ಪದೇ ಪದೇ ನಿನ್ನ ಕೆನ್ನೆಯ ತಾಕುವ
ಮುಂಗುರುಳು
ನಾನಾಗುವ ಆಸೆ
ನಿನ್ನ ಪಾದ ನೆಲವ ಸೋಕಿದಾಗ
ಗಲ್ಲೆನುವ ಗೆಜ್ಜೆನಾದ
ನಾನಾಗುವ ಆಸೆ
ನಿನ್ನ ಹಣೆಯ ಸದಾ ಮುತ್ತಿಕ್ಕುವ
ಸಿಂಧೂರ ತಿಲಕ
ನಾನಾಗುವ ಆಸೆ
ಸದಾ ಬೆನ್ನ ಬಿಡದೆ ಕಾಡುವ
ನಿನ್ನ ನೆರಳು
ನಾನಾಗುವ ಆಸೆ
ನಿನೇ ನನ್ನ ಭವಿಷ್ಯ ಕನಸೇ
ಎಕೆಂದರೆ ?
ನನ್ನೆ ನಿನಗೆ ಬರೆದು ಕೊಡುವ ಆಸೆ...♥
B.S.Nanda-
Miss u ಅಮ್ಮ
8217377420