ಮನಸ್ಸೊಳಗೆ ನೂರಾರು ನೋವು ತುಂಬ್ಕೊಂಡು
ನಮ್ಮವ್ರೋ ಮುಂದೆ ನಗ್ತಾ ನಟನೆ ಮಾಡೋ ಜೀವಕ್ಕೆ
ಆಸ್ಕರ್ ಅವಾರ್ಡ್ ಕೊಟ್ರು ಚಿಕ್ಕದೇ
ಯಾಕೆಂದರೆ ಅಲ್ಲಿ ನಮ್ಮೋರು ನಗ್ತಾ ಇರ್ಲಿ ಅನ್ನೋ ಪ್ರಾಮಾಣಿಕ ಪ್ರೀತಿ ದೊಡ್ಡದಿರುತ್ತೇ
ನೀ ನಟಿಸು ಇಲ್ಲಿ ನಿನ್ನ ಕಣ್ಣೀರಿಗೆ ಬೆಲೆ ಇಲ್ಲಾ ...😆
ಗುಲಾಬ್ ಜಾಮ್...✍️-
9380536296
Instagram page ( c... read more
ಫೀಸ್ ಇಲ್ದೇ ಬಿಟ್ಟಿ ಪಾಠ ಕಲಸ್ಸೋದು ಅಂದ್ರೆ ನಮ್ಮ ಬದುಕು ಮಾತ್ರ
ಅದ್ರಲ್ಲೂ ಹಸಿದ ಹೊಟ್ಟೆ ಹರಿದ ಬಟ್ಟೆ ತುಂಬಾ ದೊಡ್ಡ ಪಾಠನೇ ಹೇಳಕೊಡುತ್ತೇ
ಬದ್ಕದ್ ಕಲಿ...ಒಳ್ಳೆ ಬದ್ಕ್ ಲಿ..🫵
ಗುಲಾಬ್ ಜಾಮ್...✍️-
ಆಗಾಗ ಕಾಡುವ ಸಣ್ಣ ಭಯವಂತೂ ಇದ್ದೆ ಇದೆ ಮನದಲ್ಲಿ
ಎಲ್ಲಿ ಮಿತಿ ಮೀರಿ ವರ್ತಿಸಿ ಪ್ರೀತಿಸಿ.
ನಿನ್ನ ಕಳೆದುಕೊಳ್ಳುವೇನೋ.?
ಆಗಾಗಿ ನಿರ್ಧರಿಸಿರುವೆ ಇನ್ನೂ ಮುಂದೆ ನಾನಿರುವೆ
ನಾನೆ ನನ್ನ ಸುತ್ತ ಎಳೆದುಕೊಂಡಿರುವ
ಪ್ರಾಮಾಣಿಕ ಪ್ರೀತಿ ಮತ್ತು ನಿಷ್ಕಲ್ಮಶ ನಂಬಿಕೆಯ ಗಡಿಯಲ್ಲಿ...!
ಯಾವಾಗ್ಲೂ ನಗ್ತಾ ಇರು ಹೃದಯ ❤️
ಗುಲಾಬ್ ಜಾಮ್ ...✍️-
ನನ್ನ ಭಾವನೆಗಳು ಮಾರಾಟಕ್ಕಿವೇ
ಕಾರಣ ಅವುಗಳಿಗೆ ಎಲ್ಲಿಯೂ ಯಾರಲ್ಲಿಯೂ ಬೆಲೆ ಇಲ್ಲಾ ...
ಗುಲಾಬ್ ಜಾಮ್...✍️-
ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ ವರೆತು 💰
ಸಿಲಿಂಡರ್ ಗಾತ್ರ ಮಾತ್ರ ಆಗೆ ಇದೇ🏮
ಅದುನ್ನು ಸ್ವಲ್ಪ ಹೆಚ್ಚಿಸಿ ಸ್ವಾಮಿ ....🤣
ಪ್ರಸ್ತುತ ವರದಿ...🤣🌬️
ಗುಲಾಬ್ ಜಾಮ್...✍️
-
ಮುಟ್ಟಾದ ಹೆಣ್ಣು ಮೂರು ದಿನ ದೇವರ ಗುಡಿಗ್ ಹೋಗಬಾರದಂತೆ
ಮುಟ್ಟದಾ ಜಾಗದಲ್ಲಿನೇ ಹುಟ್ಪಬಂದ್ ಗುಡ್ಡ ದೇವ್ರ್ ಗುಡಿಲೀ ಇರ್ತನಂತೆ...
ಮುಟ್ಟಾಳಾ ನೀ ಅಗರಬತ್ತಿ ದೂಪ ತೋರ್ತೋ ದೇವ್ರ್ ಗಿಂತ
ನಿನ್ನ ಹಡೆಯೋ ಶಕ್ತಿ ಇರೋ ಹೆಣ್ಣೇ ಕಣೋ ದೇವ್ರು
ಗುಲಾಬ್ ಜಾಮ್...✍️
-
Oyee hruday
advance happy love anniversary
7 month complete 🫅🌎❤️
Yavaglu nagtha iru hrudya nin ashe kannasugallela nanasagali kano
Nee nan hrudayda bayake
Idu prathi kashanna devar athira keluva modala korike
Time pass madakondu nin cheeta mado Preethi alla nanadu
Na kayuthiruve
Parisudda preethige ne koduva hudugore yenedu
Nambike Preethi kalaji hechide
Husirogavavaregu ningende misalide
NC37-
ನನ್ನ ಸಾವು ನನ್ನ ಹತ್ತಿರ ಬರೋವರೆಗೂ
ನನ್ನ ಹೃದಯ ನಿನ್ನ ಹತ್ತಿರ ಇರುತ್ತೇ ಜೋಪಾನ..❤️
ನಗ್ತಾ ಇರು ಸದಾ ನೀ🤞
ಗುಲಾಬ್ ಜಾಮ್...✍️-
ನಾ ಕಂಡ ಕನಸ್ಸೆಲ್ಲಾ ಚೂರಾಗಿದೆ
ಅತಿಯಾದ ನಂಬಿಕೆ ಮಣ್ಣಾಗಿದೆ
ಸದ್ದಿಲ್ಲದಂತೆ ಈ ಹೃದಯ ..
ತುಸು ಮೌನಕ್ಕೆ ಶರಣಾಗಿದೆ
ಓ ಒಲವೇ ನಿನಗೆ ಈ ನೋವು ಅರಿವಾಗದೇ...😟
ಗುಲಾಬ್ ಜಾಮ್...✍️-
ನಾ ಕಂಡ ಕನಸ್ಸೆಲ್ಲಾ ಚೂರಾಗಿದೆ
ಅತಿಯಾದ ನಂಬಿಕೆ ಮಣ್ಣಾಗಿದೆ
ಸದ್ದಿಲ್ಲದಂತೆ ಈ ಹೃದಯ ..
ತುಸು ಮೌನಕ್ಕೆ ಶರಣಾಗಿದೆ
ಓ ಒಲವೇ ನಿನಗೆ ಈ ನೋವು ಅರಿವಾಗದೇ...😟
ಗುಲಾಬ್ ಜಾಮ್...✍️-