ಅಪರಿಚಿತ ಬೆಳಕೊಂದು
ಸ್ನೇಹದ ಕಿಂಡಿಯನಿಣುಕಿ
ಚೆಲ್ಲಿತು ಪ್ರೀತಿಯ ಮಮಕಾರ
ಬೊಗಸೆ ಚಾಚಿ ಹಿಡಿದೆ
ತುಂಬಿ ತುಳುಕಿತು
ಅಕ್ಕನೊಲವ ಶ್ರೀಕಾರ
ಮುಂಜಾನೆಯರಳಿದ
ಮಲ್ಲಿಗೆ ಘಮಲಲ್ಲೂ ಮರೆಯದ
ನೆನಪಿನ ಬಿಕ್ಕಳಿಕೆ
ಮುಸುಕುಹೊದ್ದು ಮಲಗಿದ
ಕನಸಬಳ್ಳಿಗೂ "ಕಮಲೆ"ಯ
ಸನಿಹದ ಕನವರಿಕೆ-
ದುಂbee 🐝
995 Followers · 26 Following
ಅತ್ತಿತ್ತ ಸುತ್ತಾಟ
ಒಂದಿಷ್ಟು ವಟವಟ
ಬಯಸಿದ್ದೆಲ್ಲ ಬೇಕು ಅನ್ನೊ ಹಠ
ಇರ್ಲಾರ್ದ್ ಇರುವೆ ಬಿಟ್ಕೊಳೊ ಚಟ
ವಾಸಸ್ಥಾನ ... read more
ಒಂದಿಷ್ಟು ವಟವಟ
ಬಯಸಿದ್ದೆಲ್ಲ ಬೇಕು ಅನ್ನೊ ಹಠ
ಇರ್ಲಾರ್ದ್ ಇರುವೆ ಬಿಟ್ಕೊಳೊ ಚಟ
ವಾಸಸ್ಥಾನ ... read more
Joined 27 April 2019
17 JAN 2023 AT 21:18
8 DEC 2021 AT 10:41
Living a life out of our dreams
Is just like
Eating ಪಲಾವ್ without ತರಕಾರಿ
😛😛😝😝-