Chethak   (Chethak np)
770 Followers · 418 Following

ℙℝ𝔼 - 𝕄𝕆ℝ𝕋𝔼𝕄
Joined 30 April 2020


ℙℝ𝔼 - 𝕄𝕆ℝ𝕋𝔼𝕄
Joined 30 April 2020
8 JAN AT 20:14

ನಂಬಿಕೆಗಳು ಲೆಕ್ಕವಿಲ್ಲದಷ್ಟಿವೆ!
ಊಟ ಆದ್ಮೇಲೆ ಅವ್ಳ ಜೊತೆಗೆ
ನಮ್ ಬೀದಿ ತುದಿವರೆಗೂ ನಾಲ್ಕ್
ಹೆಜ್ಜೆ ಹಾಕಿದ್ರೆ.. ಜೀರ್ಣ ನು ಆಗತ್ತೆ
ಪ್ರೀತಿ ನು ಮುಂದಿನ ದಿನಕ್ಕೆ
ಹೊಸದು ಹುಡುಕ್ತಿರತ್ತೆ..
ಜಾಸ್ತಿ ಪ್ರೀತಿ ಮಾಡದು ಹೆಂಗ್ ಅಂತ

-


26 AUG 2024 AT 14:34

ಶ್ರೀ ಕೃಷ್ಣ!

-


22 AUG 2024 AT 20:55

ಕೊಳೆಯಲಾರದ್ದು,
ನೀಶಕ್ತಿಯಿಂದ ನಮ್ಮಲ್ಲೇ ಕೊಲೆ ಆಗಬಾರದ್ದು!

-


17 AUG 2024 AT 7:44

ನಿಂಗೊಂದ್ ಪ್ರಶ್ನೆ.. ಇದೆ
ಮನುಷ್ಯ ಉಸಿರಾಡೋಕೆ ಗಾಳಿಬೇಕು ಆದ್ರೆ ಆ ಗಾಳಿ ಕಣ್ಣಿಗ್ ಕಾಣಿಸಲ್ಲ ಹಂಗೆ same
ಮೀನಿಗೆ ಉಸಿರಾಡೋಕೆ ನೀರು ಬೇಕು ಆದ್ರೆ
ಮೀನಿನ ಕಣ್ಣಿಗೆ ನೀರು ಕಾಣಿಸ್ತತ..?

-


10 AUG 2024 AT 23:54

ನಾನೇ ಸರಿಗಿದಿದ್ರೆ!
ಹೌದೌದು ನಾನೂ ಸರಿಯಾಗಿ ಇರ್ಬೇಕಿತ್ತು!

-


10 AUG 2024 AT 23:51

ದೊಡ್ಡ scam ಆ ಕಾಲದಿಂದ
ಈ ಕಾಲದ ವರೆಗೂ! ಸೈಕಲ್ ನಿಂದ gear ಸೈಕಲ್ ಬಂದ್ವು
ಎತ್ತಿನ ಗಾಡಿ ಯಿಂದ bus ಏರೋ plane ವರೆಗೂ ಬಂದ್ವ!
ಅವ್ನಜ್ಜಿ ಇವತ್ತಿನವರೆಗೂ ಪಾಠ ಮಾಡೋ ಶಾಲೆ ಹೇಳ್ಕೊಡ ಮೇಷ್ಟ್ರು mind set change ಆಗಿಲ್ವಲ್ರಿ
ಚೆನಾಗ್ ಓದಿ ಒಳ್ಳೆ ಕೆಲಸ ತಗೋ0ಡ್ ಆಳ್ ಆಗೇ ಬದುಕು ಅಂತ! ಸೊಗಲಾಡಿ ಶಿಕ್ಷಣ ವ್ಯವಸ್ಥೆ!

-


16 JUN 2024 AT 12:17

Jumbo

-


2 APR 2024 AT 22:32

Cute jumbo!

-


30 JUN 2023 AT 12:28

ಕುಡಿದವರು ದೇವತೆಗಳಾದ್ರು
ಕಿತ್ಕಕೊಳ್ಳೋಕೆ ಹೋದೋರು ರಾಕ್ಷಸರಾದ್ರೂ
ಎರಡನ್ನು ಮಾಡದೇ ಕೇಳಿ ತಿಳ್ಕೊಂಡ್ ಓದಿರೋ ನಾವ್ ಮನುಷ್ಯರಾದ್ವಿ!

-


30 JUN 2023 AT 12:03

ಹುಣ್ಣಿಮೆ ರಾತ್ರಿಯ ನಗುವ
ನಕ್ಷತ್ರಗಳ ಕಂಡು ಅರ್ಧ ಚಂದ್ರನು ಬೆಸ್ತು!

-


Fetching Chethak Quotes