ಸಿಗುತ್ತೆ ಎಂಬ ನಂಬಿಕೆ ಇಂದ,
ಆದರೆ ಕೊನೆಗು ಸಿಕ್ಕಿದು ಇ ಹೃದಯಕ್ಕೆ,
ಬರಿ ನೋವು ಮಾತ್ರ 😶...-
Chethan Poojary
11 Followers · 14 Following
Joined 28 December 2020
12 APR 2022 AT 7:58
7 MAY 2021 AT 18:21
ಯಾರು ಯಾವತ್ತೂ ಯಾರಿಗೂ ಕಾಯಬೇಡಿ
ಒಮ್ಮೆ ಯೋಚಿಸಿ,
ಜೀವನ ಎಂದಿಗೂ ನಮಗಾಗಿ ಕಾಯುವುದಿಲ್ಲ...
☺️-
6 MAY 2021 AT 20:35
ಸಂಬಂಧಗಳು ಎಷ್ಟು
ವಿಚಿತ್ರ ಅಂದ್ರೆ....!
ಇವತ್ತು ನಮ್ಮವರಾಗಿದ್ದವರು ,
ನಾಳೆ ನಮಗೆ ಯಾರೋ
ಆಗಿ ಬಿಡುತ್ತಾರೆ.-
5 MAY 2021 AT 18:00
ನಮ್ಮವರೆ ನಮ್ಮ ಹೃದಯವನ್ನು
ಹೋಡೆದಿರಬಹುದು ಆದರೆ
ಅವರೇ ನಮ್ಮ ಆತ್ಮ ಗೌರವವನ್ನು
ಹೆಚ್ಚಿಸಿದವರು ಸಹ...-
2 MAY 2021 AT 18:11
ಕಾರಣವೇ ಇಲ್ಲದೆ ಭೇಟಿಯಾದವರು.
ಇಂದೇಕೋ ಸಣ್ಣ ಕಾರಣವ ಹುಡುಕುತಿರುವೆವು.
ದಿನವಿಡೀ ಜೊತೆಯಿರಲು....-
1 MAY 2021 AT 19:00
ನಮ್ಮ್ ಲೈಫ್ ಅಲ್ಲಿ ನಮಗೆ
PERFECT ಆಗಿರೋರ್ ತುಂಬಾ ಜನ
ಸಿಗ್ತಾರೆ.. ಆದ್ರೆ
PERMANENT ಆಗಿರೋರ್ ಸಿಗಬೇಕಂದ್ರೆ ಪುಣ್ಯ ಮಾಡಿರಬೇಕು!..-
26 APR 2021 AT 12:33
ಅವಳೆಂದರೇ.?
ಮಾತನಾಡಿಸುವಷ್ಟು ಹತ್ತಿರವೂ
ಮರೆತುಬಿಡುವಷ್ಟು ದೂರವು
ಇರದಳು.....-