ಪ್ರೀತಿಯಲ್ಲಿ ಸ್ವಾರ್ಥ ಇರಬೇಕು
ಸ್ವಾರ್ಥದಲ್ಲಿ ಪ್ರೀತಿ ಇರಬಾರದು....!-
ಅರಿತುಕೊಳ್ಳುವುದು ಸಾಧ್ಯನಾ....! B Raj
ಬಸವರಾಜ ತಂದೆ ಶಿವಲಿಂಗಯ್... read more
ಮುಗಿದ ಅಧ್ಯಯ ನಾನು
ನಿನ್ನ ಬದಕಲಿ....
ಕೆದಕಲಾರೇನು ನೆನಪನು
ಮರಳಿ ನಿನ್ನ ಬದಕಲಿ....
ಸಮಯ ಸಿಕ್ಕತು ನನ್ನಗೆ
ಸ್ವಾರ್ಥಿ ಆಗಲ್ಲಿಲ ನಿನ್ನ ಬದಕಲಿ....
ಸ್ವಾರ್ಥಿ ನಾನು ಆಗಿದ್ದರೆ ನೀನು
ಸಾಯಿಯುವರೆಗು ಮರೆಯುತ್ತಿರಲ್ಲ
ನನ್ನನು ಬದುಕಲಿ....-
ಬದುಕು....
ನನ್ನದಲ್ಲದ ತಪ್ಪು
ನನ್ನನೇ ತಪ್ಪಿತಸ್ಥನಾಗಿಸಿತ್ತು
ನನ್ನಗೆ ಅರಿವಿಲ್ಲದೆಯೇ....!-
ತಪ್ಪು ನನ್ನದಲ್ಲ
ತಪಿತಸ್ಥ ನಾನದ್ದೆ....
ಸ್ವಾರ್ಥಿ ನಾನಲ್ಲ
ಸ್ವಾರ್ಥಗಳ ನಡುವೆ
ಸಾಯಿಯುತ್ತಿರುವೆ ಪ್ರತಿಕ್ಷಣ....
ನನ್ನವರೆಂದು
ನನ್ನತನವ ಕಳೆದುಕೊಂಡೆ
ನನ್ನಗೆ ಅರಿವುವಿಲ್ಲದೆ....-
ಮೌನ
ಮಾತನಾಡಿತು ನನ್ನ
ಮನಸ್ಸಿನಲ್ಲಿರುವ ನೆನಪುಗಳೊಂದಿಗೆ....
ನೆನಪುಗಳು ಹೇಳಿದ್ದವು
ನಿನ್ನ ಭಾವನೆಗಳಿಗೆ
ನಾನೇ ಉಸಿರೇದ್ದು....
ಮರೆತವರು ಮರೆಯಲಿ
ಮರೆತವರು ನೆನಪು
ಮಣ್ಣಾಗದ್ದು ನಾ ಮಣ್ಣಾಗುವರೆಗೂ....
-
ಯಾರಲ್ಲಿಯು ನನ್ನನು
ಹುಡಕಬೇಡ ಮನಸೇ....
ಏಕೆಂದರೆ ನನ್ನಲ್ಲಿರುವಷ್ಟು
ಮೂರ್ಖತನವು ಯಾರಲ್ಲಿಯು
ಸಿಗುವುದಿಲ್ಲ ಮನಸೇ....
ಮೂರ್ಖನೆಂದು ಮರೆಯದ್ದಿರು
ನೆನಪಾದಗಾದರು ನನ್ನತನ
ಅವಲೋಕಿಸು ಮನಸೇ....-
ಕಾಲವು ನಾವು
ಕಳೆದ ಪ್ರತಿ
ಕ್ಷಣದ ಲೆಕ್ಕವನ್ನು
ಕನಿಕರವಿಲ್ಲದೆ ಬಯಲು ಮಾಡುತ್ತೆ
ನಾವು ಕಾಲದ ಅಧೀನವಾದಗ....!
-
ನೀನು
ಕರುಣೆ ಇಲ್ಲದೆ
ಕಡೆಗಣಿಸಿದವಳು....
ನಾನು
ಕಲ್ಪನೆಗೆ ಮೀರಿದ
ಕನಸುಗಳನ್ನು ಕಟ್ಟಿಕೊಂಡು
ಕಂಗಾಲದವನು....-