ಬಡಿತ ನಿಂತತಾಗಿದೆ,
ನೀನಿಲ್ಲದಾ ಆ ಒಂದು ಕ್ಷಣವು..
-
ಸುಂದರ ಮನವುಳ್ಳ ನಮ್ ಬೇಬಿ..👰
ನಾನ್ ಅಂದ್ರೆ ತುಂಬಾ ಇಷ್ಟ ಮೇಬಿ..😜
ರಕ್ತ ಹಂಚಿಕೊಂಡು ಹುಟ್ಟಿದವರಲ್ಲದ ಸಂಬಂಧ..💏
ಹೇಳಲಾಗದ ಸಹೋದರಿಯ ಅನುಬಂಧ..👯♀️
ಮನದಾಳದ ನೋವಿಗೆ ನಿಮ್ಮಮಾತುಗಳೇ
ಔಷಧಿ..💚
ನಗುವ ಹುಡುಗಿ ಎಲ್ಲರ ಮನದಲಿ ನೀ ಆಗಿರುವೆ ಬಂಧಿ..💝
ನೀ ಅರಳೋ ಹೂ ಆಗಿ..🌸
ಮನೆಯ ಮುದ್ದಿನ ಕೂಸಾಗಿ..🐥
ನಗು ನಗುತ ಬಾಳು ನೀ ಸುಖವಾಗಿ..🤩
Chinthu..
-
ಒಬ್ಬ ವ್ಯಕ್ತಿ ತುಂಬಾ ನಗ್ತಾ ಇದ್ದಾರೆ ಅಂದ್ರೆ
ಯಾರಿಗೂ ಹೇಳ್ಳೋಕ್ ಆಗದೆ ಇರೋ ನೋವು ಅವ್ರ್ ಮನಸಲ್ಲಿ ಇರುತ್ತೆ ಅಂತ ಅರ್ಥ..😔-
ನೀನು ಪ್ರೀತಿಸುವವರಿಗಿಂತ,,😔
ನಿನ್ನನ್ನು ಪ್ರೀತಿಸುವವರನ್ನು ಪ್ರೀತಿಸು..
ಆ ಪ್ರೀತಿಯೂ ಶಾಶ್ವತವಾಗಿ ನಿನ್ನಲ್ಲಿಯೇ ಉಳಿಯುವುದು..
-