Chinmay Deepu   (ನಿಮ್ಮಯ ಚಿನ್ಮಯ)
12 Followers · 8 Following

ಮಾಡುವುದು ವ್ಯಾಪಾರ, ಕಾಳಜಿಯಲ್ಲಿ ಅಪಾರ
Joined 22 September 2017


ಮಾಡುವುದು ವ್ಯಾಪಾರ, ಕಾಳಜಿಯಲ್ಲಿ ಅಪಾರ
Joined 22 September 2017
8 MAR 2022 AT 11:07

ಪ್ರೀತಿಯಿಂದ ಹಡೆವ ತಾಯಿ, ಮನಸ್ಸಿಲ್ಲದ ಮನಸ್ಸಿನಿಂದ ಹೊಡೆದ ಅಕ್ಕ, ತಪ್ಪು ಮಾಡಿದಾಗ ತಡೆದು ಬುದ್ದಿ ಹೇಳಿದ ಅಜ್ಜಿ, ಕಾಳಜಿ ತೋರುವ ಗೆಳತಿ, ತಂದೆ ಮನೆಯ ತೊರೆದು ಬರುವ ಬಾಳ ಸಂಗಾತಿ, ಅಪ್ಪುಗೆಯ ಮಗಳು....
ಸಹಿಷ್ಣುತೆಗೆ ಇನ್ನೊಂದು ಹೆಸರೇ ಹೆಣ್ಣು!!
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು..😊

-


1 MAR 2022 AT 8:49

ತನಗೆ ತಾನೇ ಕೊಟ್ಟುಕೊಳ್ಳುವ ಬಿರುದು ಎಂದಿಗೂ ಜೊತೆಗೆ ಬರದು,
ಕಷ್ಟ ಎತ್ತರಕ್ಕೆ ಬೆಳಿ ಅಂತ ಹೇಳುದ್ರೆ, ಅದೇ ಎತ್ತರದಲ್ಲಿದ್ದಾಗ ಮನಸು ಹೇಳಿತು ಬೆಳೆದ ಮೇಲೆ ಕಷ್ಟ ಬರಬಾರದು ನನ್ನ ಬಳಿ ಎಂದು...
ಇದುವೇ ಜಗತ್ತು, ಇದ್ದರೆ ನಿಯತ್ತು ಬಾರದು ಎಂದಿಗೂ ವಿಪತ್ತು, ಆಗಿರಿ ಎಲ್ಲರ ಸಂಪತ್ತು..!!
#ಜೈ_ಕನ್ನಡಾಂಬೆ

-


4 NOV 2021 AT 1:17

ನಾಡಿಗೆ ಬೆಳಕು ಕೊಡುವ ಹಬ್ಬ ದೀಪಾವಳಿ, ಇರಲಿ ಎಲ್ಲರ ಮೇಲೂ ಇದರ ಪ್ರಭಾವಳಿ..!
ಬರಲಿ ಹೀಗೆ ಮುಂದಿನ ವರ್ಷ ಮರಳಿ..!!

-


21 MAR 2021 AT 9:48

ಕಡಿಯದಿರಿ ಮರ,
ಅದುವೇ ಪ್ರಕೃತಿಯ ವರ,
ತೋರಿಸಿ ಸ್ವಲ್ಪ ಕನಿಕರ,
ಕಾಪಾಡಿ ಪರಿಸರ...
#ವಿಶ್ವ ಪರಿಸರ ದಿನದ ಶುಭಾಶಯಗಳು

-


21 MAR 2021 AT 9:41

ಕವನವ ಬರೆಯಲು ಕವಿಯೇ ಆಗಬೇಕಿಲ್ಲ, ಹಾಸ್ಯವನ್ನು ಮಾಡಲು ಹಾಸ್ಯ ಪ್ರಜ್ಞೆ ಇದ್ದರೆ ಸಾಕು,
ಗರ್ವದಿಂದ ಬದುಕಲು ಪ್ರತಿಷ್ಠೆಗಿಂತ ಸ್ವಾವಲಂಬನೆ ಅಗತ್ಯ,
ಇದೆಲ್ಲದರ ನಡುವೆ ಬಾಳಿದರೆ ಸಿಗುವುದು ಎಲ್ಲರ ಆತಿಥ್ಯ,
ನಂತರ ಜೀವನ ಖುಷಿಯಾಗಿರುವುದು ಪ್ರತಿನಿತ್ಯ..!!

-


5 JUN 2020 AT 3:56

ಪರಿಶುದ್ಧವಾಗಿರಲಿ
ನಮ್ಮ ಪರಿಸರ,
ದಿನಗಳು ಸಾಗುತಿವೆ
ಸರಸರ,
ಎಲ್ಲಕಡೆ ಒಂದೇ ಮಾತು ಚರಾಚರ,
ಸದಾಕಾಲ ಕಂಪಿಸಲಿ ಇಂಚರ..!!!!
#ಸುಂದರ_ಪರಿಸರ

-


16 APR 2020 AT 0:13

Don't get upset in Sunset,
World is free you will get Surprise in next Sunrise....!!

-


15 APR 2020 AT 23:08

ಕರೋನ ಒಂಥರ ಸೆರೆನಾ..?
ಎಲ್ಲರಿಗೂ ಕಮ್ಮಿ ಮಾಡಿದೆ ಸಾರಾಯಿನ,
ಮುಂಚೆ ಯಾರಾದ್ರೂ ಕೇಳ್ದೋರಿಗೆ ಕೊಟ್ಟೋರು ಅಂತಾರೆ..
ಅಯ್ಯೋ, ಯಾಮಾರಿದೆ ನಾ 😃

-


15 APR 2020 AT 23:00


ಸಿಕ್ಕರೆ ಸಾಕು ತಿನ್ನೋರಿಗೆ ಗುಟುಕ,
ಕುಡಿಯೋರು ಬೇಡ್ತಾರೆ ಸ್ಟಾಕ್ ಇದ್ದೋರ ಹತ್ತಿರ ಒಂದು ಗುಟುಕ...

-


15 APR 2020 AT 22:56

ಹುಡುಕಿದರೂ ಸಿಕ್ಕಲ್ಲ ಸ್ಟಾರ್-ಸೂಪರ್,
ಸ್ಟಾಕ್ ಇದ್ದೋನೆ ಸೂಪರ್ ಸ್ಟಾರ್...!!


-


Fetching Chinmay Deepu Quotes