ಯಾವ ಕವಿಯು ಬರೆಯಲಾರ
ಒಲವಿನಿಂದ ಕಣ್ಣೋಟದಿಂದ ,
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ .-
ಎಲ್ಲ ಗಾಡಿಯನ್ನು ದಾಟಿ ಬರಲೇನು ?
ನಾನು ನನ್ನಂತೆ ಚೂರು ಇರಲೇನು ?
ಮನಸಿನ ಮೋಡ ಕಟ್ಟಿದೆ !
ಸುರಿಮಳೆ ಸುರಿಯೋ ಹಾಗಿದೆ !
ನೆನೆಯಲೇ ಮೆಲ್ಲನೆ ??
ನಾ ಸೇರಿ ನಿನ್ನನೇ !!-
ಎಲ್ಲ ಗಾಡಿಯನ್ನು ದಾಟಿ ಬರಲೇನು ?
ನಾನು ನನ್ನಂತೆ ಚೂರು ಇರಲೇನು ?
ಮನಸಿನ ಮೋಡ ಕಟ್ಟಿದೆ !
ಸುರಿಮಳೆ ಸುರಿಯೋ ಹಾಗಿದೆ !
ನೆನೆಯಲೇ ಮೆಲ್ಲನೆ ??
ನಾ ಸೇರಿ ನಿನ್ನನೇ !!-
ನಾ ಸನಿಹಕೆ ಇನ್ನು ಹೇಗೆ ಬರಲಿ ??
ಈ ಸಮಯವು ಇಲ್ಲೇ ನಿಂತು ಬಿಡಲಿ !!
ನಿನ್ನ ಮೌನದ ಅನುವಾದ ಮಾಡಲು,
ನಾ ಯಾರ ಕೇಳಲಿ ??-
ನಾ ಸನಿಹಕೆ ಇನ್ನು ಹೇಗೆ ಬರಲಿ ??
ಈ ಸಮಯವು ಇಲ್ಲೇ ನಿಂತು ಬಿಡಲಿ !!
ನಿನ್ನ ಮೌನದ ಅನುವಾದ ಮಾಡಲು
ನಾ ಯಾರ ಕೇಳಲಿ..-
ಕೋಪದಲ್ಲಿ ಒಂದು ಕ್ಷಣ ತಾಳ್ಮೆವಹಿಸಿದರೆ ಸಾಕು, ಅದು ದುಃಖದ ನೂರು ದಿನಗಳಿಂದ ನಮ್ಮನ್ನು ಪಾರುಮಾಡುತ್ತದೆ.
-
ಸ್ವಾರ್ಥಿ ವ್ಯಕ್ತಿಯು ಎಂದಿಗೂ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ಏಕೆಂದರೆ ಪ್ರೀತಿಗೆ ಹಂಚಿಕೆಯ ಅಗತ್ಯವಿರುತ್ತದೆ.
-
ವೇಗವಾಗಿ ಬೆಳೆಯುತ್ತಿರುವ ಈ ಜಗತ್ತಿನಲ್ಲಿ, ಪ್ರೀತಿ ನಿಜವಾಗಿಯೂ ಏನೆಂದು ಜನರು ಮರೆಯಲು ಪ್ರಾರಂಭಿಸಿದ್ದಾರೆ.
-