🌺ಕಿತ್ತೂರ ರಾಣಿ ಚೆನ್ನಮ್ಮ🌺

ಇವಳೆಮ್ಮವಳು..
ಇವಳೆಮ್ಮವಳು..
ನಮ್ಮಯ ಕರುನಾಡಿನ
ಹೆಮ್ಮೆಯ ಮಗಳಿವಳು..

ಇವರೇ.. ಇವರೇ..
ನಮ್ಮ ಕಿತ್ತೂರ ರಾಣಿ ಚೆನ್ನಮ್ಮ..
ನಿಮ್ಮಯ ಧೈರ್ಯ-ಸಾಹಸಕೆ,
ಬ್ರಿಟೀಷರ ದಾಸ್ಯವನ್ನೊಪ್ಪದೆ
ಹೋರಾಡಿದ ಆ ದಿಟ್ಟತನಕೆ,
ಕನ್ನಡ ಕುಲಕೋಟಿಯ ಶರಣು ಶರಣಮ್ಮ...

- ಭವನ್ ಕನ್ನಡಿಗ..✍