ಬರೆದವನಿಗೆ
ಅಳಿಸಲಾಗದ,
ಬರೆಸಿಕೊಂಡವನಿಗೆ
ಓದಲಾಗದ ಬರಹ..
ಅದುವೇ
"ಹಣೆಬರಹ"
-
ದೀಘವಾದ ಜೀವನ ಮುಖ್ಯವಲ್ಲ ..
"ದಿವ್ಯಾವಾದ "ಜೀವನವೇ ಮುಖ್ಯ..... read more
ಆಸೆಗಳಿಗಾಗಿ ಬದುಕಬೇಡ "ಆದರ್ಶ"ಕ್ಕಾಗಿ ಬದುಕು..
ದೀಘವಾದ ಜೀವನ ಮುಖ್ಯವಲ್ಲ .....
"ದಿವ್ಯಾವಾದ "ಜೀವನವೇ ಮುಖ್ಯ.....-
ಈ ಲವ್ ಹೇಗಂದ್ರೆ ಮಾತಡುದ್ರೆ
ಜಗಳ ಬರುತ್ತೆ,
ಮಾತಾಡಲಿಲ್ಲ ಅಂದ್ರೆ
ಅಳು ಬರುತ್ತೆ.. 🖤🤍-
ನಮ್ಮಿಬ್ಬರ ಪರಿಚಯ ಮಾತಿನಿಂದಲೇ
ಶುರುವಾಗಿದ್ದರೂ ಕೂಡ, ಮೊದಲು
ಸಂಭಾಷಣೆ ನೆಡೆದದ್ದು ನಮ್ಮಿಬ್ಬರ
🖤🤍 ಕಣ್ಣುಗಳಲ್ಲೇ 🖤🤍-
Hey ಮುದ್ದು ನನ್ನ ಕಡೆಯಿಂದ ನಿನಿಗೆ
ಹೊಸ ವರ್ಷದ ಹಾರ್ಥಿಕ ಶುಭಾಶಯಗಳು
Wish You Happy New Year 2021
ಹೊಸ ವರ್ಷ ನಿನ್ನ ಬಾಳಲಿ ಹರುಷ ತರಲಿ
ನೀನು ಖುಷಿಯಾಗಿ ಇರಬೇಕು
ಅದೇ ನನ್ನ ಆಸೆ ಮುದ್ದು ❤️❤️😍
-
ಒಂಟಿಯಾಗಿರುವುದೇ ಚೆಂದ
ಜೀವನದಲ್ಲಿ ಕೆಲವು ಸಲ ಅನಿಸುತ್ತೆ. ಯಾರು ಬೇಡಾ ಒಬ್ಬಂಟಿಯಾಗಿ ಎಲ್ಲಾದ್ರೂ, ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಹೋಗಿ ಇರೋಣ ಅಂತಾ ನನಗೆ ಎಷ್ಟೋ ಸಲ ಅನಿಸಿದ್ದು ನಿಜ.
ಯಾಕೆ ಹೀಗೆ ಅನಿಸುತ್ತೆ ಅನ್ನೋದು ನನಗೂ ಗೊತ್ತಿಲ್ಲ.ಮನಸಿನ ಮಾತು ಕೇಳುವವರು ಇಲ್ಲದೆ ಇದ್ದಾಗ, ಹೀಗೆ ಅನಿಸಬಹುದೋ ಏನೋ. ನಾ ಅರಿಯೆ. ಈ ಸಂಸಾರದ ಜಂಜಾಟವಿಲ್ಲದೆ ಒಂಟಿಯಾಗಿರುವುದೇ ಚಂದ ಅಂತಾ ಎಷ್ಟೋ ಸಲ ಅನಿಸಿದ್ದು ಉಂಟು. ಎಲ್ಲರಿಗೂ ಹಾಗೆ ಅನ್ನಿಸದೆ ಇರಬಹುದು. ಕೆಲವರಿಗೆ ಈ ಅನುಭವ ಇದ್ದರೂ ಇರಬಹುದು. ಇದ್ರಲ್ಲಿ ನಾನು ಒಬ್ಬಳು. ನಿಮಗೂ ಅನ್ನಿಸಿದೆಯಾ ಈ ರೀತಿ ?
-
ಮತದಾನ ಎನ್ನುವುದು ಮನೆಯ ಮಗಳಿದ್ದಂತೆ ಅದುನ್ನು ಹಣಕ್ಕಾಗಿ ಮಾರಿಕ್ಕೂಳಬೇಡಿ.
-
ನನ್ನ ಮತವನ್ನು ಕೊಂಡುಕೊಳ್ಳುವಷ್ಟು,
ಶ್ರೀಮಂತರು ಈ ಜಗತ್ತಿನಲ್ಲಿ ಯಾರೂ ಇಲ್ಲ..
ನನ್ನ ಮತವನ್ನು ಮಾರಿಕೊಳ್ಳುವಷ್ಟು,
ಬಡತನವು ನನಗೆ ಬಂದಿಲ್ಲ...
ಸಂವಿಧಾನದ ಆಶಯವನ್ನು ಈಡೇರಿಸುವ
ಉತ್ತಮ ನಾಯಕರಿಗೆ ನನ್ನ ಮತ...
ನನ್ನ ಮತ -ನನ್ನ ಹಕ್ಕು
-
Urgent ಆಗಿ ಹೋಗುವಾಗ Ambulance
ಬಂದಾಗ ಗಾಡಿ slow ಮಾಡಿ Ambulance ಗೆ ದಾರಿ ಬಿಡುವವನು "ಗುಣವಂತ "
ದಾರಿ ಬಿಟ್ಟ ಮೇಲೆ ಅದೇ Ambulance ನ follow ಮಾಡ್ತಾ Traffic ಇಂದ Escape ಆಗೋನು "ಬುದ್ದಿವಂದ "
ಹಾಗೆ Follow ಮಾಡೋವಾಗ Ambulance ಒಳಗಿರುವ Patient ಗೆ
ಒಳ್ಳೆದಾಗಲಿ ಅಂತ ಪ್ರಾಥಿಸುವವ
"ಹೃದಯವಂತ "-