ನಮಗೆ ತಿಳಿದಿರಲಿಲ್ಲ, ಈ ಸರಳ ಮಾತು
ಕನಸುಗಳು ಕನ್ನಡಿಯದ್ದು, ಜಗವು ಕಲ್ಲಿನ ಮಯ
ನಮಗೆ ತಿಳಿದಿರಲಿಲ್ಲ, ಈ ಸರಳ ಮಾತು...!
ಬಯಕೆಗಳ ಅಭಿಲಾಷೆಯಲಿ, ದುಃಖವೇ ದೊರೆಯಿತು;
ಮುಸುಕಿನ ಬೆಳಕು ತಂದಿತು ಅದರೊಂದಿಗೆ ಕಗ್ಗತ್ತಲು!
ಕತ್ತಲು ಗಾಢವಾಗಿತ್ತು, ಬೆಳಕು ತೆಳುವಿತ್ತು!!
ನಮಗೆ ತಿಳಿದಿರಲಿಲ್ಲ...
ಬರಿ ಶೂನ್ಯತೆ, ಬರಿ ಒಂಟಿತನದ ಮೌನ
ಬದುಕು ಕರೆದೊಯ್ದಿತು, ಯಾವ ದಾರಿಯಲಿ ಈಗ
ಕಳೆದುಹೋಯಿತು ನಮಗೆ ಗುರಿಯ ಮುಟ್ಟುವ ದಾರಿ
ನಮಗೆ ತಿಳಿದಿರಲಿಲ್ಲ...
ಯಾರೇ ಮಾರಲಿ, ಯಾರೇ ಹಂಚಲಿ...
ನಮ್ಮ ಒಡಲಲಿ ಬಂತದ್ದು, ಬರಿ ಮುಳ್ಳಿನ ಕಾಂತೆ
ಆದರೆ ಅಂಗಡಿಗಳೆಲ್ಲವೂ ಹೂವಿನ ಮಾಲೆಯವೇ
ನಮಗೆ ತಿಳಿದಿರಲಿಲ್ಲ, ಈ ಸರಳ ಮಾತು...!
ಶಿಕ್ರಾನ್ ಶರ್ಫುದ್ದೀನ್ ಎಂ-
🎀Welcome to my magical world of poetries🎀
𝘛𝘢𝘸𝘢𝘬𝘬𝘶𝘭 is the foundation to Confidence.
𝗖𝗼𝗻𝗳𝗶𝗱𝗲𝗻𝗰𝗲 without 𝘛𝘢𝘸𝘢𝘬𝘬𝘶𝘭 is 𝗔𝗿𝗿𝗼𝗴𝗮𝗻𝗰𝗲
And
𝘛𝘢𝘸𝘢𝘬𝘬𝘶𝘭 without 𝗖𝗼𝗻𝗳𝗶𝗱𝗲𝗻𝗰𝗲 is 𝗪𝗲𝗮𝗸 𝗜𝗺𝗮𝗻
𝓢𝓱𝓲𝓺𝓻𝓪𝓷 𝓢𝓱𝓪𝓻𝓯𝓾𝓭𝓭𝓲𝓷 𝓜
𝓜𝓪𝓷𝓰𝓪𝓵𝓸𝓻𝓮-
ಗಜಲ್
ಔತಕಂಠ್ಯತೆಯಲ್ಲೂ ನೀನೇ, ಔತ್ಸುಕ್ಯತೆಯಲ್ಲೂ ನೀನೇ, ಔದಾಸೀನ್ಯತೆಯಲ್ಲೂ ಕಾಟ ನಿನ್ನದೇ!
ಬಯಲಿನಲ್ಲೂ ನೀನೇ, ಆಲಯದಲ್ಲೂ ನೀನೇ, ಕನಸ್ಸಿನಲ್ಲೂ-ಮನಸ್ಸಿನಲ್ಲೂ ಕಾಟ ನಿನ್ನದೇ!
ನಿದ್ರೆವಿಲ್ಲದ ರಾತ್ರಿಗಳು ಕಳೆದವು, ಆ ಒಬ್ಬಂಟಿತನದಲ್ಲೂ ಕಾಟ ನಿನ್ನದೇ!
ಕೆಲವರು ಭಾವಿಸಿದರೂ ಸಜ್ಜನಳೆಂದು ನೀನು, ನನಗಂತೂ ಕಾಟ ನಿನ್ನದೇ!
ವಾಸ್ತವಿಕತೆಯಿಂದ ಮುಕ್ತಿ ಪಡೆಯಲು ಕುಂತೆ, ಗಜಲೋಂದನ್ನು ಬರೆಯಲು.
ಆದರೆ, ವಶ್ಯಸುಪ್ತನಾಗಿ ಸಾಲುಗಳಿಗೆ ಪ್ರಾಸ ಹೆಣೆಯುವಾಗಲೂ ಕಾಟ ನಿನ್ನದೇ!
ವಿಮೋಚನೆಗಾಗಿ ನಿರ್ಧರಿಸಿದೆ ಲೌಕಿಕತೆ ತ್ಯಾಗಿಸಿ ಜೋಗಿಯೇ ಆಗಲು. ಆದರೆ,
ತನದಲ್ಲೂ ನೀನೇ, ಮನದಲ್ಲೂ ನೀನೇ, ವನಪ್ರಸ್ತಾಶ್ರಮದಲ್ಲೂ ಕಾಟ ನಿನ್ನದೇ!
ಜನರಿಂದ, ಶಹರದಿಂದ ಹೊರ ನಡೆದೆ- ಕ್ಷಣಗಳ ನೆಮ್ಮದಿ ಪ್ರಾಪ್ತಿಸಲು. ಆದರೆ,
ಓ ಕಾಡುವ ನೆನಪುಗಳೇ, ನೆಮ್ಮದಿಯ ಮಾರ್ಗದಲ್ಲೂ ನಿರ್ದಯ ಕಾಟ ನಿನ್ನದೇ!
ಶಿಕ್ರಾನ್ ಶರ್ಫುದ್ದೀನ್-
Hypnotizing one to
Masquerade their Embroidered
Masked Face
On Social Media Handles,
To attract fake admirations;
Failing to seek
True contentment of heart
In Spiritual Aroma!!
𝓢𝓱𝓲𝓺𝓻𝓪𝓷 𝓢𝓱𝓪𝓻𝓯𝓾𝓭𝓭𝓲𝓷 𝓜-
We had not grasped this simple truth—
While the Desires were fragile,
the world was strong as a rock...
We had not grasped this simple truth!
When we wished, sorrow came along,
Light brought shadows with it strong,
Shadows were deep, the light was faint,
We had not grasped...
Just loneliness, Just Solitude;
Where has this life taken us in,
We lost the path to our destination,
We had not grasped...
What can one sell? What can one share?
When are thorns alone, their garments wear?
Yet shops abound with flowers’ grace,
We had not grasped this simple truth...!!
𝓢𝓱𝓲𝓺𝓻𝓪𝓷 𝓢𝓱𝓪𝓻𝓯𝓾𝓭𝓭𝓲𝓷 𝓜-
ನಮಗೆ ತಿಳಿದಿರಲಿಲ್ಲ, ಈ ಸರಳ ಮಾತು
ಕನಸುಗಳು ಕನ್ನಡಿಯದ್ದು, ಜಗವು ಕಲ್ಲಿನ ಮಯ
ನಮಗೆ ತಿಳಿದಿರಲಿಲ್ಲ, ಈ ಸರಳ ಮಾತು...!
ಬಯಕೆಗಳ ಅಭಿಲಾಷೆಯಲಿ, ದುಃಖವೇ ದೊರೆಯಿತು;
ಬೆಳಕು ತಂದಿತು ಅದರೊಂದಿಗೆ ಅಮಾವಾಸ್ಯೆಯ ಕಗ್ಗತ್ತಲು
ಕತ್ತಲು ಗಾಢವಾಗಿತ್ತು, ಬೆಳಕು ತೆಳುವಿತ್ತು!!
ನಮಗೆ ತಿಳಿದಿರಲಿಲ್ಲ...
ಬರಿ ಶೂನ್ಯತೆ, ಕೇವಲ ಒಂಟಿತನದ ಮೌನ
ಜೀವನ ನಮ್ಮನು ಕರೆದೊಯ್ದಿತು, ಎಂತಹ ದಾರಿಯಲಿ ಈಗ
ಕಳೆದುಹೋಯಿತು ನಮಗೆ ಗುರಿಯ ದಾರಿನ ಜಾಡು
ನಮಗೆ ತಿಳಿದಿರಲಿಲ್ಲ...
ಯಾರೇ ಮಾರಲಿ, ಯಾರೇ ಹಂಚಲಿ...
ನಮ್ಮ ಒಡಲಲಿ ಬಂತದ್ದು, ಬರಿ ಮುಳ್ಳಿನ ಕಾಂತೆ
ಆದರೆ ಅಂಗಡಿಗಳೆಲ್ಲವೂ ಹೂವಿನ ಮಾಲೆಯವೇ
ನಮಗೆ ತಿಳಿದಿರಲಿಲ್ಲ, ಈ ಸರಳ ಮಾತು...!
ಶಿಕ್ರಾನ್ ಶರ್ಫುದ್ದೀನ್ ಎಂ-
'YOU'—
The sweet name given for those few moments;
and In but one of those fleeting moments
Two eyes meet eloquently
looking up from a Cup of Tea
and Enter the heart piercingly
And say:
`Today, do not speak
I’ll be silent too
Let’s just sit thus!
Holding each other’s hand
United by this gift of sorrow
Bonded by the stirring of emotions!!
Who knows if in this very moment
Somewhere in the distant mountain
The snow at last may start to thaw...!!!´
𝓢𝓱𝓲𝓺𝓻𝓪𝓷 𝓢𝓱𝓪𝓻𝓯𝓾𝓭𝓭𝓲𝓷 𝓜-
𝕀n the realm of nature,
Adapting the wisdom of Good Heavens
And Imitating the Strengths of its Creations;
With Pure Heart and High Ambitions,
And Strength enough to endure failures;
Shine bright like the Sun
And be Calm like the Moon;
Is my way to
Go... Grow... And Glow...!!
𝓢𝓱𝓲𝓺𝓻𝓪𝓷 𝓢𝓱𝓪𝓻𝓯𝓾𝓭𝓭𝓲𝓷-
ನನ್ನೊಲುಮೆ ಕೇಳು... ನನ್ನರಾಗದ ಹಾಡು...
ಹಸ್ತರೇಖೆಗಳಲ್ಲಿ ಜನುಮಗಳ ಹಿಂದೆಯೇ,
ನಮ್ಮೀ ಒಂದುಗೆ ಲಿಖಿಸಲಾಗಿತ್ತು;
ಈ ಒಂದುಗೆಗಾಗಿ ತವಕಿಸಿದ ನಯನಗಳ
ತಾಳ್ಮೆಯನು ಹಿಂದೆಯೇ ಗೇಡಿಸಲಾಗಿತ್ತು;
ನನ್ನೊಲುಮೆ ಕೇಳು... ನನ್ನರಾಗದ ಹಾಡು...
ಕಾಮನೆಗಳು – ಪುಷ್ಪಗಳು ಚಿಗುರುವ ಋತುಗಳಲ್ಲಿ ಹರಡಿವೆ
ಬಯಕೆಗಳು – ತಿಂಗಳು ಹೊಳಪುವ ಇರುಳುಗಳಲ್ಲಿ ಬೆಳಗಿವೆ
ಈ ಪ್ರಸ್ತಾವನೆ ಎಂದಿಗೂ ಅಲ್ಲಗಳೆಯದಿರು;
ಈ ಒಂದುಗೆ ಎಂದಿಗೂ ತಿರಸ್ಕರಿಸದಿರು;
ನನ್ನೊಲುಮೆ ಕೇಳು... ನನ್ನರಾಗದ ಹಾಡು...!!
𝓢𝓱𝓲𝓺𝓻𝓪𝓷 𝓢𝓱𝓪𝓻𝓯𝓾𝓭𝓭𝓲𝓷 𝓜
* * * * *-
That sinking feeling
in the Valley of waiting,
Heart finds solace in the liquor of your eyes
in the Aromatic Isolation;
In the Slumberous sight, million desires linger
Fluttering the Heart - boarded with Desires,
Weakens the Lonely shattered Soul
to Shed the Tears of Blood in Silence!!
𝓢𝓱𝓲𝓺𝓻𝓪𝓷 𝓢𝓱𝓪𝓻𝓯𝓾𝓭𝓭𝓲𝓷 𝓜-