ಚೌಡ್ಲಾಪುರ ಸೂರಿ   (ಚೌಡ್ಲಾಪುರ ಸೂರಿ)
49 Followers · 20 Following

read more
Joined 5 May 2019


read more
Joined 5 May 2019

ಪರಮಾತ್ಮನೇ ಸೂತ್ರದಾರ

-



ನಿಮ್ಮ ಜೀವನ ಹೀಗೆ ಇರಲಿ..
"ಪೂಜಿಸುವ ಕಲ್ಲಾಗಿ ಅದು ಶಿಲೆಯಾಗುತ್ತದೆ, ತುಳಿಯುವ ಕಲ್ಲಾಗ ಬೇಡಿ ಯಾವಾಗಲೂ ತುಳಿತಕ್ಕೆ ಒಳಗಾಗುತ್ತದೆ "

-



"ಪರಿಸ್ಥಿತಿ "ಮತ್ತು "ಮನಸ್ಥಿತಿ" ಎರಡನ್ನು ನಿಭಾಯಿಸುವ ಶಕ್ತಿ ಇರುವುದು ಧನಾತ್ಮಕ ಆಲೋಚನೆಗೆ ಮಾತ್ರ.

-



"ಭಾವನೆಗಳು ಯಾವಾಗಲೂ ಅರಳಬೇಕೇ,ಹೊರತು ಕೆರಳಬಾರದು."

-



ತನ್ನ ವ್ಯಕ್ತಿತ್ವದ ಭಾರ ಹೊರದವನು ಬದುಕಿನ ಭಾರ ಹೊರುವನೇ?

-



"ಪಾಪದ ಕೊಡ ತುಂಬಿದಾಗ ನಗುವು ಕೂಡ ಅಳುತ್ತದೆ. "

-



"ಜ್ಞಾನ ಮತ್ತು ಮೌನ ಆತ್ಮದ ಬೇರುಗಳಿದ್ದಂತೆ.
ಜ್ಞಾನ ಮೌನಿಯನ್ನಾಗಿ ಮಾಡುತ್ತದೆ, ಮೌನ ಜ್ಞಾನಿಯನ್ನಾಗಿ ಮಾಡುತ್ತದೆ."

-



"ಅಂದು ಎಲ್ಲವೂ ಕಣ್ಹಂಚಲ್ಲಿ
ಇಂದು ಎಲ್ಲವೂ ಬೆರಳ್ಹಂಚಲ್ಲಿ "

-



"ಗಿಡ ಉಂಡಿದ್ದರ ಪ್ರತಿಫಲವಾಗಿ ಗೊಬ್ಬರವಾಗುತ್ತಿದ್ದೇವೆ."

ಶಪಿಸುವುದೇಕೆ??..

-



"ಕಾಣದ ಬದುಕಿಗೆ ದಾರಿ ಹುಡುಕಿದೆ "

-


Fetching ಚೌಡ್ಲಾಪುರ ಸೂರಿ Quotes