ಹಿಂದಿನ ಕಾಲದ ಜನರು ಬುದ್ಧವಂತರಾಗಿದ್ದರು ಸಂಬಂಧಗಳನ್ನು ನಿಭಾಯಿಸುತ್ತಾ ಇದ್ದರು.
ನಂತರ ಜನರು ಪ್ರಯೋಗಶೀಲರಾದರೂ ಸಂಬಂಧಗಳಿಂದ ಲಾಭ ಪಡೆದುಕೊಳ್ಳಲಾರಂಭಿಸಿರು.
ಈಗ ಜನರು ವೃತ್ತಿಪರರಾಗಿದ್ದಾರೆ ಲಾಭ ಇದ್ದರೆ ಸಂಬಂಧಗಳನ್ನು ಇಟ್ಟುಕೊಳ್ಳುತ್ತರೆ.-
Chavisha Jain
(Chavi)
223 Followers · 237 Following
I'm not a writer
Joined 14 November 2017
7 JUL AT 22:37
3 APR AT 23:01
ಅವಳು ಎಂದರೆ ಹುಣ್ಣಿಮೆಯ ಚಂದಿರ ನಂತೆ ಹೊಳಪು
ಅವಳ ನಗು ಆಗ ತಾನೆ ಅರಳಿದ ಕಮಲ ದ ಹೂವಿನಂತೆ
ಅವಳ ಪ್ರೀತಿ ಅಮ್ಮನ ಪ್ರೀತಿ ಅಷ್ಟು ಮೌಲ್ಯ
-
12 MAY 2021 AT 8:24
ವಾಕ್ಸಿನ್ ಎನ್ನುವುದು ಮದುವೆಗೆ ಹುಡುಗಿನ ಹುಡುಕುವ ಹಾಗೆ ಆಗೋಗಿದೆ.
ಮೊದಲು ಇಷ್ಟ ಇಲ್ಲ, ಈಗ ಸಿಗ್ತಾಯಿಲ್ಲ. 😀😀-
22 NOV 2017 AT 9:40
ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಾವು ಹೇಗಿದ್ದರೂ ಹೊಂದಿಕೊಂಡು ಹೋಗುತ್ತಾರೆ.
ಇಷ್ಟವಿಲ್ಲದ ವ್ಯಕ್ತಿಗಳು ನಾವು ಎಷ್ಟೇ ಹೊಂದಿಕೊಂಡು ಹೋದರೂ ದೂರವಾಗುತ್ತಾರೆ.-