Chaithu Kotian   (ಹೃದಯ ಮಿಡಿತ (Chaithu))
0 Followers · 2 Following

ಹೃದಯ ಮಿಡಿತ (Chaithu)
Joined 16 March 2020


ಹೃದಯ ಮಿಡಿತ (Chaithu)
Joined 16 March 2020
5 OCT 2023 AT 11:15

ನಮ್ಮ ಜೀವನದ ಕಾಲ
ಬೇಕೆಂದು ಬಯಸಿದರು ಕೈಗೆ ಸಿಗದಷ್ಟು ದೂರ ಸಾಗಿದೆ ನಮ್ಮ ಬಾಲ್ಯದ ಜೀವನ .
ಹಲವಾರು ವರ್ಷಗಳ ನೆನಪುಗಳನ್ನು ನೆನೆದು ಸಾಗುತ್ತಿದ್ದೇವೆ ಈ ನಮ್ಮ ಜೀವನವನ್ನು .


-


30 JUL 2023 AT 8:30

You and Life
How important for me is that much life is also important.
So I can't ignore anything for anyone in this world .

-


16 JUN 2023 AT 19:52

ಬಣ್ಣ ತುಂಬಿದ ಹೂವಿನ ಮಕರಂದ ಹೀರಲು
ಬಣ್ಣದ ಚಿಟ್ಟೆಗಳು ಹೂವಿನ ಮೇಲೆ ಕುಳಿತು ಮುದ್ದಾಡುತ ರಸವನ್ನು ಹೀರುತ್ತವೆ .

-


30 MAR 2023 AT 19:53

ಇನ್ನೋಬರ ಭಾವನೆಗಳಿಗೆ ,ಬೆಲೆ ಕೊಡುತ್ತೇವೆ ಎಂದು
ಎಲ್ಲರೂ ಭ್ರಮೆಯಲ್ಲಿ ಇರುತ್ತಾರೆ ಹೊರತು.
ನಾವು ಏಷ್ಟು ಇನ್ನೊಬ್ಬರ ಬಾವನೆಗೆ ಬೆಲೆ ನೀಡಿದ್ದೇವೆ ಅನ್ನೋ
ಯೋಚನೆ ಕೂಡ ಮಾಡೋಲ್ಲ
ಆದ್ರೆ , ಮೋಸ ಮಾಡಿದ್ರು ಅನ್ನೋ ಪಟ್ಟ ಮಾತ್ರ ಬೇಗ ಕೊಡುತ್ತೇವೆ.
ಎಸ್ಟೇ ಆದ್ರೂ ಈ ಜಗತ್ತಲ್ಲಿ ಜನ ಪ್ರೀತಿ / ಸ್ನೇಹದ ಮೋಹಕ್ಕೆ ಮರುಳಾಗಿ ಜೀವನ ಹಾಳು ಮಾಡೋದು ಯಾವತ್ತೂ ನಿಲ್ಲಿಸಿದೆ ಇಲ್ಲ ಅನ್ನೋ ಸತ್ಯ ಎಂದಿಗೂ ಬದಲಾಗಲ್ಲ.

-


21 MAR 2023 AT 18:08

ನಮ್ಮ ಭಾವನೆಗಳನ್ನು
ಪದಗಳ ರೂಪದಲ್ಲಿ ಜೋಡಿಸಿ
ಬಿಳಿ ಹಾಳೆಯ ಮೇಲೆ
ಬರೆವುದೆ ಕವನ .

ಕವನ ಬರೆಯುವವರಿಗೆ
ಕವಿ ಎನ್ನುವ ಪರಿಚಯದ
ಬಿರುದು ನೀಡುತ್ತದೆ

ಕವನ ಬರೆಯಲು ಕುಳಿತಾಗ
ಕ್ಷಣಗಳು ಕಳೆದು ಹೋದ
ಅರಿವೇ ಇರೋದಿಲ್ಲ
ಏನೋ ಮನಸಿಗೆ ಒಂದು
ಸಮಾಧಾನದ ನಿಟ್ಟುಸಿರು
ಬಿಟ್ಟ ಹಾಗೆ ಭಾವನೆ .

-


20 MAR 2023 AT 19:33

ಸಮುದ್ರದ ಅಲೆಗಳ ಹಾಗೇ
ನನ್ನ ಮನಸಿನಲ್ಲಿ ನಿನ್ನ ನೆನಪುಗಳು
ನನ್ನ ಹೃದಯದ ಬಾಗಿಲಿಗೆ ತಟ್ಟುತ್ತಿದೆ

ಯಾಕೆ ಹೀಗೆ ಕಾಡುವೆ
ಬಂದು ಬಿಡು, ನನ್ನ ತೋಳಿನಲ್ಲಿ
ನಿನ್ನ ಬಿಗಿಯಾಗಿ ತಬ್ಬಿಕೊಂಡು,
ಮುದ್ದಾಡುವೆ ಓ ನನ್ನ ಒಲವೇ

-


20 MAR 2023 AT 17:00

Hey Jaan , You are my jaan
I Love you more than in this world
My heart beat is you

-


19 MAR 2023 AT 22:54

ನಿನ್ನ ಜೊತೆಗೆ ಕೈಯಾ ಹಿಡಿದು
ಒಂದು ಕಡೆ ನಿಲ್ಲದೆ.

-


5 AUG 2022 AT 12:42

ಎಲ್ಲರ ಭಾವನೆಗಳಿಗೆ ಬೆಲೆ ಕೊಡುತ್ತೇನೆಂದು
WhatsApp status ನಲ್ಲಿ ಹಾಕುವುದು

-


1 DEC 2021 AT 15:49

ಮತ್ತೆ ಯಾಕೋ ಹಂಬಲ ಹೆಚ್ಚಾಯಿತು
ನಿನ್ನ ನೋಡಲು .
ಮನಸಿನ ಭಾವನೆಗಳನ್ನು ತಡೆಯಲಾಗದೇ
ಒದ್ದಾಡುತ್ತಿರುವೆ ನಾನು , ಏಕಾಂತದಲ್ಲಿ .

-


Fetching Chaithu Kotian Quotes