ಚೇತನಾ ಟಿ.ಬಿ   (ಚೇತನಾ ಟಿ.ಬಿ)
67 Followers · 68 Following

Joined 12 May 2020


Joined 12 May 2020

ನೀನಗೆಂದೇ ಬರೆದ ಶೀರ್ಷಿಕೆಯದು
ಎಲ್ಲಾ ಪುಟಗಳು ನಿನಗಾಗೇ ಮೀಸಲಿವೆ..
ನೆನೆದು ಬರಿಬಾರದೇ ಬಂದೊಮ್ಮೆ..
ಕರೆದು ಸುಮ್ಮನಾಗುವೆಯ ಮತ್ತೊಮ್ಮೆ?

-



ಬಾನಿನ ಈ ಕಲರವಕ್ಕೆ ನಾನೇನು ಹೇಳಲಿ
ಹೇಳಲೇ ಮೋಡವು ತಿಳಿಯಾಗಿ ಮೌನವಾಗಿದೆ ಎಂದು..
ಹೇಳಲೇ ಧರೆಯು ನಾಚಿ ಮರೆಯಾಗಿದೆ ಎಂದು..
ಅಥವಾ
ಹೇಳಲೇ ಅರಿಯದೆ ಜರುಗಿದ ಧರೆಯ ಸಂಭಾಷಣೆಯೇ ಕಾರಣವೆಂದು?

-



I share my story of tiredness with my pillow, which listens without judgment or argument, and I gradually drift into sleep in the middle of my tale.

-




"I am the wave of the ocean, at peace watching the moon from afar."


-



Kindness is also a one type of investment use it properly ..

-



A broken branch may heal, but it will never grow the same way again.

A fallen leaf may return to the wind, but it will never reattach to the tree the same way.

A river may carve a new path after a drought, but it never flows the same way again.

Once a vine stops climbing a tree, it may return, but it will never wrap around it the same way again.










-



ಯಾಣ ತಾಣಗಳ ನಡುವೆ ಒಲವಿನ ನಿಲ್ದಾಣ..
ಹರಿವ ತೊರೆವ ಝರಿಯ ನಡುವೆ ಎಲ್ಲಿಲ್ಲದ ಸಾಂತ್ವನ..
ಅರಿತರು ಅರಿಯದ, ಕೇಳಿದರು ತಿಳಿಯದ ಕಡಲ ಝೇಂಕಾರ.

-


20 SEP 2024 AT 19:21

ನೀನಿಲ್ಲದ ಸಂಜೆಯಲ್ಲಿ ನಿನ್ನನ್ನೇ ಹುಡುಕುವ ಕಡಲಿಗೆ ನಾನೇನು ಹೇಳಲಿ..
ಹೇಳಲೇ ಅವನು ಮುಳುಗಿಹೋದನೆಂದು..

ಕಣ್ಣ ಹಿಂದೆಯೇ ಅವಿತು ಕುಳಿತಿರುವ ಹನಿಗಳಿಗೆ ನಾನೇನು ಹೇಳಲಿ..
ಹೇಳಲೇ ಅವಳು ಮರಳಿಬಾರಲೆಂದು..

-


5 SEP 2024 AT 20:17

ಕಾರ್ಮೋಡದ ಮಸುಕಿನಲು ಭುವಿ ಬೆಳಗುತಲಿದೆ..
ಶಶಿಯು ಬರದೇ ಇದ್ದರು ಪ್ರಕೃತಿಯು ನಾಚುತಲಿದೆ..
ಬೋರ್ಗರೆವಾ ಜಲಪಾತದ ಸಪ್ಪಳಕ್ಕೆ ಮೌನವು ಲೇಸು ಎನಿಸಿದೆ..
ಹಾಗೆ ಜೀವನಚಕ್ರವು ಸದ್ದಿಲ್ಲದೇ ಸಾಗುತಲಿದೆ...

-


20 JUL 2024 AT 23:40

ಅಪೇಕ್ಷಿಸಿದ ಆಶಾಕಿರಣ ಸ್ನೇಹದ ರೂಪದಲಿ..
ಜೀವನದಲ್ಲಿ ಸಾವಲಿನ ಸರಪಳಿ ಎದುರದಾಗ ಹಿತೈಷಿಯ ರೂಪದಲಿ..
ಅಳುಕು ಚಿಮ್ಮಿದಾಗ ವಾತ್ಸಲ್ಯ ಧಾರೆಯೆರೆಯುವ ತಾಯಿಯ ರೂಪದಲಿ..
ಹರಿವ ಜಲಪಾತದ ರಭಸವಿದ್ದಾಗ ತಾಳ್ಮೆಯ ಮೌಲ್ಯ ತಿಳಿಸುವ ಬಂಧುವಿನ ರೂಪದಲಿ..
ಕಾಮನಬಿಲ್ಲಿನ ರಂಗು ಚಿರಕಾಲವಿರಲಿ ಎಂದು ಆಶೀರ್ವದಿಸುವ ಹಿರಿಯರ ರೂಪದಲಿ..
ಭಯವನು ಅಭಯವನ್ನಾಗಿಸಿ ಸ್ಥೈರ್ಯ ತುಂಬುವ ಸಹಾಯಕನ ರೂಪದಲಿ..
ರೂಪ ಹಲವು, ಧ್ಯೇಯ ಹಲವು ಆದರೆ ಗುರು ಎಂಬ ಉಚ್ಚಾರ ಸದ್ಗುಣಗಳ ಜೇಂಕಾರದಲಿ ಮಿನುಗುತಲಿದೆ.

-


Fetching ಚೇತನಾ ಟಿ.ಬಿ Quotes