ಕೂಡಿಡ ಬೇಕು ನಿನ್ನ ಜೊತೆ
ಕಳೆಯುವ ಪ್ರತಿ ದಿನಗಳನ್ನು.....
ನಿನ್ನೊಂದಿಗೆ ಬದುಕಲು ಕಟ್ಟಿರುವೆ
ನೂರಾರು ಕನಸುಗಳನ್ನು......
ಇದ್ದುಬಿಡೋಣ ಯೆಲ್ಲವನ್ನೂ ಮರೆತು
ನಮ್ಮದೇ ಜಗದಲ್ಲಿ
ನೆನೆಯುತ ಯೆಲ್ಲ ನೆನಪುಗಳನ್ನು......
-
ದುಡುಕದೆ.... ಕೈಜಾರದೆ.....
ಒಡೆದ ಕನ್ನಡಿ ನನ್ನೀ ಪ್ರೀತಿ.....
ಮಾಡಿದ ಅದೆಷ್ಟೋ ಹರಕೆಗಳೆಲ್ಲ ನುಚ್ಚು ನೂರದ ರೀತಿ...
ಪ್ರೀತಿಸಲಾಗದ ಪ್ರೀತಿ ನನ್ನದು,
ನೋಡಿಯೂ ಕೂಡ ನೋಡದೆ ಇರುವ ಹೃದಯ ನಿನ್ನದು..
-
You are precious like a fresh rose
And i treasure every moment
We spent together
And am looking forward to
Great future with you...
I love you
-
How different would we treat people
if they come with expiry dates?!
Who would we save every minute,
And who would we let go!...
-
ನಿನ್ ಬಗ್ಗೆ ಯೋಚ್ನೆ ಮಾಡೋದೇ ನಂಗ್ ಒಂದ್ ಅಭ್ಯಾಸ
ನಿನ್ನ ಮಿಸ್ ಮಾಡ್ಕೊಳ್ತಿದೀನಿ ಅನ್ನೋದ್ ನಂಗ್ ಒಂದ್ ಕಾಳಜಿ
ನಿನ್ನ ಪ್ರೀತಿ ಮಾಡೋದೇ ನಂಗ್ ಒಂದ್ ಕೆಲಸ ಆದ್ರೆ
ನಿನಗೋಸ್ಕರ ಯಾವಾಗ್ಲೂ ಕಾಯೋದು
ನಿಂಗೆ ಅಂತ ಇರೋದು ನಂಗ್ ಒಂದ್ ಖುಷಿ ♥️-
ನಿನ್ ಬಗ್ಗೆ ಯೋಚ್ನೆ ಮಾಡೋದೇ ನಂಗ್ ಒಂದ್ ಅಭ್ಯಾಸ
ನಿನ್ನ ಮಿಸ್ ಮಾಡ್ಕೊಳ್ತಿದೀನಿ ಅನ್ನೋದ್ ನಂಗ್ ಒಂದ್ ಕಾಳಜಿ
ನಿನ್ನ ಪ್ರೀತಿ ಮಾಡೋದೇ ನಂಗ್ ಒಂದ್ ಕೆಲಸ ಆದ್ರೆ
ನಿನಗೋಸ್ಕರ ಯಾವಾಗ್ಲೂ ಕಾಯೋದು
ನಿಂಗೆ ಅಂತ ಇರೋದು ನಂಗ್ ಒಂದ್ ಖುಷಿ ♥️-
I see the pieces of u in every person i meet..
N i fail everytime...
And how can someone be this perfect for me?!!!
U know how i take a extra mayo
And i always remember to take out tomatoes out of ur plate
Ur hugs feels like coming home
We know each other's deepest hopes and fears
I get jealous of anyone that makes you smile brighter than i can :)
Ur love is the only stable thing i have in this world
I miss u even when u r right next to me
We know wat the other is thinking with an glance
I'd rather die fr u in love than Falling for someone
It's always you that i have chosen
It'll always be you❤️
-
Every thought is a cause,
And every condition is an effect.-
Make sure the person you are choosing over everybody is choosing you too....
-
"You'll get there"
Not to what others have achieved,
But to where your happiness is in..
-