"ಬಯಕೆಗಳು ಅತಿಯಾದರೆ
ಸಂಕಷ್ಟಗಳು ಹೆಚ್ಚಾಗುತ್ತವೆ"-
Chandra shekar
(ಚಂದ್ರು ☺️ ವಸಿಷ್ಠ)
4 Followers · 4 Following
Joined 7 March 2019
13 JUL 2020 AT 22:03
ಪ್ರತಿಯೊಂದು ಅಧ್ಯಾಯ
ಮುಗಿದಾಗಲೂ ಮತ್ತೊಂದು ಹೊಸ ಅಧ್ಯಾಯ ಶುರುವಾಗುತ್ತದೆ
ಚಿಂತಿಸಬೇಡಿ
ಈ ಹೊಸ ಅಧ್ಯಾಯ
ಇತಿಹಾಸವನ್ನೇ ಸೃಷ್ಟಿಸಬಹುದು
ಕೃಪೆ:- ವಾಟ್ಸ್ ಆ್ಯಪ್-
10 MAY 2020 AT 11:56
ಮೊದಲ ದೇವರು
ಮೊದಲ ಗುರು
ಮೊದಲ ಸ್ನೇಹಿತೆ
ಸಕಲವೂ ಸರ್ವಸ್ವವೂ
ಆದ ನಿನಗೆ
ನನ್ನ ಶಿರಸಾಷ್ಟಾಂಗ ಪ್ರಣಾಮಗಳು
ಅಮ್ಮಂದಿರ ದಿನದ ಶುಭಾಷಯಗಳು-