ChetAn Viraktamath   (Chetan)
19 Followers · 9 Following

Happy to help😊
Joined 7 July 2018


Happy to help😊
Joined 7 July 2018
19 JUL 2023 AT 11:53

ತನುವನ್ನಲ್ಲ ಮನವನ್ನು ಸುಂದರವಾಗಿಸಿಕೊಳ್ಳಿ. ಫಿಲ್ಟರ್ ಹಾಕೊದ್ರಿಂದ ನಿಮ್ಮ ಚಿತ್ರವು ಹೊಳೆಯುತ್ತದೆ ನಿಮ್ಮ ಚರಿತ್ರೆಯಲ್ಲ...!

-


18 JUN 2023 AT 10:54

*ಅಪ್ಪ -ಅಮ್ಮ*
♥️♥️♥️♥️♥️
*ಹ್ಯಾಪಿ ಫಾದರ್ಸ ಡೇ*

ಹುಟ್ಟಿದಾಗ ಕೂಗಿದ್ದು ಅಮ್ಮನಾದರೂ
ಬಿಗಿದಿಟ್ಟ ಉಸಿರು ಬಿಟ್ಟಿದ್ದು ಅಪ್ಪ!!

ಹೊಟ್ಟೆ ತುಂಬಿಸಿದ್ದು ಅಮ್ಮನಾದರೂ
ಹೊಟ್ಟೆ ಕಟ್ಟಿ ದುಡಿದು ಹಾಕಿದ್ದು ಅಪ್ಪ!!

ಕೇಳಿಕೇಳಿದ್ದು ಕೊಟ್ಟಿದ್ದು ಅಮ್ಮನಾದರೂ
ಅದರಿಂದೆ ಇರುವ ಕಾಣದ ಕೈಗಳು ಅಪ್ಪ!!

ವಿದ್ಯೆ ತಲೆಗೆ ಹತ್ತಿಸಿದ್ದು ಅಮ್ಮನಾದರೂ
ಪ್ರತಿದಿನ ದಾರಿದೀಪವಾಗಿದ್ದು ಅಪ್ಪ!!

ಹರಸಿ ಮುತ್ತಿಡುತ್ತಿದ್ದೀದ್ದು ಅಮ್ಮನಾದರೂ
ಪ್ರೀತಿವ್ಯಕ್ತಪಡಿಸದೇ ಮೂಕಾಗಿದ್ದು ಅಪ್ಪ!!

ಎಲ್ಲಕಿಂತ ಮಿಗಿಲು ಅಮ್ಮನಾದರೂ
ಮಿಗಿಲೇನ್ನುವ ಪದದ ಮೂಲವೇ ಅಪ್ಪ!!

ನಾ ಕಂಡ ದೇವರು ಅಮ್ಮನಾದರೂ
ಆ ದೇವರಿಗೆ, ದೇವರಾಗಿದ್ದವನು ನಿನಪ್ಪ!!

*ಅಪ್ಪಾ ಐ ಲವ್ ಯು ಪಾ*🥰
*ಅಮ್ಮ ಐ ಲವ್ ಯು ಮಾ*🥰

-


20 MAR 2023 AT 0:41

ಹೆಚ್ಚು ಅನುಸರಿಸುತ್ತಾ ಹೋದಷ್ಟು. ಅತಿ ಹೆಚ್ಚು ನೋವುಗಳು ನಮ್ಮನ್ನು ಹಿಂಬಾಲಿಸುತ್ತವೆ.[

-


8 MAR 2023 AT 8:11

ಮಳೆ ಇಲ್ಲದ ವನ, ಮಹಿಳೆ ಇಲ್ಲದ ಜೀವನ, ಎರಡೂ ಬರಡಾದಂತೆ.!!

ಜನನಕ್ಕೆ ಜನನಿಯಾಗಿ
ಸಂಸಾರಕ್ಕೆ ಮಗಳಾಗಿ
ಸಂಸ್ಕಾರಕ್ಕೆ ತಾಯಿಯಾಗಿ
ಸಹಕಾರಕ್ಕೆ ಸಹೋದರಿಯಾಗಿ
ಸಲಹೆಗೆ ಸ್ನೇಹಿತೆಯಾಗಿ
ಜನನದಿಂದ ಮರಣದವರೆಗೂ ಜೊತೆಯಾಗಿ ಬರುವ ಹೆಣ್ಣು, ನಮ್ಮೆಲ್ಲರ ಬದುಕಿನ ಕಣ್ಣು.!!

ಎಲ್ಲಾ ತಾಯಂದಿರಿಗೆ, ಸಹೋದರಿಯರಿಗೆ ಹಾಗೂ ಸ್ನೇಹಿತೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.

-


6 DEC 2022 AT 10:24

Everybody has a chapter they don't read out loud.

-


1 NOV 2022 AT 10:23

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ, ಆರಾಧಿಸುವೆ.......!!

ನಮಸ್ತೆ, ಸಮಸ್ತ ಕರುನಾಡ ಜನತೆಗೆ,
ಕರುನಾಡ ಕುವರನಿಂದ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.!!
❤💛❤💛❤💛❤💛

-


24 OCT 2022 AT 10:08

ದೀಪಾವಳಿಯ ದೀಪಗಳು ನಿಮ್ಮ ಜೀವನವನ್ನು ಬೆಳಗಿಸಲಿ, ರಂಗೋಲಿಯ ಬಣ್ಣಗಳು ಸಂತೋಷವನ್ನು ತರಲಿ, ರುಚಿಯಾದ ತಿಂಡಿಗಳು ನಿಮ್ಮ ಜೀವನವನ್ನು ಸಿಹಿಯಾಗಿಸಲಿ, ಲಕ್ಷ್ಮಿ ದೇವಿಯು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿ. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

-


4 OCT 2022 AT 17:08

ಸತ್ಯ ಬಾಳುತ್ತೆ, ಒಳ್ಳೆಯತನ ಎಂದಿಗೂ ಗೆಲ್ಲುತ್ತೆ, ಅದರ ಸಂಕೇತವೇ ವಿಜಯದಶಮಿಯ ಆಚರಣೆ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

-


11 SEP 2022 AT 20:07

No matter How Pretty / Handsome you look...
How powerful and Strong You are...
Please note
Time is very short.
Time will not wait for us.
Be Kind to Yourself and Others
Don't take situations or People Seriously
Please note this moment is temporary
Be Aligned to Nature
Practice Gratitude
Give Loads of love to your parents and your loved ones.
Be happy
Stay happy
Keep others happy.

-


5 SEP 2022 AT 10:31

Words will fall short of describing your contribution to my life. May God grant you good health so that you can continue to teach for a long time. Happy Teachers' Day.

-


Fetching ChetAn Viraktamath Quotes