ಮುಖವಾಡ ಧರಿಸದ ಅದೆಷ್ಟೊಂದು
ಮನಗಳು ತಮ್ಮ ನಯನಗಳ ನೃತ್ಯದಿಂದ,
ವಾಚನದಿಂದ, ಕೃತ್ಯದಿಂದ ಬೇರೆ ಮನಗಳನ್ನು
ನೋಯಿಸುವ ಬಹುಪಾತದಾರಿಗಳು.-
ಎಡೆದೊರೆ ನಾಡಿನ ಕನ್ನಡತಿ 👰
...the blend of
emotions,
feelings,
thirsty of living
in a bliss,
are scattered
in a room
of poetry
where she lived.-
...ಈ ನನ್ನ ಬಾಳ ಬಂಡಿಯಾತ್ರೆಯ
ಕೊನೆಯ ಕ್ಷಣತನಕ,
ನಿನ್ನ ನೆನಪುಗಳನ್ನು ಮೆಲಕು ಹಾಕುತ್ತಾ
ಕಾಯುವೆ ನಿನಗಾಗಿ,
ಆಗಲೂ ನೀನಾಗಿ ನನ್ನನು ನೆನೆದು ಬಂದರೆ,
ಸಾವನ್ನು ನಾಲ್ಕು ದಿನ ತಡವಾಗಿ ಬಾ
ಎಂದು ಪರಿಪರಿಯಾಗಿ ಕೋರಿಕೊಳ್ಳುವೆನು.-
......ಕಾಲ ಪ್ರವಾಹದಲ್ಲಿ ತೇಲಿ
ಹೋಗುವ ಹಕ್ಕಿಗಳು ನಾವು.
ಕಾಲ ಮತ್ತೆ ಸೇರಿಸಿದರೆ ಸೇರೋಣ,
ಅಷ್ಟರಲ್ಲಿ ನನ್ನ ಕಾಲವೇ ಮುಗಿದು
ಹೋದರೆ ಆ ಮಾತೇ ಇಲ್ಲ....!
.....ಇಲ್ಲ ಎನ್ನದಿರು ಗೆಳತಿ
ಕಾದಿಹುದು ನಮಗಾಗಿ ಪುನರ್ಜನ್ಮ.
ಸ್ನೇಹ ಸಂಗಮಕ್ಕೆ ಸಂಗಮ ವಾಗುವ
ಕುಸುಮವೇ ಬರುವೆಯಾ ನೀ
ಮತ್ತೊಮ್ಮೆ ಬಾಲ್ಯದಲ್ಲಿ....!-
ಜೀವನ ಸುಂದರ ಭಾವನೆಗಳ ಅನುಭೂತಿ,
ನಗು, ಮುಗುಳ್ನಗೆ, ಸಂತೋಷ - ಖುಷಿ ತರುವ ಅನುಭೂತಿ
ಆಳು, ನಿರುತ್ಸಾಹ, ಬೇಜಾರು - ದುಃಖ ನೀಡುವ ಅನುಭೂತಿ
ವಿಶ್ವಾಸ, ಭರವಸೆ, ಆತ್ಮವಿಶ್ವಾಸ - ನಂಬಿಕೆ ಹುಟ್ಟಿಸುವ ಅನುಭೂತಿ.-
...the wave of spirit Scatter in you,
& cultivate in u the hope of fulfilling
an unseen dream,
to make your soul peaceful &
make your dear ones
to see you shining in the sky.-
Memories are beautiful treasure.
No one has dare to steal it
Dreams are beautiful hopes,
No one has power to substitute it.
Tears are beautiful strength,
No one can please to take off it.-
ನಿಜ ಜೀವನಕಿಂತ ಕನಸಿನ ಲೋಕನೇ
ತುಂಬಾ ಅದ್ಬುತ ಶಿವಾ...,,!
ಅದೆಷ್ಟೇ ದ್ವೇಷ, ಸಿಟ್ಟು, ಕಷ್ಟ, ಇದ್ರೂ
ಕೂಡ ಮಾಯವಾಗಿಬಿದುತ್ತೆ ಕಣ್ತೆರೆದಾಕ್ಷಣ-
ನಮ್ಮ ಪ್ರೀತಿ ವಿಶ್ವಾಸಕ್ಕೆ ಮನಸೋತು,
ನಮ್ಮೊಂದಿಗೆ ಒಂದೆರಡು ಒಳ್ಳೆ ಮಾತಾಡಿ,
ಕಿರುನಗೆ ಚೆಲ್ಲುವ ಪ್ರತಿಯೊಬ್ಬರೂ,
ನಮ್ಮ ಅಂತಿಮ ಯಾತ್ರೆಗೆ
ಸೈನ್ಯ ಕಟ್ಟಲು ಆಮಂತ್ರಣವಿದ್ದಂತೆ.-