Bhavya Bharati   (R.Bharati...)
716 Followers · 13 Following

read more
Joined 27 April 2019


read more
Joined 27 April 2019
Bhavya Bharati YESTERDAY AT 23:18

ಭಾರವಿಲ್ಲದ
ಈ ಕಣ್ಣೀರು
ಭಾರವಾದ
ಭಾವನೆಗಳಲ್ಲಿ
ಬಂಧಿಯಾಗಿವೆ...

-


😐 #rbharati

31 likes · 4 comments
Bhavya Bharati YESTERDAY AT 22:40

ಹವಳದ ಹೊಳೆಯಲಿ
ಹೆಡೆಯನು ಹೆಣೆಯುತ
ಹೊರಟಿಹ ನಾಯಕ ನೀನು....
ಬಿಂಕದಿ ಬಳಕುವ
ಬಯಕೆಯ ನಾಯಕಿ ನಾನು...
ಕಡಲ ಸೇರುವ ಕಾತುರದಲಿ
ಮರೆಯದಿರು ನನ್ನನು.....

-


19 likes · 2 comments
Bhavya Bharati YESTERDAY AT 22:30

Exam hall ನಲ್ಲಿ (ಕೆಲವು ಸಲ ಮಾತ್ರಾ)
time ಹೋಗಿದ್ದೇ ಗೊತ್ತಾಗಲ್ಲಾ,
Trophic signal ನಲ್ಲಿ
time ಹೋಗೊದೇ ಇಲ್ಲಾ...

-


ಅಲ್ವಾ....😐😂😂
#yqkannada #yqjogi #rbharati

13 likes · 4 comments
Bhavya Bharati YESTERDAY AT 22:07

ಇವತ್ತು ನನ್ ತಂಗಿ ಜೊತೆ
dentist ಹತ್ರಾ ಹೋಗಿದ್ದೆ...
Doctor ಹಲ್ಲು ಕೀಳ್ಬೇಕು ಅಂದಿದಕ್ಕೆ
ಅವ್ಳು ತುಂಬಾ ಅಳ್ತಾ doctorಗೆ ಕೇಳಿದ್ಲು!
"ನನ್ನ ಹಲ್ಲು ನಂಗೆ ವಾಪಸ್
ಕೊಡ್ತೀರಾ ತಾನೆ" ಅಂತಾ😂😂

-


Show more
15 likes · 6 comments
Bhavya Bharati 21 JAN AT 22:05

ಪ್ರೀತಿ ಅನ್ನೋ
ರೋಗಾ
ತಗುಲಿದ ವ್ಯಕ್ತಿಗೆ,
ತಾವು
ಪ್ರೀತಿಸ್ತಿರೋರು
ಕೋತಿ ತರಾ
ಇದ್ರೂ...
ತುಂಬಾ
ಸುಂದರವಾಗಿ
ಕಾಣ್ತಾರಂತೆ😁

-


Show more
29 likes · 19 comments
Bhavya Bharati 21 JAN AT 18:18

'ಮೌನ'
ಹೊಳೆಯುವ
ವಜ್ರ..
'ಮಾತು'
ಅದನ್ನು
ಜೋಪಾನ ಮಾಡುವ
ಬಂಗಾರದ ಉಂಗುರ...

-


23 likes · 4 comments
Bhavya Bharati 21 JAN AT 18:02

ಬಯಸಿದ್ದೆಲ್ಲಾ
ಬಳಿಬಂದರೆ
ಬಯಕೆಗಳಿಗೆ
ಬೆಲೆನೇ ಇರ್ತಿರ್ಲಿಲ್ಲಾ...

-


24 likes · 2 comments
Bhavya Bharati 21 JAN AT 11:41

ಅಯ್ಯೋ ದೇವರೆ, ನೀನು ಇದ್ದರೆ
ಇಂತಾ ಶಾಪಾ ಪಾಪೀಗೂ ಕೊಡಬೇಡಯ್ಯಾ...

-


ಈ ಕಣ್ಣಿಂದ ಇನ್ನೂ ಏನೇನ್ ನೋಡ್ಬೇಕೊ😵😵...😂
#yqkannada #yqjogi #rbharati

17 likes · 13 comments
Bhavya Bharati 21 JAN AT 8:55

ಅಂದು ಇಂದು ಎಂದೂ ಖಾಲಿಯಾಗದ
Writo meter ಪೆನ್ನಿನ ಕಡ್ಡಿ ಅವನು
ಆ ಪೆನ್ನು ನಾನು.

-


17 likes · 9 comments
Bhavya Bharati 21 JAN AT 8:25

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲಾ,
ಜೀವದ ಸ್ವಪ್ರೇಮದ ಪುತ್ರ ಪುತ್ರಿಯರು ಅವರು,
ಅವರು ನಿಮ್ಮ ಮೂಲಕ ಜನಿಸಿದ್ದಾರೆಯೇ
ಹೊರತು ನಿಮ್ಮಿಂದ ಅಲ್ಲಾ,
ನಿಮ್ಮ ಜೊತೆ ಅವರು ಇರುವುದಾದರೂ
ನಿಮಗೆ ಸೇರಿದವರಲ್ಲಾ,
ನಿಮ್ಮ ಪ್ರೀತಿಯನ್ನು ನೀವು ಅವರಿಗೆ ನೀಡಬಹುದು,
ಆದರೆ ನಿಮ್ಮ ಆಲೋಚನೆಗಳನ್ನಲ್ಲಾ......

-


Show more
25 likes · 13 comments · 3 shares

Fetching Bhavya Bharati Quotes

YQ_Launcher Write your own quotes on YourQuote app
Open App