bhavish Iti  
0 Followers · 2 Following

Joined 29 April 2022


Joined 29 April 2022
3 APR AT 6:43

ಮನುಷ್ಯ್ ಅಸ್ತಿಯನ್ನು ಕಳೆದುಕೊಂಡು ಬಡವನಾಗಲ್ಲ ಆತ್ಮೀಯರನ್ನು ಕಳೆದುಕೊಂಡು ಬಡವನಾಗುತ್ತಾನೆ

-


2 APR AT 12:08

ಪ್ರೀತಿ ಅನ್ನೊ ಎರೆಡು ಅಕ್ಷರದಲ್ಲಿ ಮೋಸ ಎನ್ನೋ ಎರೆಡು ಅಕ್ಷರ ಬಂದ್ರೆ ಸಾವು ಅನ್ನೊ ಎರೆಡಕ್ಷರಕ್ಕೆ ತೆಗೆಲೆಬಾಗಬೇಕಾಗುತ್ತೆ

-


31 MAR AT 22:09

ನಿಜವಾದ ಸ್ನೇಹ ಅನ್ನೊ ಬಂಧ...
ಅದು ಎಲ್ಲಾ ಭಾವನೆಗಳಿಗೂ ಮೀರಿದ್ದು..

-


23 NOV 2023 AT 22:23

ಕೆಲವೊಂದು ಸಂಬಂಧಗಳು ಹೇಗೆ ಅಂದ್ರೆ ನಮ್ಮ ಜೀವನದಲ್ಲಿ ಹೀಗೆ ಬಂದು ಹೀಗೆ ಹೋಗುತ್ತವೆ. ಇದ್ದಾಗ ಎಷ್ಟು ಖುಷಿಯಾಗಿ ಇರ್ತೀವೋ ಬಿಟ್ಟೋದಾಗ ಅದಕ್ಕಿಂತ ಹೆಚ್ಚು ನೋವು ಅನುಭವಿಸುತ್ತೇವೆ. ನಿಜ ಅಲ್ವಾ?

-


31 OCT 2023 AT 16:22

ನೀನು ಕೊಟ್ಟಿದ್ದನ್ನು ಬಚ್ಚಿಡಲು ಇದು ದ್ವಾಪರಯುಗ ಅಲ್ಲ ಇದು ಕಲಿಯುಗ.

-


28 OCT 2023 AT 23:14


ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ, ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ

-


29 AUG 2023 AT 11:19

ಹಗಲೋತ್ತಿನಲ್ಲಿ ನಗುವ ಅದೆಷ್ಟೋ ಮುಖಗಳು ರಾತ್ರಿ ಹೊತ್ತು ಯಾರಿಗೂ ಕಾಣದಂತೆ ಕಣ್ಣೀರು ಹಾಕುತ್ತೀರುತ್ತವೆ
ನಿಜ ಅಲ್ವಾ..

-


27 JUL 2023 AT 9:46

ಸಮಯ ಎನ್ನುವದು ಎಲ್ಲರಿಗೂ ಬರತ್ತೆ ಆ ಸಮಯ ಬರೋವರೆಗೂ ಕಾಯಬೇಕಷ್ಟೆ.

-


26 JUL 2023 AT 8:31

ಈ ಸಂಬಂಧಗಳು ಹೇಗೆ ಅಂದ್ರೆ ಎಲ್ಲಾ ನೆಪಕಷ್ಟೆ ಇದ್ದಾಗ ಒಂತರ ಇಲ್ದಾಗ ಒಂತರ ಅವ್ರಿಗೆ ಯಾವಾಗ್ಲೂ ಆಗೋವರು ಹೊರಗಿನವರೆ ಹೊರತು ಮನೆಯವರಲ್ಲ

-


26 JUL 2023 AT 8:26

ನಾವ್ ಎಸ್ಟ್ ದಿನ ಇರ್ತೀವಿ ಗೊತ್ತಿಲ್ಲ ಇದ್ದಷ್ಟು ದಿನ ಚನ್ನಾಗಿ ಇರಬೇಕು. ಯಾಕಂದ್ರೆ ಯಾರು ಯಾವ ಸಮಯದಲ್ಲಿ ಬಿಟ್ಟೋಗ್ತಾರೆ ಅಂತ ಗೊತ್ತಿರಲ್ಲ

-


Fetching bhavish Iti Quotes