Chetan Sagar   (... ಚೇತನ್ ಸಾಗರ್ 💖)
290 Followers · 114 Following

Joined 3 March 2019


Joined 3 March 2019
7 SEP 2022 AT 22:15

Only
I am waiting
For you

-


7 SEP 2022 AT 22:14

ನನ್ನ ಮುದ್ದಾದ
ಪ್ರಪಂಚವೆಂದರೆ
ಅದು ನೀನೆ
ಹೃದಯವಿದು
ಮಿಡಿಯುತಿರುವ
ಮಿಡಿತಗಳೆಲ್ಲಾ ನಿನ್ನದೆ
ಒಮ್ಮೆ ಒಲಿದು ಬಾ ಸಖಿ
ಆ ಸ್ವರ್ಗವೆ ನಮ್ಮದಾಗುವುದು

-


7 SEP 2022 AT 22:08

ನೀ ಕೊಟ್ಟ
ನಿನ್ನ ನೆನಪುಗಳ
ಒಂದೊಂದಾಗಿ ನೆನೆಯಲು

-


24 AUG 2022 AT 7:32

ನನ್ನ ನಿನ್ನ
ಪ್ರೇಮದ ಅನುಬಂಧಕೂ
ಹೊಸ ವಸಂತಕಾಲ ಬಂದಂತಾಗಿ
ಮತ್ತೆ ಪ್ರೀತಿಯ ಹೂ
ಸಂಭ್ರಮದಿಂದ ಅರಳುತಿದೆ

ಚೇತನ್ ಸಾಗರ್

-


18 AUG 2022 AT 16:34

ಕದ್ದ ಭಾವನೆ
ಸಂತೋಷ ಕೊಡುತ್ತದೆ
ಅಂತಹ ಭಾವ
ಎಂದೆಂದಿಗೂ ನಿಮ್ಮದು
ಆಗೋದೆ ಇಲ್ಲಾ ಕಣ್ರೀ

-


27 JUL 2022 AT 0:07

ನಮ್ಮ‌ ಜೀವಗಳಿಗೆ ರಕ್ಷಕರಾಗಿ
ಹಗಲಿರುಳು ದುಡಿಯುವಂತಹ
ಸೈನಿಕರಿಗೆ ದೊಡ್ಡ ಸಲಾಮ್

-


27 JUL 2022 AT 0:04

ಅಪ್ಪಳಿಸಿ ಹಿಂತಿರುಗಿ
ನೋಡದೆ ಹೋದ ಅಲೆಗಳು
ಎರಡು ಒಂದೆ ಮತ್ತೆ ಬಾರದು

-


27 JUL 2022 AT 0:02

ಮರೆತು ಕೂಡಾ ಮರೆಯಲಾಗದ
ನೀ ಕೊಟ್ಟ ಸುಂದರ ಕ್ಷಣಗಳ ಮರೆಯದೆ

-


27 JUL 2022 AT 0:01

For you
But still waiting
For your Love

-


26 JUL 2022 AT 23:59

ದೇವನಿಗೂ ಬೇಕಿತ್ತು
ಪಾರುವಿನ ಪವಿತ್ರ ಪ್ರೀತಿ
ಪಾರುವಿಗೂ ಆ ಪ್ರೀತಿಯೂ
ದೇವ್ ದಾಸನಿಂದಲೆ ಬೇಕಾಗಿತ್ತು
ಆದರೆ ಆ ದೇವನಿಗೆ ಇವರಿಬ್ಬರ
ಪವಿತ್ರ ಪ್ರೀತಿಯೊಂದೆ ಅಮರವಾಗಬೇಕಿತ್ತು

-


Fetching Chetan Sagar Quotes