ನಿನ್ನ ಒಲವ ಕೈದಿ ನಾನು...
ಉಳಿದರೂ ನಿನ್ನನ್ನೇ ಮೋಹಿಸುವೇನು....
ಅಳಿದರೂ ನಿನ್ನಲ್ಲೇ ದಹಿಸುವೇನು...
ಒಟ್ಟಾಗಿ ನಿನ್ನಲ್ಲೇ ಬಂಧಿಯಾಗಿರುವೇನು....
- ಚೇತನಾ ನಾಯಕ್
-
Chethana Nayak
(–Chethana marike)
214 Followers · 185 Following
ತುಳುನಾಡು...
ಮುತ್ತಿನ ನಗರಿ ಪುತ್ತೂರು..❤️
ಮುತ್ತಿನ ನಗರಿ ಪುತ್ತೂರು..❤️
Joined 22 January 2020
20 JAN 2023 AT 12:25
17 DEC 2022 AT 13:08
ನನ್ನದಲ್ಲದ ಲೋಕದಲಿ
ನನ್ನ ಪಯಣ .....
ಸಾಗುತಿದೆ ಜೀವನ
ಸುಳಿವಿಲ್ಲದ ಹಾದಿಯಲಿ...
- ಚೇತನಾ ನಾಯಕ್-
13 JUN 2020 AT 19:04
ಕನಸುಗಳ ಬೇಲಿಯಲ್ಲಿ
ಮಿಂದೆದ್ದ ಬಡವ ನಾನು...!
ನನ್ನೀ ಅಂತರಾಳದ
ಬೇಗೆ ಜ್ವಾಲಾಮುಖಿಯಂತೆ
ಬೆಂದಿದೆ ಎಂಬ ಭಾವನೆ...!
ಅಮಾವಾಸ್ಯೆಯ ಕತ್ತಲು
ಆವರಿಸಿದೆ ಈ ಮನದೊಳಗೆ ....!
ಈ ಮನ ಬಯಸುತಿದೆ
ನೀನು ಆಡುವ ಒಲವ
ಸಲಿಗೆಯ ಮಾತುಗಳನು...!
ನನ್ನೊಳಗಿನ ಈ ಎಲ್ಲಾ
ಪ್ರಶ್ನೆಗಳಿಗೆ ಉತ್ತರಗಳ
ತೀರವನು ಬಯಸುವೆ
ನಾನು ಎಂದಿಗೂ.....!!!
–Chethana Nayak
-
6 JUN 2021 AT 7:11
ತನ್ನೊಳಗೆ ಸಕಲಜೀವರಾಶಿಗಳು
ನರ್ತಿಸುತ್ತಿದ್ದರೂ ಎಲ್ಲರನ್ನೂ
ಕಾಪಾಡುವ ತಾಯಿ...
Chethana Nayak
-
22 JAN 2021 AT 19:47
ಅರಳಿ ನಿಂತ ಸುಮಗಳೇ
ನಿನ್ನ ಕಣ್ಣೊಳಗೆ ಅವಿತಿರುವ
ಮೋಡಿಯ ನೋಟಕೆ
ಮರುಳಾಗಿ ಸೋತಿವೆ..!
✍🏻 Chethana Nayak-