Chaitra Chaitu   (Chaitu96)
3 Followers · 1 Following

Joined 26 September 2020


Joined 26 September 2020
22 APR 2021 AT 8:50

ಪಯಣ
ಸಾಗಲಿ ಪಯಣ.. ಯಾರಿದ್ದರೂ ಇಲ್ಲದಿದ್ದರೂ
ನೀನೇ ನಿನಗೆಲ್ಲ ನಿನ್ನದೇ ಕಥೆಯಲ್ಲಿ....

-


22 APR 2021 AT 8:41

!!!!!! ಜೀವನ!!!!!!
ಬದುಕಿನ ಬವಣೆಯಲ್ಲಿ ಸಾಗುತಿದೆ ಜೀವನ..
ಮುಂದೆ ಆಗುವುದನ್ನು ಊಹಿಸಲಾಗದೆ
ಮುಂದೆ ಆಗುವುದನ್ನು ಯೋಚಿಸಲಾಗದೆ,,,,,

-


3 JAN 2021 AT 14:06

ನೀ ನನ್ನ ಮನ ಗೆದ್ದು
ಹೃದಯದಲ್ಲಿ ಮನೆ ಮಾಡಿರುವ
ನಾಯಕ!!!!!
ಇನ್ನಾರು ಪ್ರೀತಿಸದ ರೀತಿ
ಮೂರೊತ್ತು ಪ್ರೀತಿಸುವುದೇ
ನನ್ನ ದಿನನಿತ್ಯದ ಕಾಯಕ...!!! 🥰

-


3 JAN 2021 AT 13:56

ಮಗುವಾಗುವನು ನನ್ನ ಮಡಿಲಲ್ಲಿ
ಮಗುವಾಗಿಸಿಕೊಳ್ಳುವನು
ಅವನ ತೋಳುಗಳಲ್ಲಿ..
ಮಗುವಿನಂತ ಮುಗ್ಧ ಮನಸಿನವನು
ನನ್ನ ಮನಸ್ಸು ಗೆದ್ದ ಮನದೊಡೆಯ..... !!

-


6 DEC 2020 AT 8:37

ಆ ಜೀವನದ ಪಯಣ ಮುಗಿಯುವಷ್ಟರಲ್ಲಿ ಏನಾದರೂ ಸಾಧಿಸು ನೀ......

-


28 NOV 2020 AT 8:28

ಇದುವೇ ಜೀವನ

-


18 NOV 2020 AT 12:54

ಸತ್ತ ಮೇಲೆ ಮನುಷ್ಯನ ದೇಹ
ನೀರಿನಲ್ಲಿ ತೇಲುತಿತ್ತು....
ಆಗ ತಿಳಿಯಿತು ತೂಕ ಇದ್ದದ್ದು
ಆತ್ಮಕ್ಕೆ ಹೊರತು ದೇಹಕ್ಕಲ್ಲ ಎಂದು....

-


17 NOV 2020 AT 22:19

ಬಂಗಾರದ ಬೆಲೆ ಇಬ್ಬರಿಗೆ ಮಾತ್ರ ಗೊತ್ತು
ಅದನ್ನು ಕೊಳ್ಳುವವರಿಗೆ ಅದನ್ನು
ಮಾರುವವರಿಗೆ ನೋಡುವವರಿಗಲ್ಲ
ಹಾಗೆಯೇ ನಿನ್ನ ಬೆಲೆ ನಿನ್ನ ಹೆತ್ತವರಿಗೆ ಮತ್ತು
ನಿನ್ನ ನಂಬಿದವರಿಗೆ ಮಾತ್ರ ಗೊತ್ತು.....

-


17 NOV 2020 AT 20:29

ಸಂಬಂಧಗಳು ದೀಪದ
ಎಣ್ಣೆಯಂತಿರಬೇಕು, ಯಾರು
ಎಷ್ಟೇ ಬತ್ತಿ ಇಟ್ಟರು
ಬೆಳಗುತ್ತಿರಬೇಕು....

-


17 NOV 2020 AT 20:18

ಎಡವಿದಾಗಲೇ ಮನದಟ್ಟಾಗುವುದು
ನಡೆಯುವ ದಾರಿ ಸರಿಯಿಲ್ಲ ಎಂದು...

-


Fetching Chaitra Chaitu Quotes